ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ. . ಮನೆಯ ಆರತಿ. .
ಸಂಸಾರದಾ ……ಸಾರಥಿ..
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ.
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ. . ಮನೆಯ ಆರತಿ. .
ಸಂಸಾರದ ……ಸಾರಥಿ..
ಮಡದಿಯಾ…ಕಿರುನಗೆ..
ಮನಸ್ಸಿನಾ ದಿವಿಗೆ…..
ಮಡದಿಯಾ ಸಂಭ್ರಮ…
ಬಾಳಿನಾ ಸರಿಗಮ….
|| ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..||
ಉಯ್ಯಾಲೆಯಾ…ಬಾಳಲಿ…
ಸುವ್ವಾಲೆಯಾ ಹಾಡೂ….
ತಂದಾಳೊ…..ತಂಪಿನಾ…ಮಡದಿ…
ಮನೆಗೆ…ದೀಪಾ……..ಲಕ್ಷೀ….ರೂಪಾ….
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ
ಮುಂಬಾಳಿನ ಮಳೆಬಿಲ್ಲು…..
ಹೊಂಬಾಳೆಯಾ ಹೆಣ್ಣು…..
ನೂರಾರು ರಂಗುಗಳಿಂದ……
ಹೊಳೆವಾ ಕಣ್ಣು….
ಫಲಿಸೊ….ಹಣ್ಣು…
ಸಂಸಾರ ಸ್ವರ ಸಂಚಾರ….
ಈ ಮಡದಿ ಒಲಿದಿರಲೂ…
ಸಂಸಾರ ಬರಿ ಬಂಗಾರ…
ಈ ಮಡದಿ ನಲಿವಿರಲೂ….
ಮಡದಿ ತಾನೆ ಮನೆಯ ಸಿಂಗಾರ….
ಆ…ಆ….ಆ….
|| ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..
ಮಡದಿಯಾ…ಕಿರುನಗೆ..
ಮನಸ್ಸಿನಾ ದಿವಿಗೆ…..
ಮಡದಿಯಾ ಸಂಭ್ರಮ…
ಬಾಳಿನಾ ಸರಿಗಮ….
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..||
ಪಸಸಸಸ…..ಪಸಸಸ…ಸರಿಗಮಾ….
ಘಲ್ ಎಂಬುವ ನಾದದಲಿ…..
ಸೂರ್ಯೋದಯ ಇವಳು….
ಅಂಬರದ ಗಂಡನ ಎದೆಗೆ….
ಇವಳೇ ದ್ಯೈರ್ಯ….ಇವಳೆ ಸ್ತೈರ್ಯ…….
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ.
ಮುತೈದೆಯಾ….ಮೊಗಸಿರಿಗೆ….
ಸಿಂಧೂರವೆ…ಶೋಭೆ…..
ಚಂಚಲದ ಗಂಡನ ಕೈಗೆ…ಇವಳೆ..
ತಾಳಿ ಇವಳೇ…ಬೇಲಿ..
ಅಭಿಮಾನಿ…ತುಸು….ಅನುಮಾನಿ..
ಬಿಡಲಾರಳು….ಒಂದಿರುಳೂ….
ಸಹಚಾರಿ ನಿಜ….ಉಪಕಾರಿ
ಸಮಭಾವನೆ…ತಂದಾಳು…..
ಮಡದಿ ತಾನೇ ಪ್ರೇಮದ ಮಂಧಾರ…
ಆ….ಆ….ಆ
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ……
ಸಂಸಾರದಾ ……ಸಾರಥಿ..
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ.
|| ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ. . ಮನೆಯ ಆರತಿ. .
ಸಂಸಾರದ ……ಸಾರಥಿ..
ಮಡದಿಯಾ…ಕಿರುನಗೆ..
ಮನಸ್ಸಿನಾ ದಿವಿಗೆ…..
ಮಡದಿಯಾ ಸಂಭ್ರಮ…
ಬಾಳಿನಾ ಸರಿಗಮ….
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..||
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ. . ಮನೆಯ ಆರತಿ. .
ಸಂಸಾರದಾ ……ಸಾರಥಿ..
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ.
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ. . ಮನೆಯ ಆರತಿ. .
ಸಂಸಾರದ ……ಸಾರಥಿ..
ಮಡದಿಯಾ…ಕಿರುನಗೆ..
ಮನಸ್ಸಿನಾ ದಿವಿಗೆ…..
ಮಡದಿಯಾ ಸಂಭ್ರಮ…
ಬಾಳಿನಾ ಸರಿಗಮ….
|| ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..||
ಉಯ್ಯಾಲೆಯಾ…ಬಾಳಲಿ…
ಸುವ್ವಾಲೆಯಾ ಹಾಡೂ….
ತಂದಾಳೊ…..ತಂಪಿನಾ…ಮಡದಿ…
ಮನೆಗೆ…ದೀಪಾ……..ಲಕ್ಷೀ….ರೂಪಾ….
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ
ಮುಂಬಾಳಿನ ಮಳೆಬಿಲ್ಲು…..
ಹೊಂಬಾಳೆಯಾ ಹೆಣ್ಣು…..
ನೂರಾರು ರಂಗುಗಳಿಂದ……
ಹೊಳೆವಾ ಕಣ್ಣು….
ಫಲಿಸೊ….ಹಣ್ಣು…
ಸಂಸಾರ ಸ್ವರ ಸಂಚಾರ….
ಈ ಮಡದಿ ಒಲಿದಿರಲೂ…
ಸಂಸಾರ ಬರಿ ಬಂಗಾರ…
ಈ ಮಡದಿ ನಲಿವಿರಲೂ….
ಮಡದಿ ತಾನೆ ಮನೆಯ ಸಿಂಗಾರ….
ಆ…ಆ….ಆ….
|| ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..
ಮಡದಿಯಾ…ಕಿರುನಗೆ..
ಮನಸ್ಸಿನಾ ದಿವಿಗೆ…..
ಮಡದಿಯಾ ಸಂಭ್ರಮ…
ಬಾಳಿನಾ ಸರಿಗಮ….
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..||
ಪಸಸಸಸ…..ಪಸಸಸ…ಸರಿಗಮಾ….
ಘಲ್ ಎಂಬುವ ನಾದದಲಿ…..
ಸೂರ್ಯೋದಯ ಇವಳು….
ಅಂಬರದ ಗಂಡನ ಎದೆಗೆ….
ಇವಳೇ ದ್ಯೈರ್ಯ….ಇವಳೆ ಸ್ತೈರ್ಯ…….
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ.
ಮುತೈದೆಯಾ….ಮೊಗಸಿರಿಗೆ….
ಸಿಂಧೂರವೆ…ಶೋಭೆ…..
ಚಂಚಲದ ಗಂಡನ ಕೈಗೆ…ಇವಳೆ..
ತಾಳಿ ಇವಳೇ…ಬೇಲಿ..
ಅಭಿಮಾನಿ…ತುಸು….ಅನುಮಾನಿ..
ಬಿಡಲಾರಳು….ಒಂದಿರುಳೂ….
ಸಹಚಾರಿ ನಿಜ….ಉಪಕಾರಿ
ಸಮಭಾವನೆ…ತಂದಾಳು…..
ಮಡದಿ ತಾನೇ ಪ್ರೇಮದ ಮಂಧಾರ…
ಆ….ಆ….ಆ
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ……
ಸಂಸಾರದಾ ……ಸಾರಥಿ..
ಲಲಲಲಲ……ಲಲಲಲಲಲ…
ಲಲಲಲ….ಲಾ.ಲಾ.ಲಾಲಾ.
|| ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ. . ಮನೆಯ ಆರತಿ. .
ಸಂಸಾರದ ……ಸಾರಥಿ..
ಮಡದಿಯಾ…ಕಿರುನಗೆ..
ಮನಸ್ಸಿನಾ ದಿವಿಗೆ…..
ಮಡದಿಯಾ ಸಂಭ್ರಮ…
ಬಾಳಿನಾ ಸರಿಗಮ….
ಮುತ್ತಿನಂಥಾ ಹೆಂಡತಿ…ಏಂದೂ….
ಮನೆಯ ಆರತಿ…ಮನೆಯ ಆರತಿ……
ಸಂಸಾರದ ……ಸಾರಥಿ..||
Mutthinantha Hendathi song lyrics from Kannada Movie Mutthinantha Hendathi starring Malashree, Saikumar, Divyavani, Lyrics penned by Hamsalekha Sung by Manu, Music Composed by Hamsalekha, film is Directed by Perala and film is released on 1995