Video:
ಸಂಗೀತ ವೀಡಿಯೊ:

LYRIC

ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
 
ಬಾಡದಿರುವ ತಾವರೆ ಹಾಗೆ
ಆರದಿರುವ ಜ್ಯೋತಿಯ ಹಾಗೆ
ಬಾಡದಿರುವ ತಾವರೆ ಹಾಗೆ
ಆರದಿರುವ ಜ್ಯೋತಿಯ ಹಾಗೆ
ಸಡಗರದಿಂದ ಸಂಭ್ರಮದಿಂದ
ಸಡಗರದಿಂದ ಸಂಭ್ರಮದಿಂದ
ಬಾಳು ಎಂದೆಂದೂ ಸಂತೋಷದಿಂದ
 
|| ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ…||
 
ತಾಯಿಯ ಮನಕೆ ಹಿತವನು ತರಲು
ತಂದೆಯ ಮನಕೆ ಹರುಷವ ತರಲು
ಆ…ತಾಯಿಯ ಮನಕೆ ಹಿತವನು ತರಲು
ತಂದೆಯ ಮನಕೆ ಹರುಷವ ತರಲು
ದೇವರ ವರವೋ ಪುಣ್ಯದ ಫಲವೋ
ದೇವರ ವರವೋ ಪುಣ್ಯದ ಫಲವೋ
ಮಡಿಲ ಹೂವಾಗಿ ನೀ ಬಂದೆ ಕಂದ…
 
|| ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ…||
 
ನೂರು ವರುಷ ಬದುಕಿರಬೇಕು
ಎಂದೂ ಹೀಗೆ ನಗುತಿರಬೇಕು
ನೂರು ವರುಷ ಬದುಕಿರಬೇಕು
ಎಂದೂ ಹೀಗೆ ನಗುತಿರಬೇಕು
ಆ ಧ್ರುವತಾರೆ ನಾಚುವ ಹಾಗೆ
ಹ್ಹಾ..ಆ ಧ್ರುವತಾರೆ ನಾಚುವ ಹಾಗೆ
ಬಾಳ ಬಾನಲ್ಲೇ ನೀನಿರಬೇಕು…
 
|| ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ…||

ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
 
ಬಾಡದಿರುವ ತಾವರೆ ಹಾಗೆ
ಆರದಿರುವ ಜ್ಯೋತಿಯ ಹಾಗೆ
ಬಾಡದಿರುವ ತಾವರೆ ಹಾಗೆ
ಆರದಿರುವ ಜ್ಯೋತಿಯ ಹಾಗೆ
ಸಡಗರದಿಂದ ಸಂಭ್ರಮದಿಂದ
ಸಡಗರದಿಂದ ಸಂಭ್ರಮದಿಂದ
ಬಾಳು ಎಂದೆಂದೂ ಸಂತೋಷದಿಂದ
 
|| ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ…||
 
ತಾಯಿಯ ಮನಕೆ ಹಿತವನು ತರಲು
ತಂದೆಯ ಮನಕೆ ಹರುಷವ ತರಲು
ಆ…ತಾಯಿಯ ಮನಕೆ ಹಿತವನು ತರಲು
ತಂದೆಯ ಮನಕೆ ಹರುಷವ ತರಲು
ದೇವರ ವರವೋ ಪುಣ್ಯದ ಫಲವೋ
ದೇವರ ವರವೋ ಪುಣ್ಯದ ಫಲವೋ
ಮಡಿಲ ಹೂವಾಗಿ ನೀ ಬಂದೆ ಕಂದ…
 
|| ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ…||
 
ನೂರು ವರುಷ ಬದುಕಿರಬೇಕು
ಎಂದೂ ಹೀಗೆ ನಗುತಿರಬೇಕು
ನೂರು ವರುಷ ಬದುಕಿರಬೇಕು
ಎಂದೂ ಹೀಗೆ ನಗುತಿರಬೇಕು
ಆ ಧ್ರುವತಾರೆ ನಾಚುವ ಹಾಗೆ
ಹ್ಹಾ..ಆ ಧ್ರುವತಾರೆ ನಾಚುವ ಹಾಗೆ
ಬಾಳ ಬಾನಲ್ಲೇ ನೀನಿರಬೇಕು…
 
|| ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ
ನಿನ್ನಿಂದ ಆನಂದ ಈ ಮನೆಗೆ
ಸುಖ ಶಾಂತಿಯ ತಂದೆ ನೀ ನಮಗೆ…||

Ninninda Ananda song lyrics from Kannada Movie Mutthaide Bhagya starring Tiger Prabhakar, Aarathi, Chandrashekar, Lyrics penned by Chi Udayashankar Sung by S P Balasubrahmanyam, P B Srinivas, Ravi, Music Composed by Vijaya Bhaskar, film is Directed by K N Chandrashekhar Sharma and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ