Madikeri Sipaayi Lyrics

ಮಡಿಕೇರಿ ಸಿಪಾಯಿ Lyrics

in Mutthina Hara

in ಮುತ್ತಿನ ಹಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…
ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…
ಅಧರ ಈ ಅಧರ ಮಧುರ ಓ ಮಧುರ
ನಿಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್‌ ಕ್‌ ಕ್‌ ಕ್‌  
ನಾ ಮುತ್ತಿಕ್ ಮರೇನ್ …
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ

ಓ ಹೋ ಮಳೆ ಮಳೆ ಮಳೆ
ಓಓ ಓಓ ಓಓ
ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಓ ಹೋ ಮಳೆ ಮಳೆ ಮಳೆ
ಓಓ ಓಓ ಓಓ
ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಭೂರಮೆಯ ರಮಿಸಿ ಪ್ರೇಮಿಗಳ ಹರಸಿ
ನಲಿವ ಈ ವನವೆ ಕುಣಿವ ಈ ಮನವೆ
ನಿಂಗಡ ನೆನಪುಕು
ಅಮರ ಅಮರ ಅಮರ ಅಮರ

||ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…||
 
ಓಹೋ ನುಡಿ ನುಡಿ ನುಡಿ
ಓಓ ಓಓ ಓಓ
ದೇಹದೊಳಗೆ ಪ್ರಾಣವಾಗು ಆಣೆಯ ನುಡಿ
ಓಹೋ ದಿನ ಪ್ರತಿ ಕ್ಷಣ
ಹ್ಮ್‌ ಹ್ಮ್‌ ಹ್ಮ್‌
ನುಡಿವ ನಿನ್ನ ಹೃದಯ ನನ್ನ
ಉಸಿರು ಎಂದೆ ನಾ
ನೀ ನುಡಿವ ಸಮಯ
ಮಾರ್ದನಿಯೆ ಹೃದಯ
ಆಣೆ ನಿನ್ನಾಣೆ ಭೂಮಿ ತಾಯಾಣೆ
ನಿಂಗಡ ಬಂಧನ
ಹಸಿರೋ ಹಸಿರು ಹಸಿರೋ ಹಸಿರು

||ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…
ಅಧರ ಈ ಅಧರ ಮಧುರ ಓ ಮಧುರ
ನಿಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್‌ ಕ್‌ ಕ್‌ ಕ್‌  
ನಾ ಮುತ್ತಿಕ್ ಮರೇನ್ …
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ||

ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…
ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…
ಅಧರ ಈ ಅಧರ ಮಧುರ ಓ ಮಧುರ
ನಿಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್‌ ಕ್‌ ಕ್‌ ಕ್‌  
ನಾ ಮುತ್ತಿಕ್ ಮರೇನ್ …
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ

ಓ ಹೋ ಮಳೆ ಮಳೆ ಮಳೆ
ಓಓ ಓಓ ಓಓ
ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಓ ಹೋ ಮಳೆ ಮಳೆ ಮಳೆ
ಓಓ ಓಓ ಓಓ
ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಭೂರಮೆಯ ರಮಿಸಿ ಪ್ರೇಮಿಗಳ ಹರಸಿ
ನಲಿವ ಈ ವನವೆ ಕುಣಿವ ಈ ಮನವೆ
ನಿಂಗಡ ನೆನಪುಕು
ಅಮರ ಅಮರ ಅಮರ ಅಮರ

||ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…||
 
ಓಹೋ ನುಡಿ ನುಡಿ ನುಡಿ
ಓಓ ಓಓ ಓಓ
ದೇಹದೊಳಗೆ ಪ್ರಾಣವಾಗು ಆಣೆಯ ನುಡಿ
ಓಹೋ ದಿನ ಪ್ರತಿ ಕ್ಷಣ
ಹ್ಮ್‌ ಹ್ಮ್‌ ಹ್ಮ್‌
ನುಡಿವ ನಿನ್ನ ಹೃದಯ ನನ್ನ
ಉಸಿರು ಎಂದೆ ನಾ
ನೀ ನುಡಿವ ಸಮಯ
ಮಾರ್ದನಿಯೆ ಹೃದಯ
ಆಣೆ ನಿನ್ನಾಣೆ ಭೂಮಿ ತಾಯಾಣೆ
ನಿಂಗಡ ಬಂಧನ
ಹಸಿರೋ ಹಸಿರು ಹಸಿರೋ ಹಸಿರು

||ಮಡಿಕೇರಿ ಸಿಪಾಯಿ…..ಈಈಈ
ಮುತ್ತು ಕಾತ್ತು ಮರೇನು…
ಅಧರ ಈ ಅಧರ ಮಧುರ ಓ ಮಧುರ
ನಿಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್‌ ಕ್‌ ಕ್‌ ಕ್‌  
ನಾ ಮುತ್ತಿಕ್ ಮರೇನ್ …
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ
ದುಂಬ ಚಾಯಿ ದುಂಬ ಚಾಯಿ||

Madikeri Sipaayi song lyrics from Kannada Movie Mutthina Hara starring Vishnuvardhan, Suhasini, K S Ashwath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S V Rajendra Singh Babu and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ