Baaduva Lathege Lyrics

ಬಾಡುವ ಲತೆಗೆ Lyrics

in Murari

in ಮುರಾರಿ

LYRIC

Song Details Page after Lyrice

ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ನಿಸ್ವಾರ್ಥವೊಂದೆ ಸ್ನೇಹದ ಮರ್ಮ
ಆಧಾರವಾಗಿ ನಿಲುವುದೆ ಧರ್ಮ
ಮಿಡಿವ ಹೃದಯ ಪ್ರತಿ ಸಮಯ
 
ಸ್ನೇಹಿತನೆ ನಿಜ ಬಂಧು ನೋವಿಗೆ ಸ್ಪಂಧಿಸೊ ಸಿಂಧು
ಕಂಬನಿಯನ್ನು ತೊಳೆಯಲು ಎಂದೆ ದೇವರು ಕಳಿಸಿದ ಇಂದು
ಓಓಓ ಸಂತಸವಾಗಲಿ ಎಂದು
 
||ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ||
 
ಹೃದಯದ ಅಂತರವೆಲ್ಲ ಅಳಿಸಿತು ಕಾಲವು ಮೆಲ್ಲ
ಮನಸ್ಸಿಗೆ ಧೈರ್ಯ ನೀಡುವ ಕಾರ್ಯ ಮಾಡುವ ಸ್ನೇಹಿತನಿಂದ
ಓಓಓ ಗಾಯವು ಬೇಗನೆ ಮಾಯ
 
|| ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ನಿಸ್ವಾರ್ಥವೊಂದೆ ಸ್ನೇಹದ ಮರ್ಮ
ಆಧಾರವಾಗಿ ನಿಲುವುದೆ ಧರ್ಮ
ಮಿಡಿವ ಹೃದಯ ಪ್ರತಿ ಸಮಯ||

ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ನಿಸ್ವಾರ್ಥವೊಂದೆ ಸ್ನೇಹದ ಮರ್ಮ
ಆಧಾರವಾಗಿ ನಿಲುವುದೆ ಧರ್ಮ
ಮಿಡಿವ ಹೃದಯ ಪ್ರತಿ ಸಮಯ
 
ಸ್ನೇಹಿತನೆ ನಿಜ ಬಂಧು ನೋವಿಗೆ ಸ್ಪಂಧಿಸೊ ಸಿಂಧು
ಕಂಬನಿಯನ್ನು ತೊಳೆಯಲು ಎಂದೆ ದೇವರು ಕಳಿಸಿದ ಇಂದು
ಓಓಓ ಸಂತಸವಾಗಲಿ ಎಂದು
 
||ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ||
 
ಹೃದಯದ ಅಂತರವೆಲ್ಲ ಅಳಿಸಿತು ಕಾಲವು ಮೆಲ್ಲ
ಮನಸ್ಸಿಗೆ ಧೈರ್ಯ ನೀಡುವ ಕಾರ್ಯ ಮಾಡುವ ಸ್ನೇಹಿತನಿಂದ
ಓಓಓ ಗಾಯವು ಬೇಗನೆ ಮಾಯ
 
|| ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ಬಾಡುವ ಲತೆಗೆ ಆಸರೆಯ ನೀಡಲು ಬಂದವನೆ ಗೆಳೆಯ
ನಿಸ್ವಾರ್ಥವೊಂದೆ ಸ್ನೇಹದ ಮರ್ಮ
ಆಧಾರವಾಗಿ ನಿಲುವುದೆ ಧರ್ಮ
ಮಿಡಿವ ಹೃದಯ ಪ್ರತಿ ಸಮಯ||

Baaduva Lathege song lyrics from Kannada Movie Murari starring Sri Murali, Duniya Rashmi, Madhuri, Lyrics penned by V Manohar Sung by Vinayachandra, Music Composed by V Manohar, film is Directed by H Vasu and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ