Mukha Nodi Mola Haakabeda Lyrics

ಮುಖ ನೋಡಿ ಮೊಳ ಹಾಕಬೇಡ Lyrics

in Mutthanna

in ಮುತ್ತಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಖ ನೋಡಿ ಮೊಳ ಹಾಕಬೇಡ ಆ
ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ...
ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ...
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ
ಮುಖ ಮುದುಡುವುದು ಬಟ್ಟೆ ಹರಿಯುವುದು
ಸತ್ಯ ಉಳಿಯುವುದು ಕೊನೆಗೆ
ಹಣ ನೋಡಿ ಹಣ್ಣಾಗಬೇಡ
ನಡೆ ನೋಡಿ ನಡೆಯಮ್ಮ...
ಬಣ್ಣ ನೋಡಿ ಬಲಿಯಾಗಬೇಡ
ನಿಜ ಆಡಿ ನಲಿಯಮ್ಮ
ಹಣ ಹರಿಯುವುದು ಬಣ್ಣ ಕರಗುವುದು
ನಿಜ ಜಯಸಿವುದು ಕೊನೆಗೆ
ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ  
 
ಗೋವು ಹಾಲಿಗೆ ಮಣ್ಣು ಪೈರಿಗೆ
ಮರವು ಹಣ್ಣಿಗೆ ತಾಯಿ
ನರನು ಎಲ್ಲದಕ್ಕು ಬರಿ ಬಾಯಿ
ತಾನುನೂ ತಿನ್ನನು ತಿನ್ನಲು ನೀಡನು
ಕದ್ದು ಕೊಡೆಸುವ ಎಲ್ಲಾ
ನರನು ಸ್ವಾರ್ಥಿಗಳ ದೊರೆ ತಾಯಿ
ಒಳಗೆ ಕತ್ತಿ ಮಸೆದು ನಗುವ ಹಲ್ಲು ಕಿರಿದು
ಬೆನ್ನಿನ ಹಿಂದೆ ಹಿರಿದು ಅಳುವ ನೀರು ಸುರಿದು 
ಆನಂದಕೆ ಪ್ರೀತಿಯೆ ಸಾಕು
ಆಡಂಬರ ಯಾತಕೆ ಬೇಕು
ಉಸಿರಾಟಕೆ ಗಾಳಿಯೇ ಸಾಕು
ಒಣ ಜಂಭವೂ ಯಾತಕೆ ಬೇಕು 
ಜಂಭ ಜರಿಯುವುದು ಅಹಂ ಅಳಿಯುವುದು
ಪ್ರೀತಿ ಉಳಿಯುವುದು ಕೊನೆಗೆ
 
|| ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ ||

ಮನಸ್ಸು ಮಲ್ಲಿಗೆ ನಗಲಿ ಮೆಲ್ಲಗೆ
ಮೇಲು ಕೀಳು ನಡುವಲ್ಲಿ
ಪ್ರೀತಿ ಗಂಧವನ್ನು ಹೊರ ಚೆಲ್ಲಿ
ಹೃದಯ ಕೋಗಿಲೆ ಹೊರಗೆ ಬಾರಲೇ
ನಿನಗೆ ಯಾವ ತಡೆ ಇಲ್ಲಿ
ಹಾಡು ಜಾನಪದ ಬದುಕಲ್ಲಿ 
ಕಬ್ಬಿನ ಜೊತೆ  ಡೊಂಕಿದೆ
ಸಿಹಿಗೆ ಯಾವ ಡೊಂಕಿದೆ
ಬಿದಿಗೆ ಚಂದ್ರ ಕೊಂಕಿದೆ
ತಂಪಿಗೆ ಯಾವ ಕೊಂಕಿದೆ 
ಈ ಮುಖದಲಿ ಏನಿದೆ ಮಣ್ಣು
ಶಿವ ಮುನಿದರೆ ಸಾವಿರ ಹುಣ್ಣು 
ನೀ ತೆರೆದರೆ ಹೃದಯದ ಕಣ್ಣು
ಇದೆ ಸತ್ಯದ ಸುಂದರ ಹಣ್ಣು
ಕೋಟಿ ಕೊಳೆಯುವುದು ಮನೆ ಒಡೆಯುವುದು
ಹಾಡು ಉಳಿಯುವುದು ಕೊನೆಗೆ 
 
|| ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ
ಮುಖ ಮುದುಡುವುದು ಬಟ್ಟೆ ಹರಿಯುವುದು
ಸತ್ಯ ಉಳಿಯುವುದು ಕೊನೆಗೆ||
 
||ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ||
 
||ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ||

ಮುಖ ನೋಡಿ ಮೊಳ ಹಾಕಬೇಡ ಆ
ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ...
ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ...
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ
ಮುಖ ಮುದುಡುವುದು ಬಟ್ಟೆ ಹರಿಯುವುದು
ಸತ್ಯ ಉಳಿಯುವುದು ಕೊನೆಗೆ
ಹಣ ನೋಡಿ ಹಣ್ಣಾಗಬೇಡ
ನಡೆ ನೋಡಿ ನಡೆಯಮ್ಮ...
ಬಣ್ಣ ನೋಡಿ ಬಲಿಯಾಗಬೇಡ
ನಿಜ ಆಡಿ ನಲಿಯಮ್ಮ
ಹಣ ಹರಿಯುವುದು ಬಣ್ಣ ಕರಗುವುದು
ನಿಜ ಜಯಸಿವುದು ಕೊನೆಗೆ
ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ  
 
ಗೋವು ಹಾಲಿಗೆ ಮಣ್ಣು ಪೈರಿಗೆ
ಮರವು ಹಣ್ಣಿಗೆ ತಾಯಿ
ನರನು ಎಲ್ಲದಕ್ಕು ಬರಿ ಬಾಯಿ
ತಾನುನೂ ತಿನ್ನನು ತಿನ್ನಲು ನೀಡನು
ಕದ್ದು ಕೊಡೆಸುವ ಎಲ್ಲಾ
ನರನು ಸ್ವಾರ್ಥಿಗಳ ದೊರೆ ತಾಯಿ
ಒಳಗೆ ಕತ್ತಿ ಮಸೆದು ನಗುವ ಹಲ್ಲು ಕಿರಿದು
ಬೆನ್ನಿನ ಹಿಂದೆ ಹಿರಿದು ಅಳುವ ನೀರು ಸುರಿದು 
ಆನಂದಕೆ ಪ್ರೀತಿಯೆ ಸಾಕು
ಆಡಂಬರ ಯಾತಕೆ ಬೇಕು
ಉಸಿರಾಟಕೆ ಗಾಳಿಯೇ ಸಾಕು
ಒಣ ಜಂಭವೂ ಯಾತಕೆ ಬೇಕು 
ಜಂಭ ಜರಿಯುವುದು ಅಹಂ ಅಳಿಯುವುದು
ಪ್ರೀತಿ ಉಳಿಯುವುದು ಕೊನೆಗೆ
 
|| ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ ||

ಮನಸ್ಸು ಮಲ್ಲಿಗೆ ನಗಲಿ ಮೆಲ್ಲಗೆ
ಮೇಲು ಕೀಳು ನಡುವಲ್ಲಿ
ಪ್ರೀತಿ ಗಂಧವನ್ನು ಹೊರ ಚೆಲ್ಲಿ
ಹೃದಯ ಕೋಗಿಲೆ ಹೊರಗೆ ಬಾರಲೇ
ನಿನಗೆ ಯಾವ ತಡೆ ಇಲ್ಲಿ
ಹಾಡು ಜಾನಪದ ಬದುಕಲ್ಲಿ 
ಕಬ್ಬಿನ ಜೊತೆ  ಡೊಂಕಿದೆ
ಸಿಹಿಗೆ ಯಾವ ಡೊಂಕಿದೆ
ಬಿದಿಗೆ ಚಂದ್ರ ಕೊಂಕಿದೆ
ತಂಪಿಗೆ ಯಾವ ಕೊಂಕಿದೆ 
ಈ ಮುಖದಲಿ ಏನಿದೆ ಮಣ್ಣು
ಶಿವ ಮುನಿದರೆ ಸಾವಿರ ಹುಣ್ಣು 
ನೀ ತೆರೆದರೆ ಹೃದಯದ ಕಣ್ಣು
ಇದೆ ಸತ್ಯದ ಸುಂದರ ಹಣ್ಣು
ಕೋಟಿ ಕೊಳೆಯುವುದು ಮನೆ ಒಡೆಯುವುದು
ಹಾಡು ಉಳಿಯುವುದು ಕೊನೆಗೆ 
 
|| ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ
ಮುಖ ಮುದುಡುವುದು ಬಟ್ಟೆ ಹರಿಯುವುದು
ಸತ್ಯ ಉಳಿಯುವುದು ಕೊನೆಗೆ||
 
||ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ||
 
||ಮುಖ ನೋಡಿ ಮೊಳ ಹಾಕಬೇಡ
ಗುಣ ನೋಡಿ ಅಳಿಯಮ್ಮ
ಬಟ್ಟೆ ನೋಡಿ ಬೆರಗಾಗಬೇಡ
ಬುದ್ದಿ ನೋಡಿ ಕಲಿಯಮ್ಮ||

Mukha Nodi Mola Haakabeda song lyrics from Kannada Movie Mutthanna starring Shivarajkumar, Shashikumar, Supriya, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by M S Rajashekar and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ