-
ಕಲೆಯ ಬಲೆಯೊಳಗೆ ಶಿವ ನೀ ಬಂಧಿ
ಧಿರನ ಧಿರನ ತಾಂಡವಲೋಲ
ಸಕಲ ತಾಳ ಮೇಳನ ಪಾಲ
ನಾಟ್ಯಲೀಲ ಓಂ ನಟರಾಜ
ಕಲೆಯೊ ಜೀವ ಕಲೆಯೊ ದೈವ ಕಲೆಯೊ ಲೋಕ ಕಲೆಯ
ಬಲೆಯೊಳಗೆ ಶಿವ ನೀ ಬಂಧಿ
ಏಳು ಸ್ವರದ ಮೂಲದಿಂದ ಅನಂತ ಅನಂತ ರಾಗವ
ಏಳು ಸ್ವರದ ಮೂಲದಿಂದ ಅನಂತ ಅನಂತ ರಾಗವ
ನುಡಿಸು ಎಂದು ನುಡಿವೆ ಕೇಳಿ ಹಾಡಿ ಸುಖ ಪಡುವೆ
ನುಡಿಸು ಎಂದು ನುಡಿವೆ ಕೇಳಿ ಹಾಡಿ ಸುಖ ಪಡುವೆ
||ಧಿರನ ಧಿರನ ತಾಂಡವಲೋಲ
ಸಕಲ ತಾಳ ಮೇಳನ ಪಾಲ
ನಾಟ್ಯಲೀಲ ಓಂ ನಟರಾಜ
ಕಲೆಯೊ ಜೀವ ಕಲೆಯೊ ಲೋಕ ಕಲೆಯೊ
ಸರ್ವ ಕಲೆಯ ಬಲೆಯೊಳಗೆ ಶಿವ ನೀ ಬಂಧಿ||
ಸರ್ವಲಿಂಗರೂಪಿ ನೀನು ಎಂಥ ತಂತ್ರ ನಿರಂತ್ರಾಲಯ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
||ಧಿರನ ಧಿರನ ತಾಂಡವಲೋಲ
ಸಕಲ ತಾಳ ಮೇಳನ ಪಾಲ
ನಾಟ್ಯಲೀಲ ಓಂ ನಟರಾಜ
ಕಲೆಯೊ ಜೀವ ಕಲೆಯೊ ಲೋಕ ಕಲೆಯೊ
ಸರ್ವ ಕಲೆಯ ಬಲೆಯೊಳಗೆ ಶಿವ ನೀ ಬಂಧಿ||
-
ಕಲೆಯ ಬಲೆಯೊಳಗೆ ಶಿವ ನೀ ಬಂಧಿ
ಧಿರನ ಧಿರನ ತಾಂಡವಲೋಲ
ಸಕಲ ತಾಳ ಮೇಳನ ಪಾಲ
ನಾಟ್ಯಲೀಲ ಓಂ ನಟರಾಜ
ಕಲೆಯೊ ಜೀವ ಕಲೆಯೊ ದೈವ ಕಲೆಯೊ ಲೋಕ ಕಲೆಯ
ಬಲೆಯೊಳಗೆ ಶಿವ ನೀ ಬಂಧಿ
ಏಳು ಸ್ವರದ ಮೂಲದಿಂದ ಅನಂತ ಅನಂತ ರಾಗವ
ಏಳು ಸ್ವರದ ಮೂಲದಿಂದ ಅನಂತ ಅನಂತ ರಾಗವ
ನುಡಿಸು ಎಂದು ನುಡಿವೆ ಕೇಳಿ ಹಾಡಿ ಸುಖ ಪಡುವೆ
ನುಡಿಸು ಎಂದು ನುಡಿವೆ ಕೇಳಿ ಹಾಡಿ ಸುಖ ಪಡುವೆ
||ಧಿರನ ಧಿರನ ತಾಂಡವಲೋಲ
ಸಕಲ ತಾಳ ಮೇಳನ ಪಾಲ
ನಾಟ್ಯಲೀಲ ಓಂ ನಟರಾಜ
ಕಲೆಯೊ ಜೀವ ಕಲೆಯೊ ಲೋಕ ಕಲೆಯೊ
ಸರ್ವ ಕಲೆಯ ಬಲೆಯೊಳಗೆ ಶಿವ ನೀ ಬಂಧಿ||
ಸರ್ವಲಿಂಗರೂಪಿ ನೀನು ಎಂಥ ತಂತ್ರ ನಿರಂತ್ರಾಲಯ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
ಭುವನ ನಿನ್ನ ನಯನ ನಿತ್ಯ ನಟನ ಸಂಸ್ಕರಣ
||ಧಿರನ ಧಿರನ ತಾಂಡವಲೋಲ
ಸಕಲ ತಾಳ ಮೇಳನ ಪಾಲ
ನಾಟ್ಯಲೀಲ ಓಂ ನಟರಾಜ
ಕಲೆಯೊ ಜೀವ ಕಲೆಯೊ ಲೋಕ ಕಲೆಯೊ
ಸರ್ವ ಕಲೆಯ ಬಲೆಯೊಳಗೆ ಶಿವ ನೀ ಬಂಧಿ||
Kaleya Baleyolage song lyrics from Kannada Movie Mutthinantha Hendathi starring Malashree, Saikumar, Divyavani, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Perala and film is released on 1995