Gandanu Gelluva Lyrics

ಗಂಡನು ಗೆಲ್ಲುವ Lyrics

in Mutthaide Bhagya

in ಮುತ್ತೈದೆ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
 
ಸರಿಗಮ ಪಮಪಮಗರಿಸನಿ
ಸಗಮಗನಿಸದ….
 
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
 
ಮೇನಕೆ ಸೊಬಗಿಗೆ ಕೌಶಿಕ ಶರಣಾದ
ಸೀತೆಯ ಮೋಹಕೆ ಅಳಿದ ರಾವಣ…
ರಿಬಬಾ…ರಿಬಬಾ…ರಿಬಬಾ…ರಿಬಬಾ…
ಮೇನಕೆ ಸೊಬಗಿಗೆ ಕೌಶಿಕ ಶರಣಾದ
ಸೀತೆಯ ಮೋಹಕೆ ಅಳಿದ ರಾವಣ…
ದ್ರೌಪದಿ ಚೆಲುವಿಗೆ ಕೌರವ ಬೆರಗಾದ
ದ್ರೌಪದಿ ಚೆಲುವಿಗೆ ಕೌರವ ಬೆರಗಾದ
ಪದ್ಮಿನಿ ಚಿತ್ತೂರ ಯುದ್ದಕೆ ಕಾರಣ…
ಪದ್ಮಿನಿ ಚಿತ್ತೂರ ಯುದ್ದಕೆ ಕಾರಣ…
 
|| ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ…||
 
ಹೇ ಹೇ ಹೇ …ಆಹಾ…ಓ ಹೋ…
ಹೂಂ ಹೂಂ….ಅಹ್ಹಹ್ಹಹ್ಹಾ….
 
ಸಾವಿರ ಹಡಗಿನ ಸಾಗರ ಸಮರ
ಎಳೆನಳ ರೂಪದ ಫಲವಂತೆ
ಹೇ…ಹೇ ಹೇ…ಹೇ..ಹೇ ಹೇ…
ಸಾವಿರ ಹಡಗಿನ ಸಾಗರ ಸಮರ
ಎಳೆನಳ ರೂಪದ ಫಲವಂತೆ
ಶಿಲೆಯಲಿ ಕಲೆಯ ಕಲ್ಪನೆ ಸ್ಪೂರ್ತಿ
ಶಿಲೆಯಲಿ ಕಲೆಯ ಕಲ್ಪನೆ ಸ್ಪೂರ್ತಿ
ಶಾಂತಲೆ ಅಂದದ ಮೆರುಗಂತೆ…
 
|| ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ…||

ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
 
ಸರಿಗಮ ಪಮಪಮಗರಿಸನಿ
ಸಗಮಗನಿಸದ….
 
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
 
ಮೇನಕೆ ಸೊಬಗಿಗೆ ಕೌಶಿಕ ಶರಣಾದ
ಸೀತೆಯ ಮೋಹಕೆ ಅಳಿದ ರಾವಣ…
ರಿಬಬಾ…ರಿಬಬಾ…ರಿಬಬಾ…ರಿಬಬಾ…
ಮೇನಕೆ ಸೊಬಗಿಗೆ ಕೌಶಿಕ ಶರಣಾದ
ಸೀತೆಯ ಮೋಹಕೆ ಅಳಿದ ರಾವಣ…
ದ್ರೌಪದಿ ಚೆಲುವಿಗೆ ಕೌರವ ಬೆರಗಾದ
ದ್ರೌಪದಿ ಚೆಲುವಿಗೆ ಕೌರವ ಬೆರಗಾದ
ಪದ್ಮಿನಿ ಚಿತ್ತೂರ ಯುದ್ದಕೆ ಕಾರಣ…
ಪದ್ಮಿನಿ ಚಿತ್ತೂರ ಯುದ್ದಕೆ ಕಾರಣ…
 
|| ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ…||
 
ಹೇ ಹೇ ಹೇ …ಆಹಾ…ಓ ಹೋ…
ಹೂಂ ಹೂಂ….ಅಹ್ಹಹ್ಹಹ್ಹಾ….
 
ಸಾವಿರ ಹಡಗಿನ ಸಾಗರ ಸಮರ
ಎಳೆನಳ ರೂಪದ ಫಲವಂತೆ
ಹೇ…ಹೇ ಹೇ…ಹೇ..ಹೇ ಹೇ…
ಸಾವಿರ ಹಡಗಿನ ಸಾಗರ ಸಮರ
ಎಳೆನಳ ರೂಪದ ಫಲವಂತೆ
ಶಿಲೆಯಲಿ ಕಲೆಯ ಕಲ್ಪನೆ ಸ್ಪೂರ್ತಿ
ಶಿಲೆಯಲಿ ಕಲೆಯ ಕಲ್ಪನೆ ಸ್ಪೂರ್ತಿ
ಶಾಂತಲೆ ಅಂದದ ಮೆರುಗಂತೆ…
 
|| ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೆ
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೆ…||

Gandanu Gelluva song lyrics from Kannada Movie Mutthaide Bhagya starring Tiger Prabhakar, Aarathi, Chandrashekar, Lyrics penned by R N Jayagopal Sung by Vani Jairam, Chorus, Music Composed by Vijaya Bhaskar, film is Directed by K N Chandrashekhar Sharma and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ