Saaru Saaru Miltry Saaru Lyrics

ಸಾರು ಸಾರು ಮಿಲ್ಟ್ರಿ ಸಾರು Lyrics

in Mutthina Hara

in ಮುತ್ತಿನ ಹಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು ಸಾರು ಸಾರು ಮಿಲ್ಟ್ರಿ ಸಾರು
            ಯಾರು ಯಾರು ನಾನು ಯಾರು ಹೇಳಿ ಸಾರು
ಗಂಡು : ಮಾರಿ ಮಾರಿ ತಂಟೆ ಮಾರಿ ಮಾರಿ ಮಾರಿ ತಂಟೆ ಮಾರಿ
                ಕೇಳೇ ಕೇಳು ಏನೇ ಕೇಳು ಹೆದರೋರ್ಯಾರು

ಹೆಣ್ಣು : ಕೋಣೆಯಲ್ಲಿ ಮಂಚ ಕಾಯುತಿತ್ತು ಒಹೋ..
             ನನ್ನ ಜೀವ ನಿನ್ನ ಕೇಳುತಿತ್ತು ಒಹೋ..
             ನೀನು ಬರದೆ ಹಸಗೊಂಡ್ ಹೋದೆ ನಾನು ಯಾರು
ಗಂಡು : ತಿಗಣೆ ಮರಿಯೆ ತಿಗಣೆ ಮರಿಯೆ
             ರಕ್ತ ಹೀರೊ ಆಸೆ ಮರಿಯೆ
              ನಿನ್ನ ಒಡಲು ನೀರಲ್ಲಿರಲು ನೀನು ಯಾರು

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು

ಹೆಣ್ಣು : ಚಿಟಿಕೆಯಲ್ಲೆ ಬರುವೆ ನಾನು ಸ್ವರ್ಗ ತೋರುವೆ
           ಹತ್ತು ಕೈಗು ತುತ್ತು ನೀಡಿ ಹೊಟ್ಟೆ ತುಂಬುವೆ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಮೂಗು ನಶ್ಯ (ಹಾ ಛಿ) ಅಂಬಾಳೆ ನಶ್ಯ

ಹೆಣ್ಣು : ಅಯ್ಯೋ...
           ಕೆಂಪು ಕೆಂಪು ನನ್ನ ಮೈಯ ಬಣ್ಣ ಕೆಂಪಗೆ
          ಹೊಟ್ಟೆ ಒಳಗೆ ಇರುವ ಚಿನ್ನದ ಕಾಸು ಯಾರಿಗೆ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಮೆಣಸಿನ ಕಾಯಿ ಮೆಣಸಿನ ಕಾಯಿ
             ನಿನ್ನ ಹೆಸರೇ ಖಾರಾ ಬಾಯಿ
             ಖಾರಾ ಬಾಯಿ ಖಾರಾ ಬಾಯಿ ಖಾರಾ ಬಾಯಿ

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು ಅಯ್ಯೋ... ಅಹ್ಹ..

ಹೆಣ್ಣು : ಅಜ್ಜಿ ಅಜ್ಜಿ ಅಜ್ಜಿ ಮೈಗೆ ಕಜ್ಜಿ ಬಂದಿದೆ
          ಸೊಂಟ ಇರದೆ ಪಾಪ ಜೋತು ಬಿದ್ದು ತೂಗಿದೆ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಹಾಗಲಕಾಯಿ (ಅಯ್ಯೋ) ತೆಗಿ ಬೇಗ ಬಾಯಿ (ಅಯ್ಯಯ್ಯೋ)
ಹೆಣ್ಣು : ಕೋಟೆ ಕೋಟೆ ನಂದು ಏಳು ಸುತ್ತಿನ ಕೋಟೆಯೊ
            ಕೋಟೆ ಕಟ್ಟೊ ಸೈನ್ಯ ನನ್ನ ಹೊಟ್ಟೆಗೆ ಬೇಟೆಯೊ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ನಾಗರ ಹಾವೆ ಹಾವೊಳು ಹೂವೆ ಬಾಗಿಲಬಿಲದಿ ನಿನ್ನಯ ಠಾವೆ
             ಗೆದ್ದೆ ನಾನು ಸೋತೆ ನೀನು ಕೇಳೆ ಇನ್ನು
              ತಂದೆಯ ಚಿನ್ನ ತನ್ನ ಕೈಯಲಿ ಹಿಡಿವ
             ಹೋ ತಾಯಿಯ ಅನ್ನ ತನ್ನ ಬಾಯಲಿ ಕಡಿವ ಹೋ
              ಹೇಳೇ ನೀನು ಏಳೇ ನೀನು ಯಾರೆ ನಾನು

 

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು ಸಾರು ಸಾರು ಮಿಲ್ಟ್ರಿ ಸಾರು
            ಯಾರು ಯಾರು ನಾನು ಯಾರು ಹೇಳಿ ಸಾರು
ಗಂಡು : ಮಾರಿ ಮಾರಿ ತಂಟೆ ಮಾರಿ ಮಾರಿ ಮಾರಿ ತಂಟೆ ಮಾರಿ
                ಕೇಳೇ ಕೇಳು ಏನೇ ಕೇಳು ಹೆದರೋರ್ಯಾರು

ಹೆಣ್ಣು : ಕೋಣೆಯಲ್ಲಿ ಮಂಚ ಕಾಯುತಿತ್ತು ಒಹೋ..
             ನನ್ನ ಜೀವ ನಿನ್ನ ಕೇಳುತಿತ್ತು ಒಹೋ..
             ನೀನು ಬರದೆ ಹಸಗೊಂಡ್ ಹೋದೆ ನಾನು ಯಾರು
ಗಂಡು : ತಿಗಣೆ ಮರಿಯೆ ತಿಗಣೆ ಮರಿಯೆ
             ರಕ್ತ ಹೀರೊ ಆಸೆ ಮರಿಯೆ
              ನಿನ್ನ ಒಡಲು ನೀರಲ್ಲಿರಲು ನೀನು ಯಾರು

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು

ಹೆಣ್ಣು : ಚಿಟಿಕೆಯಲ್ಲೆ ಬರುವೆ ನಾನು ಸ್ವರ್ಗ ತೋರುವೆ
           ಹತ್ತು ಕೈಗು ತುತ್ತು ನೀಡಿ ಹೊಟ್ಟೆ ತುಂಬುವೆ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಮೂಗು ನಶ್ಯ (ಹಾ ಛಿ) ಅಂಬಾಳೆ ನಶ್ಯ

ಹೆಣ್ಣು : ಅಯ್ಯೋ...
           ಕೆಂಪು ಕೆಂಪು ನನ್ನ ಮೈಯ ಬಣ್ಣ ಕೆಂಪಗೆ
          ಹೊಟ್ಟೆ ಒಳಗೆ ಇರುವ ಚಿನ್ನದ ಕಾಸು ಯಾರಿಗೆ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಮೆಣಸಿನ ಕಾಯಿ ಮೆಣಸಿನ ಕಾಯಿ
             ನಿನ್ನ ಹೆಸರೇ ಖಾರಾ ಬಾಯಿ
             ಖಾರಾ ಬಾಯಿ ಖಾರಾ ಬಾಯಿ ಖಾರಾ ಬಾಯಿ

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು ಅಯ್ಯೋ... ಅಹ್ಹ..

ಹೆಣ್ಣು : ಅಜ್ಜಿ ಅಜ್ಜಿ ಅಜ್ಜಿ ಮೈಗೆ ಕಜ್ಜಿ ಬಂದಿದೆ
          ಸೊಂಟ ಇರದೆ ಪಾಪ ಜೋತು ಬಿದ್ದು ತೂಗಿದೆ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಹಾಗಲಕಾಯಿ (ಅಯ್ಯೋ) ತೆಗಿ ಬೇಗ ಬಾಯಿ (ಅಯ್ಯಯ್ಯೋ)
ಹೆಣ್ಣು : ಕೋಟೆ ಕೋಟೆ ನಂದು ಏಳು ಸುತ್ತಿನ ಕೋಟೆಯೊ
            ಕೋಟೆ ಕಟ್ಟೊ ಸೈನ್ಯ ನನ್ನ ಹೊಟ್ಟೆಗೆ ಬೇಟೆಯೊ
           ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ನಾಗರ ಹಾವೆ ಹಾವೊಳು ಹೂವೆ ಬಾಗಿಲಬಿಲದಿ ನಿನ್ನಯ ಠಾವೆ
             ಗೆದ್ದೆ ನಾನು ಸೋತೆ ನೀನು ಕೇಳೆ ಇನ್ನು
              ತಂದೆಯ ಚಿನ್ನ ತನ್ನ ಕೈಯಲಿ ಹಿಡಿವ
             ಹೋ ತಾಯಿಯ ಅನ್ನ ತನ್ನ ಬಾಯಲಿ ಕಡಿವ ಹೋ
              ಹೇಳೇ ನೀನು ಏಳೇ ನೀನು ಯಾರೆ ನಾನು

 

Saaru Saaru Miltry Saaru song lyrics from Kannada Movie Mutthina Hara starring Vishnuvardhan, Suhasini, K S Ashwath, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by S V Rajendra Singh Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ