ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ
ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಸಿಕ್ಕಿದ್ದೆ ಚ್ಯಾನ್ಸು ನೋಡಿ
ಎಲ್ಲ ಹುಚ್ಚೆದ್ದು ಡ್ಯಾನ್ಸು ಮಾಡಿ
ಲವ್ವಲ್ಲಿ ಬಿದ್ದು ರಾಡಿ ಆದ್ರು ದೇವ್ ದಾಸ್ ಆಗಬ್ಯಾಡಿ
ಕಾಡಿ ಬೇಡಿ ಕೇಳೊ ರೂಢಿ ಆದೋರಿಗಿಲ್ಲ ಮಾನ
ಬೇಕಾದ್ದಂಗೆ ಬರಕೊಬೇಕು ನಾವೇ ನಮ್ ಜಾತಕನ
ಶಾಸ್ತ್ರ ಗೀಸ್ತ್ರ ಕವಡೆ ಪುರಾಣ ಕೇಳೋನ್ ಕರ್ಮನ
||ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ||
ಮ್ಯಾಟ್ರಿಲ್ದೆ ಮಾತು ಬ್ಯಾಡ ಮಚ್ಚಾ
ಮೀಟ್ರಿಲ್ದೋರ್ ದೋಸ್ತಿ ಬ್ಯಾಡ
ಕ್ವಾರ್ಟ್ರಿಲ್ದೆ ಪಾರ್ಟಿ ಬ್ಯಾಡ
ಸಿಂಗ ಮೋಟ್ರಿಲ್ದೆ ಸುತ್ತಬ್ಯಾಡ
ಲೋಕ ಭಾರಿ ದೋಖ ಆಗ್ಬೇಕು ನೀ ಜಾಣ
ಜಾಣ ಆಗ್ದೆ ಕೋಣ ಆದ್ರೆ ಮಾರಿಗೆ ಬಲಿದಾನ
ಏನೆ ದಾನ ಕೊಟ್ರು ತಗೊಂಡೋರಿಗಿಲ್ಲ ಸಮಾಧಾನ
||ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ||
||ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ||
ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ
ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಸಿಕ್ಕಿದ್ದೆ ಚ್ಯಾನ್ಸು ನೋಡಿ
ಎಲ್ಲ ಹುಚ್ಚೆದ್ದು ಡ್ಯಾನ್ಸು ಮಾಡಿ
ಲವ್ವಲ್ಲಿ ಬಿದ್ದು ರಾಡಿ ಆದ್ರು ದೇವ್ ದಾಸ್ ಆಗಬ್ಯಾಡಿ
ಕಾಡಿ ಬೇಡಿ ಕೇಳೊ ರೂಢಿ ಆದೋರಿಗಿಲ್ಲ ಮಾನ
ಬೇಕಾದ್ದಂಗೆ ಬರಕೊಬೇಕು ನಾವೇ ನಮ್ ಜಾತಕನ
ಶಾಸ್ತ್ರ ಗೀಸ್ತ್ರ ಕವಡೆ ಪುರಾಣ ಕೇಳೋನ್ ಕರ್ಮನ
||ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ||
ಮ್ಯಾಟ್ರಿಲ್ದೆ ಮಾತು ಬ್ಯಾಡ ಮಚ್ಚಾ
ಮೀಟ್ರಿಲ್ದೋರ್ ದೋಸ್ತಿ ಬ್ಯಾಡ
ಕ್ವಾರ್ಟ್ರಿಲ್ದೆ ಪಾರ್ಟಿ ಬ್ಯಾಡ
ಸಿಂಗ ಮೋಟ್ರಿಲ್ದೆ ಸುತ್ತಬ್ಯಾಡ
ಲೋಕ ಭಾರಿ ದೋಖ ಆಗ್ಬೇಕು ನೀ ಜಾಣ
ಜಾಣ ಆಗ್ದೆ ಕೋಣ ಆದ್ರೆ ಮಾರಿಗೆ ಬಲಿದಾನ
ಏನೆ ದಾನ ಕೊಟ್ರು ತಗೊಂಡೋರಿಗಿಲ್ಲ ಸಮಾಧಾನ
||ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ||
||ಆನ ಜಾನ ಗಾನ ಬಜಾನ
ಖಾನ ಪೀನ ಚತ್ತರ್ ಮೆ ಸೋನ
ಭೂಮೀಲಿ ಹುಟ್ಟಿಸ್ದೋನು ಹುಲ್ ಮೇಯಿಸ್ತಾನ
ಯೋಗ್ಯತೆಗೆ ತಕ್ಕಂತೆ ಕೊಡದೆ ಇರ್ತಾನ||