Kodagara veera gandede shoora Lyrics

ಕೊಡಗರ ವೀರ ಗಂಡೆದೆ ಶೂರ Lyrics

in Mutthina Hara

in ಮುತ್ತಿನ ಹಾರ

LYRIC

Song Details Page after Lyrice

ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ

ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನ ಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ

ಹುಲಿಯ ಹಾಲಿನ ಮೇವು ಎರೆವೇನು ನಿನಗೆ
ಸವಿದು ಬೆಳೆಯೋ ಕೊಡವನೇ
ಆನೇ ದಂತವ ನಾನು ಕೊಡುವೇನು ನಿನಗೆ
ಆಡಿ ಬೆಳೆಯೋ ಕೊಡವನೇ

ಕಾವೇರಮ್ಮನ ಮಡಿಲ ಕಂದ ಲಾಲಿ ಲಾಲಿ ಜೋ
ಕಾವೇರಮ್ಮೆದ ಕುಞೆ ನೀನು ಲಾಲಿ ಲಾಲಿ ಜೋ

ತಾಯ್ನಾಡಿಗಾಗಿ ಹಿಡಿಯೋ ಕೈಲಿ ಖಡ್ಗ ಖಡ್ಗ
ಕೊಡವ ಹೇ ಕೊಡವ ಹಿಡಿ ಖಡ್ಗ
ಎದೆ ಸೀಳೊ ಜೋಡಿ ಕೋವಿಯಲ್ಲಿ 
ಗುಂಡು ಸಿಡಿ ಗುಂಡು
ಕೊಡವ ಹೇ ಕೊಡವ ನೀ ಗಂಡು

ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಮಣ್ಣಿನಲ್ಲಿ ನೂರು ಜನ್ಮ ನಮ್ಮದು

ಕವಣೆ ಬೀಸಲು ನಿನಗೆ ಹೆಬ್ಬಾವ ಕೊಡುವೆ
ದೇಶ ಕಾಯೊ ಕೊಡವನೆ
ಕಾವೇರಮ್ಮನು ನಿನಗೆ ವಿಜಯಮಾಲೆ ತರಲಯ್ಯ
ಕಾವೇರಮ್ಮೆ ನಿನಕು ವಿಜಯಮಾಲೆ ತಕ್ಕುಲಾ

ಕೊಡಗಲ್ಲಿ ಜನಿಸಿ ಬಂದ ಬಂದ ಚಂದ್ರ ಚಂದ್ರ 
ಪುತರಿಯ ಪುತರಿಯ ಚಂದ್ರ
ಇರುಳಲ್ಲಿ ಬೆಳಕ ತಂದ ತಂದ ಚಂದ್ರ ಚಂದ್ರ
ಪುತರಿಯ ಪುತರಿಯ ಚಂದ್ರ
ನಮ್ಮನೆ ದೀಪ ದೇವರ ರೂಪ
ಕೈಯಲಿ ಖೋವಿ ವೀರನ ಠೀವಿ
ವರವಾಗಿ ತಂದ ನಮಗೆ ???
ಇಗ್ಗುತಪ್ಪನು ???
ವರ ಆಯ್ತು ತಾತನಂಕು ಇಗ್ಗುತಪ್ಪನು ???
 
ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ

ಅವ್ವ ಅವ್ವ ನಾಡ ಮುತ್ತಿನಂಥ ಅವ್ವ
ಪಪ್ಪ, ನಾಡ ಪಪ್ಪ, ಪಪ್ಪ ಎಲ್ಲಿಗೆ ಪೋಯ್ತ
ಮೋನೆ ಮೋನೆ ನಾಡ ಮುತ್ತಿನಂಥ ಮೋನೆ
ಪಪ್ಪ, ನೀಡ ಪಪ್ಪ, ದೇಶ ಕಾತ್ತುಕು ಪೋಯ್ತು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಮಣ್ಣಿನಲ್ಲಿ ನೂರು ಜನ್ಮ ನಮ್ಮದು

ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ

ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನ ಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ

ಹುಲಿಯ ಹಾಲಿನ ಮೇವು ಎರೆವೇನು ನಿನಗೆ
ಸವಿದು ಬೆಳೆಯೋ ಕೊಡವನೇ
ಆನೇ ದಂತವ ನಾನು ಕೊಡುವೇನು ನಿನಗೆ
ಆಡಿ ಬೆಳೆಯೋ ಕೊಡವನೇ

ಕಾವೇರಮ್ಮನ ಮಡಿಲ ಕಂದ ಲಾಲಿ ಲಾಲಿ ಜೋ
ಕಾವೇರಮ್ಮೆದ ಕುಞೆ ನೀನು ಲಾಲಿ ಲಾಲಿ ಜೋ

ತಾಯ್ನಾಡಿಗಾಗಿ ಹಿಡಿಯೋ ಕೈಲಿ ಖಡ್ಗ ಖಡ್ಗ
ಕೊಡವ ಹೇ ಕೊಡವ ಹಿಡಿ ಖಡ್ಗ
ಎದೆ ಸೀಳೊ ಜೋಡಿ ಕೋವಿಯಲ್ಲಿ 
ಗುಂಡು ಸಿಡಿ ಗುಂಡು
ಕೊಡವ ಹೇ ಕೊಡವ ನೀ ಗಂಡು

ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಮಣ್ಣಿನಲ್ಲಿ ನೂರು ಜನ್ಮ ನಮ್ಮದು

ಕವಣೆ ಬೀಸಲು ನಿನಗೆ ಹೆಬ್ಬಾವ ಕೊಡುವೆ
ದೇಶ ಕಾಯೊ ಕೊಡವನೆ
ಕಾವೇರಮ್ಮನು ನಿನಗೆ ವಿಜಯಮಾಲೆ ತರಲಯ್ಯ
ಕಾವೇರಮ್ಮೆ ನಿನಕು ವಿಜಯಮಾಲೆ ತಕ್ಕುಲಾ

ಕೊಡಗಲ್ಲಿ ಜನಿಸಿ ಬಂದ ಬಂದ ಚಂದ್ರ ಚಂದ್ರ 
ಪುತರಿಯ ಪುತರಿಯ ಚಂದ್ರ
ಇರುಳಲ್ಲಿ ಬೆಳಕ ತಂದ ತಂದ ಚಂದ್ರ ಚಂದ್ರ
ಪುತರಿಯ ಪುತರಿಯ ಚಂದ್ರ
ನಮ್ಮನೆ ದೀಪ ದೇವರ ರೂಪ
ಕೈಯಲಿ ಖೋವಿ ವೀರನ ಠೀವಿ
ವರವಾಗಿ ತಂದ ನಮಗೆ ???
ಇಗ್ಗುತಪ್ಪನು ???
ವರ ಆಯ್ತು ತಾತನಂಕು ಇಗ್ಗುತಪ್ಪನು ???
 
ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ

ಅವ್ವ ಅವ್ವ ನಾಡ ಮುತ್ತಿನಂಥ ಅವ್ವ
ಪಪ್ಪ, ನಾಡ ಪಪ್ಪ, ಪಪ್ಪ ಎಲ್ಲಿಗೆ ಪೋಯ್ತ
ಮೋನೆ ಮೋನೆ ನಾಡ ಮುತ್ತಿನಂಥ ಮೋನೆ
ಪಪ್ಪ, ನೀಡ ಪಪ್ಪ, ದೇಶ ಕಾತ್ತುಕು ಪೋಯ್ತು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಮಣ್ಣಿನಲ್ಲಿ ನೂರು ಜನ್ಮ ನಮ್ಮದು

Kodagara veera gandede shoora song lyrics from Kannada Movie Mutthina Hara starring Vishnuvardhan, Suhasini, K S Ashwath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S V Rajendra Singh Babu and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ