Samsara Sagara Lyrics

ಸಂಸಾರ ಸಾಗರ Lyrics

in Mutthaide Bhagya

in ಮುತ್ತೈದೆ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ
ಮಮತೆಯ ಅಲೆಯಲಿ ಪ್ರೇಮದ ನಾವೆ…
ಮಮತೆಯ ಅಲೆಯಲಿ ಪ್ರೇಮದ ನಾವೆ…
ತೇಲುವ ಸುಖ ಸಾಗರ….
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ…||
 
ಒಲವಿನ ವಾರಿಧಿ ಪತಿಯೇ ಶ್ರೀನಿಧಿ
ಚೆಲುವಿನ ನಲಿವಿನ ಸುಖದ ಸನ್ನಿಧಿ
ಒಲವಿನ ವಾರಿಧಿ ಪತಿಯೇ ಶ್ರೀನಿಧಿ
ಚೆಲುವಿನ ನಲಿವಿನ ಸುಖದ ಸನ್ನಿಧಿ
ಏಳೇಳು ಜನುಮದ ಪ್ರೀತಿಯ ಹಾದಿ
ಹರಿಯುವ ಹರಿಸುವ ಪುಣ್ಯದ ಈ ನದಿ
ಪುಣ್ಯದ ಈ ನದಿ…
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ…||
 
ಮನದಲಿ ಕಾಣುವ ಆಸೆಯೇ ಎಣಿಸೆ…
ಮನೆಯಲಿ ನಲಿಯುವ ಮಕ್ಕಳೆ ಕಾಣಿಕೆ
ಮನದಲಿ ಕಾಣುವ ಆಸೆಯೇ ಎಣಿಸೆ…
ಮನೆಯಲಿ ನಲಿಯುವ ಮಕ್ಕಳೆ ಕಾಣಿಕೆ
ಎಂದಿಗೂ ಸವೆಯದ ಮಮತೆಯ ಬಯಕೆ
ಕಾಣದ ನೋಡದ ದೇವನ ಹರಕೆ…
ದೇವನ ಹರಕೆ…
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ…||
 
ತಾಯಿಯ ಒಡಲಿನ ಒಂದೊಂದು ಚೂರು
ನಾಡಿನ ಕಡಲಲಿ ನಾವೆಯು ದೂರು
ತಾಯಿಯ ಒಡಲಿನ ಒಂದೊಂದು ಚೂರು
ನಾಡಿನ ಕಡಲಲಿ ನಾವೆಯು ದೂರು
ಅನ್ನದ ಮಕ್ಕಳು ಚಿನ್ನದ ಮಕ್ಕಳು
ಬಾಳಲಿ ಅರಸುವೇ ನೂರು…
ಅರಸುವೇ ನೂರು…
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ
ಮಮತೆಯ ಅಲೆಯಲಿ ಪ್ರೇಮದ ನಾವೆ…
ಮಮತೆಯ ಅಲೆಯಲಿ ಪ್ರೇಮದ ನಾವೆ…
ತೇಲುವ ಸುಖ ಸಾಗರ….
 
ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ….||

ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ
ಮಮತೆಯ ಅಲೆಯಲಿ ಪ್ರೇಮದ ನಾವೆ…
ಮಮತೆಯ ಅಲೆಯಲಿ ಪ್ರೇಮದ ನಾವೆ…
ತೇಲುವ ಸುಖ ಸಾಗರ….
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ…||
 
ಒಲವಿನ ವಾರಿಧಿ ಪತಿಯೇ ಶ್ರೀನಿಧಿ
ಚೆಲುವಿನ ನಲಿವಿನ ಸುಖದ ಸನ್ನಿಧಿ
ಒಲವಿನ ವಾರಿಧಿ ಪತಿಯೇ ಶ್ರೀನಿಧಿ
ಚೆಲುವಿನ ನಲಿವಿನ ಸುಖದ ಸನ್ನಿಧಿ
ಏಳೇಳು ಜನುಮದ ಪ್ರೀತಿಯ ಹಾದಿ
ಹರಿಯುವ ಹರಿಸುವ ಪುಣ್ಯದ ಈ ನದಿ
ಪುಣ್ಯದ ಈ ನದಿ…
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ…||
 
ಮನದಲಿ ಕಾಣುವ ಆಸೆಯೇ ಎಣಿಸೆ…
ಮನೆಯಲಿ ನಲಿಯುವ ಮಕ್ಕಳೆ ಕಾಣಿಕೆ
ಮನದಲಿ ಕಾಣುವ ಆಸೆಯೇ ಎಣಿಸೆ…
ಮನೆಯಲಿ ನಲಿಯುವ ಮಕ್ಕಳೆ ಕಾಣಿಕೆ
ಎಂದಿಗೂ ಸವೆಯದ ಮಮತೆಯ ಬಯಕೆ
ಕಾಣದ ನೋಡದ ದೇವನ ಹರಕೆ…
ದೇವನ ಹರಕೆ…
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ…||
 
ತಾಯಿಯ ಒಡಲಿನ ಒಂದೊಂದು ಚೂರು
ನಾಡಿನ ಕಡಲಲಿ ನಾವೆಯು ದೂರು
ತಾಯಿಯ ಒಡಲಿನ ಒಂದೊಂದು ಚೂರು
ನಾಡಿನ ಕಡಲಲಿ ನಾವೆಯು ದೂರು
ಅನ್ನದ ಮಕ್ಕಳು ಚಿನ್ನದ ಮಕ್ಕಳು
ಬಾಳಲಿ ಅರಸುವೇ ನೂರು…
ಅರಸುವೇ ನೂರು…
 
|| ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ
ಮಮತೆಯ ಅಲೆಯಲಿ ಪ್ರೇಮದ ನಾವೆ…
ಮಮತೆಯ ಅಲೆಯಲಿ ಪ್ರೇಮದ ನಾವೆ…
ತೇಲುವ ಸುಖ ಸಾಗರ….
 
ಸಂಸಾರ ಸಾಗರ ಆನಂದದಾಗರ
ಸಂಸಾರ ಸಾಗರ ಆನಂದದಾಗರ….||

Samsara Sagara song lyrics from Kannada Movie Mutthaide Bhagya starring Tiger Prabhakar, Aarathi, Chandrashekar, Lyrics penned by Ravi Sung by Vani Jairam, Music Composed by Vijaya Bhaskar, film is Directed by K N Chandrashekhar Sharma and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ