ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ
ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ
ನಗುವು ಇನ್ನಲ್ಲಿ ಗೆಲುವು ಇನ್ನೆಲ್ಲಿ
ಬದುಕೇ ಇರುಳಾಗಿದೆ…
ಬದುಕೇ ಇರುಳಾಗಿದೆ…
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ…||
ಬಯಸಿದ ನೂರು ಬಯಕೆಗಳೆಲ್ಲಾ
ಕನಸಿನ ಹಾದಿ ಹಿಡಿದಿದೆಯಲ್ಲಾ
ಸೌಖ್ವವೆಲ್ಲಿ ಕಾಣುವೆ ನೀ…
ಸೌಖ್ವವೆಲ್ಲಿ ಕಾಣುವೆ ನೀ…
ಕೊರಗುವುದೆ ಮರುಗುವುದೆ
ಇನ್ನು ಬಾಳೆಲ್ಲಾ….
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ…||
ಬದುಕಿನ ತುಂಬಾ ಕಹಿ ಇರುವಾಗ
ಹೃದಯದ ತುಂಬಾ ನೋವಿರುವಾಗ
ಇನ್ನೂ ಎಲ್ಲಿ ನೆಮ್ಮದಿಯು…
ಇನ್ನೂ ಎಲ್ಲಿ ನೆಮ್ಮದಿಯು…
ವಿಧಿ ಬರೆವ ಬರಹದಲಿ ಶಾಂತಿ ಸಾವಲ್ಲೆ
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ…||
ಮಡಿಲಿನ ಕೆಂಡ ಸುಡುತಿದೆ ಎಂದು
ಒಡಲಿನ ಮೋಹ ಮರೆಯುತ ನೊಂದು
ಜೀವ ದೇಹವ ತೊರೆದಾಯ್ತು….
ಜೀವ ದೇಹವ ತೊರೆದಾಯ್ತು….
ಕಂಬನಿಯು ಇನ್ನೇಕೆ
ಕಥೆಯು ಮುಗಿದಾಯ್ತು….
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ
ನಗುವು ಇನ್ನಲ್ಲಿ ಗೆಲುವು ಇನ್ನೆಲ್ಲಿ
ಬದುಕೇ ಇರುಳಾಗಿದೆ…
ಬದುಕೇ ಇರುಳಾಗಿದೆ…..||
ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ
ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ
ನಗುವು ಇನ್ನಲ್ಲಿ ಗೆಲುವು ಇನ್ನೆಲ್ಲಿ
ಬದುಕೇ ಇರುಳಾಗಿದೆ…
ಬದುಕೇ ಇರುಳಾಗಿದೆ…
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ…||
ಬಯಸಿದ ನೂರು ಬಯಕೆಗಳೆಲ್ಲಾ
ಕನಸಿನ ಹಾದಿ ಹಿಡಿದಿದೆಯಲ್ಲಾ
ಸೌಖ್ವವೆಲ್ಲಿ ಕಾಣುವೆ ನೀ…
ಸೌಖ್ವವೆಲ್ಲಿ ಕಾಣುವೆ ನೀ…
ಕೊರಗುವುದೆ ಮರುಗುವುದೆ
ಇನ್ನು ಬಾಳೆಲ್ಲಾ….
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ…||
ಬದುಕಿನ ತುಂಬಾ ಕಹಿ ಇರುವಾಗ
ಹೃದಯದ ತುಂಬಾ ನೋವಿರುವಾಗ
ಇನ್ನೂ ಎಲ್ಲಿ ನೆಮ್ಮದಿಯು…
ಇನ್ನೂ ಎಲ್ಲಿ ನೆಮ್ಮದಿಯು…
ವಿಧಿ ಬರೆವ ಬರಹದಲಿ ಶಾಂತಿ ಸಾವಲ್ಲೆ
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ…||
ಮಡಿಲಿನ ಕೆಂಡ ಸುಡುತಿದೆ ಎಂದು
ಒಡಲಿನ ಮೋಹ ಮರೆಯುತ ನೊಂದು
ಜೀವ ದೇಹವ ತೊರೆದಾಯ್ತು….
ಜೀವ ದೇಹವ ತೊರೆದಾಯ್ತು….
ಕಂಬನಿಯು ಇನ್ನೇಕೆ
ಕಥೆಯು ಮುಗಿದಾಯ್ತು….
|| ಸುರಿವ ಕಣ್ಣೀರಿಗೆ ಬೆಲೆಯು ಇನ್ನೆಲ್ಲಿದೆ
ನಗುವು ಇನ್ನಲ್ಲಿ ಗೆಲುವು ಇನ್ನೆಲ್ಲಿ
ಬದುಕೇ ಇರುಳಾಗಿದೆ…
ಬದುಕೇ ಇರುಳಾಗಿದೆ…..||
Suriva Kanneerige song lyrics from Kannada Movie Mutthaide Bhagya starring Tiger Prabhakar, Aarathi, Chandrashekar, Lyrics penned by Chi Udayashankar Sung by Ravi, Music Composed by Vijaya Bhaskar, film is Directed by K N Chandrashekhar Sharma and film is released on 1983