ಲಲಲಲಲಾ ... ಲಲಲಲಲಾ ... ಲಲಲಲಲಾ ...
ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ಜೀ
ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ಜೀ
ಮದುವೆಯಾಗಿ ಅವಳ ಕೂಡ ಕಳೆದೆ ಒಂದು ಸಂಜಿ
ಸಂಜಿ ನಂಜಿಯೊಡನೆ ಸಂಜೀ ...
ಲಲಲಲಲಾ ... ಲಲಲಲಲಾ ... ಲಲಲಲಲಾ ...
||ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ಜೀ
ಮದುವೆಯಾಗಿ ಅವಳ ಕೂಡ ಕಳೆದೆ ಒಂದು ಸಂಜಿ
ಸಂಜಿ ನಂಜಿಯೊಡನೆ ಸಂಜೀ ...||
ಲಲಲಲಲಾ ... ಲಲಲಲಲಾ ... ಲಲಲಲಲಾ ...
ತಲ್ಗೆ ಸೆರಗು ಕೈನಾಗ್ ದೀಪ್ ಹಿಡ್ಕೊಂಡ್ ಬಂದ್ಲು ನಂಜೀ
ತಲ್ಗೆ ಸೆರಗು ಕೈನಾಗ್ ದೀಪ್ ಹಿಡ್ಕೊಂಡ್ ಬಂದ್ಲು ನಂಜೀ
ಪ್ರಾಣ ಬಂದ ರವಿಯವರ್ಮನ್ ಚಿತ್ರ ಎಂದೇ ಗಿಂಜಿ
ನಂಜಿ ನಕ್ಳು ಹಲ್ಗೊಳ್ ಗಿಂಜಿ
ಲಲಲಲಲಾ ... ಲಲಲಲಲಾ ... ಲಲಲಲಲಾ ...
ಹಸುರು ಗಾಜು ಹಸುರು ರವಿಕೆ ತೊಟ್ಕೊಂಡಿದ್ಲು ನಂಜೀ
ಹಸುರು ಗಾಜು ಹಸುರು ರವಿಕೆ ತೊಟ್ಕೊಂಡಿದ್ಲು ನಂಜೀ
ಗುಂಡು ಹೊಡೆಯೊ ಗಂಡು ನಾನು ಪಕ್ಕಕ್ ಹೋದೆ ಅಂಜಿ
ನಂಜಿ ಕೈಯ್ಯ ಮುಟ್ದೆ ಅಂಜಿ
ಲಲಲಲಲಾ ... ಲಲಲಲಲಾ ... ಲಲಲಲಲಾ ...
ಮೆಲ್ಗೆ ಮುಡ್ಸೋಕ್ ಹೋದೆ ತಲೆಗೆ ಹೂವಿನ್ ಹಾರ
ಮೆಲ್ಗೆ ಮುಡ್ಸೋಕ್ ಹೋದೆ ತಲೆಗೆ ಹೂವಿನ್ ಹಾರ
ಗಂಡನಾಸೆಗೆ ನಂಜಿ ನಕ್ರೆ ಹಲ್ಲು ಮುತ್ತಿನ ಹಾರ
ನಂಜಿ ನಕ್ರೆ ಮುತ್ತಿನ ಹಾರ
ಲಲಲಲಲಾ ... ಲಲಲಲಲಾ ... ಲಲಲಲಲಾ ...
ಮೊದಲ ರಾತ್ರಿ ಗಂಡ ಹೆಂಡ್ರು ಕುಡ್ಕೊಳ್ಳಾಕ್ಕೆ ಮೊದ್ಲು
ಅಯ್ಯೋ.. ಮೊದಲ ರಾತ್ರೀ ಗಂಡ ಹೆಂಡ್ರು ಕುಡ್ಕೊಳ್ಳಾಕ್ಕೆ ಮೊದ್ಲು
ಆಣೆ ಮಾಡಿ ಮಾಡಿಕೊಂಡ್ಲು ಮನ್ಸು ಅದ್ಲುಬದ್ಲು
ಮುಂದೇ ಐತೆ ಕಟ್ಗೆ ಮಜಲು
ಲಲಲಲಲಾ ... ಲಲಲಲಲಾ ... ಲಲಲಲಲಾ ...
ಅರೆರೆರೆರೇ ..
ಮಂಚ ಇತ್ತು ಹೂವಿನ ಒಳಗಡೆ ನಾಚಿಕೆ ಇತ್ತು ಮನಸ್ಸಿನೊಳಗಡೆ
ಮುತ್ತು ಕೊಟ್ರೆ ಮೂಗ್ ಅಡ್ಡ ಬೆಳಕಿತ್ತು ನಮಗಡ್ಡ
ಅರೆರೆರೆರೇ ..
ಕತ್ಲಾದರೂ ಇತ್ತು ಹುಣ್ಣಿಮೆ ಅವಳಾದಳು ನಂಗೆ ಪೌರ್ಣಿಮೆ
ನಾನಂದೆ ಮುತ್ತು ಬೇಕ ಅವಳಂದ್ಳು ಮಗು ಬೇಕ...
ಲಲಲಲಲಾ ... ಲಲಲಲಲಾ ... ಲಲಲಲಲಾ ...
ನಂಗು ಹೊಸ್ದು ಅವ್ಳ್ಗು ಹೊಸ್ದು ಬ್ಯಾಡ್ ನಮ್ ಫಜೀತಿ
ನಂಗು ಹೊಸ್ದು ಅವ್ಳ್ಗು ಹೊಸ್ದು ಬ್ಯಾಡ್ ನಮ್ ಫಜೀತಿ
ಪ್ರೀತಿ ಮಾಡಕಿತ್ತು ನಮ್ಗೆ ಮದುವೆಯ ರಶೀತಿ
ಕೇಳೋರಿಲ್ಲ ನಮ್ ಫಜೀತಿ
ಲಲಲಲಲಾ ... ಲಲಲಲಲಾ ... ಲಲಲಲಲಾ ...
ಹೇ.. ಹೇ... ಓಹೋ ..ಓಹೋ
ನಮ್ಮಾಕೆಗೆ ಮೂರೂ ತಿಂಗಳೂ ನನ್ನಾಸೆಗೆ ತುಂಬ್ತು ದಿನಗಳೂ
ನನ್ನ ಹೆಂಡ್ತಿ ತಂತಿ ಕೊಟ್ಟಳೂ ಈ ಸಂಗತಿ ಕಳಿಸಿ ಕೊಟ್ಟಳೂ.. ಹ್ಹಾಂ ...
ಅಪ್ಪ ನೀನು ಅಮ್ಮ ನಾನು ..
ಅಪ್ಪ ನೀನು ಅಮ್ಮ ನಾನು ... ಹಹ್ಹಾ..ಹಹ್ಹಾ...
ಮೇಲ್ಗೆ ನಡೆಯೇ ಮೇಲ್ಗೆ ನಡೆಯೇ ಕೊಡಗಿನೂರ ಹರಿಣಿ
ಎಡವಿ ಬಿದ್ರೆ ಹೆರಿಗೇ ನೋವೂ ತಾಳಲಾರೆ ತರುಣಿ
ನೀನು ತಾಳಲಾರೆ ತರುಣಿ
ಅಯ್ಯೋ ಅಯ್ಯೋ ಬಯಕೆ ಆಗ್ತಿದೆ ಹೇಯ್ ...
ಅಯ್ಯೋ ಅಯ್ಯೋ ಬಯಕೆ ಆಗ್ತಿದೆ ಹೊಯ್
ಹುಳಿ ಮಾವು ತಿನ್ನಬೇಕೆನ್ಸಿದೆ
ಹೊಯ್ ಹುಳಿ ಮಾವೂ ಹೊಯ್ ಹೊಯ್
ಕಾವೇರಮ್ಮ ಕೊಟ್ಲು ನನಗೆ ವರಗಳ್ ತುಂಬಿದ್ ಮೂಟೆ
ಕಾವೇರಮ್ಮ ಕೊಟ್ಲು ನನಗೆ ವರಗಳ್ ತುಂಬಿದ್ ಮೂಟೆ
ನಂಜಿ ಹೊಟ್ಟೆಯಾಗ್ ಬೆಳೆಯೋ ಕೂಸ್ಗೆ ನೀನೇ ನಮ್ಮ ಕ್ವಾಟೇ
ನಂಜಿ ನಂಗೆ ಗಂಡು ಮಗೂನ ಹೆತ್ತ ಕೊಟ್ಲು ಅಂದ್ರೆ ಕೇಳು
ನಂಜಿ ನಂಗೆ ಗಂಡು ಮಗೂನ ಹೆತ್ತ ಕೊಟ್ಲು ಅಂದ್ರೆ ಕೇಳು
ಇಂಡಿಯ ದೇಶನ್ ಮುಟ್ದೋನ್ ಶತ್ರು ಸಿಗದಾಕ್ತೀನ್ ಸೀಳು
ಸಿಗದಾಕ್ತೀನ್ ಸೀಳು
ಜೈ ಹಿಂದ್

Kodaginolu Bedaginolu song lyrics from Kannada Movie Mutthina Hara starring Vishnuvardhan, Suhasini, K S Ashwath, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S V Rajendra Singh Babu and film is released on 1990