Nooru Nooru Kohinooru Lyrics

ನೂರು ನೂರು ಕೊಹಿನೂರು Lyrics

in Mutthanna

in ಮುತ್ತಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವೇ ... 
ಬೇಡ ಅಂಬುತೀನಿ ಚೆಲುವೇ
ಸೇಬುಗಲ್ಲದ ಬಾಯಿ ಚೆಲ್ಲಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವೆ

||ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವ... ಹೊಯ್..
ಬೇಡ ಅಂಬುತೀನಿ ಚೆಲುವ...
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವ..||

ಹೊನ್ನಿಗಿಂತಲೂ ನಿನ್ನ ನಂಬುತೀನಿ ಚಿನ್ನಾ ನಿನ್ನ ಬಣ್ಣ
ಮಾತನಾಡೊ ನವಿಲೇ ಬಿಡಬೇಡ ಬೊಗಸೇಗಣ್ಣ
ವಿರಹದಿಂದಲೇ ನಾನು ಅಂಜುತೀನಿ ನಿನ್ನ ಲತೆ ನಾನು
ತೋಳು ಸಾವಿರವಿಲ್ಲ ಇದರಲ್ಲಿ ಬಂಧಿ ನೀನು
ಕೋಟಿ ಕೋಟಿ ಹೂಗಳಲ್ಲಿ ನೀನು ಇದ್ದೆ ಮಲ್ಲಿಗೆಯಲ್ಲಿ
ತೋರಿ ಕೊಟ್ಟ ಕಣ್ಣಿಗೆ ಈಗ ವಂದಿಸಮ್ಮ ಮುತ್ತುಗಳಲ್ಲಿ

|| ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವ ಹೊಯ್..
ಬೇಡ ಅಂಬುತೀನಿ ಚೆಲುವ
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವ...||
 
ರಾಜ್ಯ ಕೊಟ್ಟರೂ ಬೇಡ ಅಂಬುತೀನಿ ನೀನೇ ಮುತ್ತುರಾಜ
ಪ್ರೇಮ ಚಾಮರ ಬೀಸೊ ನನ್ನದೆಯೇ ನಿನ್ನ ಲೋಕ
ಸೋಲಿಗಿಂತಲೂ ಸಾವು ನಂಬುತೀನಿ ನನ್ನ ಜಯ ನೀನು
ಬಾಳ ನೋವುಗಳಲ್ಲಿ ನೀ ಹಿಂದೆ ನಾನೆ ಮುಂದೆ
ಕೋಟಿ ಕೋಟಿ ನಾಯಕರಲ್ಲಿ ನೀನು ಇದ್ದೆ ಗಂಡೆದೆಯಲ್ಲಿ
ತೋರಿ ಕೊಟ್ಟ ಗುಂಡಿಗೆ ಗುಂಡು ಹಾರ ಹಾಕು ತೋಳುಗಳಲ್ಲಿ

|| ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವೇ ... 
ಬೇಡ ಅಂಬುತೀನಿ ಚೆಲುವೇ
ಸೇಬುಗಲ್ಲದ ಬಾಯಿ ಚೆಲ್ಲಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವೆ||

||ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವ... ಹೊಯ್..
ಬೇಡ ಅಂಬುತೀನಿ ಚೆಲುವ...
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವ..||

ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವೇ ... 
ಬೇಡ ಅಂಬುತೀನಿ ಚೆಲುವೇ
ಸೇಬುಗಲ್ಲದ ಬಾಯಿ ಚೆಲ್ಲಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವೆ

||ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವ... ಹೊಯ್..
ಬೇಡ ಅಂಬುತೀನಿ ಚೆಲುವ...
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವ..||

ಹೊನ್ನಿಗಿಂತಲೂ ನಿನ್ನ ನಂಬುತೀನಿ ಚಿನ್ನಾ ನಿನ್ನ ಬಣ್ಣ
ಮಾತನಾಡೊ ನವಿಲೇ ಬಿಡಬೇಡ ಬೊಗಸೇಗಣ್ಣ
ವಿರಹದಿಂದಲೇ ನಾನು ಅಂಜುತೀನಿ ನಿನ್ನ ಲತೆ ನಾನು
ತೋಳು ಸಾವಿರವಿಲ್ಲ ಇದರಲ್ಲಿ ಬಂಧಿ ನೀನು
ಕೋಟಿ ಕೋಟಿ ಹೂಗಳಲ್ಲಿ ನೀನು ಇದ್ದೆ ಮಲ್ಲಿಗೆಯಲ್ಲಿ
ತೋರಿ ಕೊಟ್ಟ ಕಣ್ಣಿಗೆ ಈಗ ವಂದಿಸಮ್ಮ ಮುತ್ತುಗಳಲ್ಲಿ

|| ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವ ಹೊಯ್..
ಬೇಡ ಅಂಬುತೀನಿ ಚೆಲುವ
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವ...||
 
ರಾಜ್ಯ ಕೊಟ್ಟರೂ ಬೇಡ ಅಂಬುತೀನಿ ನೀನೇ ಮುತ್ತುರಾಜ
ಪ್ರೇಮ ಚಾಮರ ಬೀಸೊ ನನ್ನದೆಯೇ ನಿನ್ನ ಲೋಕ
ಸೋಲಿಗಿಂತಲೂ ಸಾವು ನಂಬುತೀನಿ ನನ್ನ ಜಯ ನೀನು
ಬಾಳ ನೋವುಗಳಲ್ಲಿ ನೀ ಹಿಂದೆ ನಾನೆ ಮುಂದೆ
ಕೋಟಿ ಕೋಟಿ ನಾಯಕರಲ್ಲಿ ನೀನು ಇದ್ದೆ ಗಂಡೆದೆಯಲ್ಲಿ
ತೋರಿ ಕೊಟ್ಟ ಗುಂಡಿಗೆ ಗುಂಡು ಹಾರ ಹಾಕು ತೋಳುಗಳಲ್ಲಿ

|| ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವೇ ... 
ಬೇಡ ಅಂಬುತೀನಿ ಚೆಲುವೇ
ಸೇಬುಗಲ್ಲದ ಬಾಯಿ ಚೆಲ್ಲಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವೆ||

||ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತೀನಿ ಚೆಲುವ... ಹೊಯ್..
ಬೇಡ ಅಂಬುತೀನಿ ಚೆಲುವ...
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೇ ಚೆಲುವ..||

Nooru Nooru Kohinooru song lyrics from Kannada Movie Mutthanna starring Shivarajkumar, Shashikumar, Supriya, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by M S Rajashekar and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ