ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ
ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ
ಅಂದುಕೊಂಡದೆಲ್ಲವು ಆದಾಗ ಸ್ವರ್ಗ ಸಮ ನಿಂತಿರುವ ಜಾಗ
ಎದೆಯೆಲ್ಲ ಸವಿರಾಗ
ದಿಟವಾದ ಸುಖಯೋಗ
ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ
ಹೆಜ್ಜೆಯನಿಡಲು ಹೂಮಳೆಯು
ನೆನೆದರೆ ಸವಿನೆನಪಿನ ಮಳೆಯು
ನೋಟದಿ ನವಿರು ನಗೆ ಮಳೆಯು
ತುಟಿಗಳ ಮೇಲೆ ಜೇನ್ಮಳೆಯು
ಹೆಜ್ಜೆಯನಿಡಲು ಹೂಮಳೆಯು
ನೆನೆದರೆ ಸವಿನೆನಪಿನ ಮಳೆಯು
ನೋಟದಿ ನವಿರು ನಗೆ ಮಳೆಯು
ತುಟಿಗಳ ಮೇಲೆ ಜೇನ್ಮಳೆಯು
ಸವಿದು ಸವಿದು ಕೊನೆಯೆ ಸಿಗದು ಮೈಮಾಟ ಚೆಂದೋಟ
ಹಸಿದು ಹಸಿದು ಪಡೆದೆ ಕಸಿದು ಮನಸಾರೆ ರಸದೂಟ
||ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ||
ಹಾಡಿದರೆ ಕವಿತೆಯ ಮಳೆಯು
ಹೃದಯದಿ ಸಂಗೀತದ ಮಳೆಯು
ಬಾಳಿಗಿದು ಹೊನ್ನಿನ ಮಳೆಯು
ಮನದಲಿ ಕನಸ್ಸುಗಳ ಮಳೆಯು
ಹಾಡಿದರೆ ಕವಿತೆಯ ಮಳೆಯು
ಹೃದಯದಿ ಸಂಗೀತದ ಮಳೆಯು
ಬಾಳಿಗಿದು ಹೊನ್ನಿನ ಮಳೆಯು
ಮನದಲಿ ಕನಸ್ಸುಗಳ ಮಳೆಯು
ತುಡಿತ ಮಿಡಿತ ಚಕಿತ ಚಕಿತ ಮೈಯ್ಯೆ ಮಳೆಬಿಲ್ಲಾಯ್ತು
ಎಳೆದು ಎಳೆದು ಮನಸ್ಸು ಸೆಳೆದು ಹೂಬಾಣ ಹೂಡಾಯ್ತು
||ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ||
||ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ||
ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ
ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ
ಅಂದುಕೊಂಡದೆಲ್ಲವು ಆದಾಗ ಸ್ವರ್ಗ ಸಮ ನಿಂತಿರುವ ಜಾಗ
ಎದೆಯೆಲ್ಲ ಸವಿರಾಗ
ದಿಟವಾದ ಸುಖಯೋಗ
ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ
ಹೆಜ್ಜೆಯನಿಡಲು ಹೂಮಳೆಯು
ನೆನೆದರೆ ಸವಿನೆನಪಿನ ಮಳೆಯು
ನೋಟದಿ ನವಿರು ನಗೆ ಮಳೆಯು
ತುಟಿಗಳ ಮೇಲೆ ಜೇನ್ಮಳೆಯು
ಹೆಜ್ಜೆಯನಿಡಲು ಹೂಮಳೆಯು
ನೆನೆದರೆ ಸವಿನೆನಪಿನ ಮಳೆಯು
ನೋಟದಿ ನವಿರು ನಗೆ ಮಳೆಯು
ತುಟಿಗಳ ಮೇಲೆ ಜೇನ್ಮಳೆಯು
ಸವಿದು ಸವಿದು ಕೊನೆಯೆ ಸಿಗದು ಮೈಮಾಟ ಚೆಂದೋಟ
ಹಸಿದು ಹಸಿದು ಪಡೆದೆ ಕಸಿದು ಮನಸಾರೆ ರಸದೂಟ
||ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ||
ಹಾಡಿದರೆ ಕವಿತೆಯ ಮಳೆಯು
ಹೃದಯದಿ ಸಂಗೀತದ ಮಳೆಯು
ಬಾಳಿಗಿದು ಹೊನ್ನಿನ ಮಳೆಯು
ಮನದಲಿ ಕನಸ್ಸುಗಳ ಮಳೆಯು
ಹಾಡಿದರೆ ಕವಿತೆಯ ಮಳೆಯು
ಹೃದಯದಿ ಸಂಗೀತದ ಮಳೆಯು
ಬಾಳಿಗಿದು ಹೊನ್ನಿನ ಮಳೆಯು
ಮನದಲಿ ಕನಸ್ಸುಗಳ ಮಳೆಯು
ತುಡಿತ ಮಿಡಿತ ಚಕಿತ ಚಕಿತ ಮೈಯ್ಯೆ ಮಳೆಬಿಲ್ಲಾಯ್ತು
ಎಳೆದು ಎಳೆದು ಮನಸ್ಸು ಸೆಳೆದು ಹೂಬಾಣ ಹೂಡಾಯ್ತು
||ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ||
||ಈ ಪ್ರೇಮಿಗೆಂದೆ ಬಂದ ತುಂತುರು ಮಳೆಹನಿಯೆ
ನೀ ಸೋಕಿದಲ್ಲೆ ಹೂ ಅರಳಿಸಿದ ಕಣ್ಮಣಿಯೆ||
Ee Premigende song lyrics from Kannada Movie Murari starring Sri Murali, Duniya Rashmi, Madhuri, Lyrics penned by V Manohar Sung by Vinayachandra, Anuradha Bhat, Music Composed by V Manohar, film is Directed by H Vasu and film is released on 2015