ಮುತ್ತಣ್ಣ ಪೀಪಿ ಉದುವಾ...
ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಪೀಪಿ ಉದುವಾ
ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಹಾಡು ಹಾಡುವಾ
ಊರೆಲ್ಲಾ ಸೇರಿ ನೋಡುವಾ..
ಮುತೈದೆರೆಲ್ಲಾ ಹರಸುವಾ
ನನ್ನ ತಂಗಿಯ ಮದುವೇ ....
ನನ್ನ ತಂಗಿಯ ಮದುವೇ
ಜೋರು ಜೋರು ಜೋರು ಜೋರು
ಜೋರು ಜೋರು ಭಲೇ ಜೋರು ಜೋರು ಜೋರು
ರೇಷಿಮೆಯ ಸೀರೆ ಉಟ್ಟ ಮಲ್ಲಿಗೇ
ಮೂಗುತಿ ಓಲೆಯ ತೊಟ್ಟ ಸಂಪಿಗೇ
ಬರುತಾಳಮ್ಮಾ ಬರುತಾಳೆ
ದಿಬ್ಬಣದಲ್ಲಿ ಬರುತಾಳೆ
ನಗುವ ಅಳುವ ಕುಣಿವ ಮುತ್ತಣ್ಣ...
ಕಣ್ಣ ನೀರ ತೋರದೇ ಬೇರೆ ದಾರಿ ಕಾಣದೇ
ಕನ್ಯಾದಾನ ಮಾಡಿ ಕಳಿಸುವಾ ...
|| ಮುತ್ತಣ್ಣ ಪೀಪಿ ಉದುವಾ...
ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಪೀಪಿ ಉದುವಾ
ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಹಾಡು ಹಾಡುವಾ
ಊರೆಲ್ಲಾ ಸೇರಿ ನೋಡುವಾ..
ಮುತೈದೆರೆಲ್ಲಾ ಹರಸುವಾ
ನನ್ನ ತಂಗಿಯ ಮದುವೇ ....
ನನ್ನ ತಂಗಿಯ ಮದುವೇ
ಜೋರು ಜೋರು ಜೋರು
ಜೋಡಿಗೊಂದು ಕಾರು
ಆ ಕಾರೇ ಹೂವಿನ ತೇರು. . ||
ಚಂದಿರನಿಲ್ಲದ ಬೋಳು ಅಂಬರ
ತಂಗಿಯು ಇಲ್ಲದ ಬಾಳ ಮಂದಿರ
ಬರುತಾಳಮ್ಮ ಬರುತಾಳೆ
ತಿಂಗಳ ತಂಗಿ ಬರುತಾಳೆ
ಚೊಚ್ಚಲ ಹೆರಿಗೆ ಅಣ್ಣನ ಮನೆಯಲ್ಲೇ ... ಹೇಯ್
ತಾಯಿ ತಂದೆ ಹೋಲುವಾ ಜೋಡಿ
ಕೂಸ ನೀಡುವಾ ತಂಗಿಯನ್ನೇ ತಾಯಿ ಎನ್ನುವಾ..
|| ಮುತ್ತಣ್ಣ ಪೀಪಿ ಉದುವಾ...
ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಹಾಡು ಹಾಡುವಾ
ಊರೆಲ್ಲಾ ಸೇರಿ ನೋಡುವಾ..
ಮುತೈದೆರೆಲ್ಲಾ ಹರಸುವಾ
ನನ್ನ ತಂಗಿಯ ಬಾಳೂ ....
ನನ್ನ ತಂಗಿಯ ಬಾಳು
ಜೋರು ಜೋರು ಜೋರು ಜೋರು ಜೋರು ಜೋರು
ಭಲೇ ಜೋರು ಜೋರು ಜೋರು ಪಿಪಿ ಪಿಪಿ
ಪಿಪಿ ಪಿಪ್ಪಿಪಿಪಿಪ್ಪಿ ಪಿಪಿ ಪಿಪಿ ಪಿಪಿ ಪಿಪ್ಪಿಪಿಪಿಪ್ಪಿ ||