Navile Nalidaade Lyrics

Lyrics

in Murari

in ಮುರಾರಿ

LYRIC

Song Details Page after Lyrice

ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ಬಾಲಿಕೆ ಕಿನ್ನರ ಬಾಲಿಕೆ ಸುಂದರ ಮಾಲಿಕೆ
ನಲಿದು ಬಾ ಬಾ ಬಾ ಬಾ
ಹೋಲಿಕೆ ಇಲ್ಲದ ಕನ್ನಿಕೆ ಚೆಲುವ ಕಾಣಿಕೆ
ನಗುತ ಬಾ ಬಾ ಬಾ ಬಾ
 
ಚೆಂದ ದೈತರಿಗೆ ಚಂದ್ರನೆ ಮುಂದಾಗಿ
ತಿಲಕ ಉದಯದ ನೇಸರ
ತಾರೆ ಚುಕ್ಕಿಗಳ ರಂಗೋಲಿ ತುರುಬಿಗೆ
ಬೆಳ್ಳಿಕಿರಣದ ನೂಪುರ
ಮಿಂಚು ಕಟಿಗೆ ಕೊಂಚ ತುಟಿಗೆ
ಒಂದೇ ಚಿಟಿಕೆ ಬೆಳಕು ನತ್ತಿಗೆ
ಎಲ್ಲ ನಿನಗೆ ಅಂದಕೆ
 
||ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ಬಾಲಿಕೆ ಕಿನ್ನರ ಬಾಲಿಕೆ ಸುಂದರ ಮಾಲಿಕೆ
ನಲಿದು ಬಾ ಬಾ ಬಾ ಬಾ
ಹೋಲಿಕೆ ಇಲ್ಲದ ಕನ್ನಿಕೆ ಚೆಲುವ ಕಾಣಿಕೆ
ನಗುತ ಬಾ ಬಾ ಬಾ ಬಾ||

ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ಬಾಲಿಕೆ ಕಿನ್ನರ ಬಾಲಿಕೆ ಸುಂದರ ಮಾಲಿಕೆ
ನಲಿದು ಬಾ ಬಾ ಬಾ ಬಾ
ಹೋಲಿಕೆ ಇಲ್ಲದ ಕನ್ನಿಕೆ ಚೆಲುವ ಕಾಣಿಕೆ
ನಗುತ ಬಾ ಬಾ ಬಾ ಬಾ
 
ಚೆಂದ ದೈತರಿಗೆ ಚಂದ್ರನೆ ಮುಂದಾಗಿ
ತಿಲಕ ಉದಯದ ನೇಸರ
ತಾರೆ ಚುಕ್ಕಿಗಳ ರಂಗೋಲಿ ತುರುಬಿಗೆ
ಬೆಳ್ಳಿಕಿರಣದ ನೂಪುರ
ಮಿಂಚು ಕಟಿಗೆ ಕೊಂಚ ತುಟಿಗೆ
ಒಂದೇ ಚಿಟಿಕೆ ಬೆಳಕು ನತ್ತಿಗೆ
ಎಲ್ಲ ನಿನಗೆ ಅಂದಕೆ
 
||ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ನವಿಲೆ ನಲಿದಾಡೆ ನಲಿನಲಿಯುತ ಕುಣಿದಾಡೆ
ಬಾಲಿಕೆ ಕಿನ್ನರ ಬಾಲಿಕೆ ಸುಂದರ ಮಾಲಿಕೆ
ನಲಿದು ಬಾ ಬಾ ಬಾ ಬಾ
ಹೋಲಿಕೆ ಇಲ್ಲದ ಕನ್ನಿಕೆ ಚೆಲುವ ಕಾಣಿಕೆ
ನಗುತ ಬಾ ಬಾ ಬಾ ಬಾ||

Navile Nalidaade song lyrics from Kannada Movie Murari starring Sri Murali, Duniya Rashmi, Madhuri, Lyrics penned by V Manohar Sung by Nanditha, Music Composed by V Manohar, film is Directed by H Vasu and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ