ಹೇ... ಹೇ.. ಹೆಹೆ ಆಹಾ ಓಹೋ ಆಹಾ
ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಹೊರಗಡೆ ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ
ಮನಸನು ತಡೆವುದು ಸಾಕಾಗಿದೆ ಈಗೇನೊ ಬೇಕಾಗಿದೆ
ಏರಿದೆ ಪ್ರಾಯದಾ ಗುಂಗು ಏರಿದೆ
|| ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ ||
ಈ... ಹೆಣ್ಣಲ್ಲಿ ಗುಟ್ಟು ನಿಲ್ಲದೂ ಕಣ್ಣಲ್ಲಿ ಸುಳ್ಳುಗಲ್ಲದು
ಕೆಳಗಿಳಿಯೋ ಮಿಂಚಿಗೆ ಕರಿಮೋಡ ಅಡ್ಡವಾಗದು
ಈ... ಗಂಡಲ್ಲಿ ಆಸೆ ನಿಲ್ಲದು ಕಣ್ಣಲ್ಲಿ ಕೊಲ್ಲಬಲ್ಲದು
ಎದೆಗಿಳಿಯೋ ಬಾಣವಾ ಹುಸಿವೇಷ ಕಾಯಲಾರದು
ಅನುಮತಿ ಕೇಳಲು ಒದ್ದಾಡಿದೆ ಈಗ್ಯಾಕೊ ಮುದ್ದಾಡಿದೆ
ವಿರಹವ ತಡೆವುದು ಸಾಕಾಗಿದೆ ಈಗೇನೊ ಬೇಕಾಗಿದೆ
ಕಾದಿದೆ ಆಸೆಯ ಬೆಂಚು ಕಾದಿದೆ
|| ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ ||
ಆಆಆಆ ಆಆಆಆ
ಆಆಆಆ ಹೂಂಹೂಂಹೂಂ
ಓ... ನಾನೊಂದು ಪ್ರೇಮ ಪುಸ್ತಕ
ನೀನಿದರ ಬೇರೆ ನಾಯಕ
ತೆರೆದಿಟ್ಟ ನನ್ನ ಪುಟವೆಲ್ಲ ನಿನಗಾಗಿ
ಈ... ದಾಳಿಂಬೆ ಹೆಣ್ಣು ಕಿಲಕಿಲ
ರಸಪೂರಿ ಹೆಣ್ಣು ಘಮ ಘಮ
ಬರೆದಿಟ್ಟೆ ನನ್ನ ಬದುಕೆಲ್ಲ ನಿನಗಾಗಿ
ಹೃದಯದ ಬಡಿತವು ಸಾಕಾಗಿದೆ ಈಗೇನೋ ಬೇಕಾಗಿದೆ
ನಿಜವನು ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ
ಹಾಡಿದೆ ಪ್ರಣಯದಾ ಹಕ್ಕಿ ಹಾಡಿದೆ
|| ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಹೂಂಹೂಂಹೂಂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಹೂಂಹೂಂಹೂಂ ||
ಹೇ... ಹೇ.. ಹೆಹೆ ಆಹಾ ಓಹೋ ಆಹಾ
ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಹೊರಗಡೆ ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ
ಮನಸನು ತಡೆವುದು ಸಾಕಾಗಿದೆ ಈಗೇನೊ ಬೇಕಾಗಿದೆ
ಏರಿದೆ ಪ್ರಾಯದಾ ಗುಂಗು ಏರಿದೆ
|| ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ ||
ಈ... ಹೆಣ್ಣಲ್ಲಿ ಗುಟ್ಟು ನಿಲ್ಲದೂ ಕಣ್ಣಲ್ಲಿ ಸುಳ್ಳುಗಲ್ಲದು
ಕೆಳಗಿಳಿಯೋ ಮಿಂಚಿಗೆ ಕರಿಮೋಡ ಅಡ್ಡವಾಗದು
ಈ... ಗಂಡಲ್ಲಿ ಆಸೆ ನಿಲ್ಲದು ಕಣ್ಣಲ್ಲಿ ಕೊಲ್ಲಬಲ್ಲದು
ಎದೆಗಿಳಿಯೋ ಬಾಣವಾ ಹುಸಿವೇಷ ಕಾಯಲಾರದು
ಅನುಮತಿ ಕೇಳಲು ಒದ್ದಾಡಿದೆ ಈಗ್ಯಾಕೊ ಮುದ್ದಾಡಿದೆ
ವಿರಹವ ತಡೆವುದು ಸಾಕಾಗಿದೆ ಈಗೇನೊ ಬೇಕಾಗಿದೆ
ಕಾದಿದೆ ಆಸೆಯ ಬೆಂಚು ಕಾದಿದೆ
|| ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ ||
ಆಆಆಆ ಆಆಆಆ
ಆಆಆಆ ಹೂಂಹೂಂಹೂಂ
ಓ... ನಾನೊಂದು ಪ್ರೇಮ ಪುಸ್ತಕ
ನೀನಿದರ ಬೇರೆ ನಾಯಕ
ತೆರೆದಿಟ್ಟ ನನ್ನ ಪುಟವೆಲ್ಲ ನಿನಗಾಗಿ
ಈ... ದಾಳಿಂಬೆ ಹೆಣ್ಣು ಕಿಲಕಿಲ
ರಸಪೂರಿ ಹೆಣ್ಣು ಘಮ ಘಮ
ಬರೆದಿಟ್ಟೆ ನನ್ನ ಬದುಕೆಲ್ಲ ನಿನಗಾಗಿ
ಹೃದಯದ ಬಡಿತವು ಸಾಕಾಗಿದೆ ಈಗೇನೋ ಬೇಕಾಗಿದೆ
ನಿಜವನು ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ
ಹಾಡಿದೆ ಪ್ರಣಯದಾ ಹಕ್ಕಿ ಹಾಡಿದೆ
|| ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಹೂಂಹೂಂಹೂಂ
ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಹೂಂಹೂಂಹೂಂ ||
Nangoo Aase Ningoo Aase song lyrics from Kannada Movie Mutthanna starring Shivarajkumar, Shashikumar, Supriya, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by M S Rajashekar and film is released on 1994