Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಒಂದು ಚಂದ್ರ ಬೇಕು
ನಿಂತು ನೋಡಲು
ಒಂದು ಮೌನ ಬೇಕು
ನಿಂತು ಹಾಡಲು
ಒಂದೇ ಒಂದು ಮಾತು ಸಾಕು
ಜೀವ ನೀಡಲು
ಒಂದೇ ಒಂದು ಜೀವ ಬೇಕು
ಮಾತನಾಡಲು
ಒಂದು ಭಾವ
ಮೂಡಬೇಕು ಗೀತೆಯಾಗಲು
ಒಂದು ನೋವು ಕಾಡಬೇಕು
ಪ್ರೀತಿ ಆಗಲು
ಒಂದೇ ಒಂದು ಮಾತು ಸಾಕು
ಜೀವ ನೀಡಲು
ಒಂದೇ ಒಂದು ಜೀವ ಬೇಕು
ಮಾತನಾಡಲು
ಹೃದಯತೀರದಲ್ಲಿ
ಭಾವ ಅಲೆಯ ಮೇಲೆ
ತೇಲಿ ಬಂದು ನಿಂತ
ಚೆಂದ ಹಾಯಿ ದೋಣಿ
ನೂರು ಮಾತಿನಲ್ಲಿ
ನೇರ ಕನಸಿನಲ್ಲಿ
ರೂಪುಗೊಂಡಿದೀಗ
ಬಾನಿಗೊಂದು ಏಣಿ
ಚಂದ್ರನನ್ನು ಬೇಗ
ಆಚೆ ಕಳಸೆಬೇಕೆ
ಜೀವದಲ್ಲಿ ಒಂದು
ಗಾಯ ಉಳಿಸಬೇಕೆ
ಚಂದ್ರನನ್ನು ಬೇಗ
ಆಚೆ ಕಳಸೆಬೇಕೆ
ಜೀವದಲ್ಲಿ ಒಂದು
ಗಾಯ ಉಳಿಸಬೇಕೆ
ಒಂದೇ ಒಂದು
ನೋಟ ಸಾಕು
ಮಾತನಾಡಲು
ನೆನಪೆ ಬುತ್ತಿಯನ್ನು
ಹಾಗೆ ಕಟ್ಟಿಕೊಂಡು
ಒಂಟಿಯಾಗೆ ಇನ್ನು
ಮುಂದೆ ಸಾಗಲೇನು
ಕಣ್ಣಲ್ಲಿಟ್ಟುಕೊಂಡ
ಪ್ರೀತಿ ಹಣತೆಯಲ್ಲಿ
ನನ್ನ ಲೋಕವನ್ನು
ಬರೆದ ಹಾಳೆಯನ್ನು
ಈಗ ಹರಿಯಬೇಕೆ
ಬರುವ ನಾಳೆಯನ್ನು
ಬೇಗ ತರೆಯಬೇಕು
ಬರೆದ ಹಾಳೆಯನ್ನು
ಈಗ ಹರಿಯಬೇಕೆ
ಬರುವ ನಾಳೆಯನ್ನು
ಬೇಗ ತರೆಯಬೇಕು
ಒಂದೇ ಒಂದು ಹೆಜ್ಜೆ ಸಾಕು
ಮುಂದೆ ಸಾಗಲು
ಒಂದೇ ಒಂದು ಜೀವ ಬೇಕು
ಮಾತನಾಡಲು
ಒಂದೇ ಒಂದು ಹೆಜ್ಜೆ ಸಾಕು
ಮುಂದೆ ಸಾಗಲು
ಒಂದೇ ಒಂದು ಜೀವ ಬೇಕು
ಮಾತನಾಡಲು
Please log in to see the full lyrics of this song.
-
ಒಂದು ಚಂದ್ರ ಬೇಕು
ನಿಂತು ನೋಡಲು
ಒಂದು ಮೌನ ಬೇಕು
ನಿಂತು ಹಾಡಲು
ಒಂದೇ ಒಂದು ಮಾತು ಸಾಕು
ಜೀವ ನೀಡಲು
ಒಂದೇ ಒಂದು ಜೀವ ಬೇಕು
ಮಾತನಾಡಲು
ಒಂದು ಭಾವ
ಮೂಡಬೇಕು ಗೀತೆಯಾಗಲು
ಒಂದು ನೋವು ಕಾಡಬೇಕು
ಪ್ರೀತಿ ಆಗಲು
ಒಂದೇ ಒಂದು ಮಾತು ಸಾಕು
ಜೀವ ನೀಡಲು
ಒಂದೇ ಒಂದು ಜೀವ ಬೇಕು
ಮಾತನಾಡಲು
ಹೃದಯತೀರದಲ್ಲಿ
ಭಾವ ಅಲೆಯ ಮೇಲೆ
ತೇಲಿ ಬಂದು ನಿಂತ
ಚೆಂದ ಹಾಯಿ ದೋಣಿ
ನೂರು ಮಾತಿನಲ್ಲಿ
ನೇರ ಕನಸಿನಲ್ಲಿ
ರೂಪುಗೊಂಡಿದೀಗ
ಬಾನಿಗೊಂದು ಏಣಿ
ಚಂದ್ರನನ್ನು ಬೇಗ
ಆಚೆ ಕಳಸೆಬೇಕೆ
ಜೀವದಲ್ಲಿ ಒಂದು
ಗಾಯ ಉಳಿಸಬೇಕೆ
ಚಂದ್ರನನ್ನು ಬೇಗ
ಆಚೆ ಕಳಸೆಬೇಕೆ
ಜೀವದಲ್ಲಿ ಒಂದು
ಗಾಯ ಉಳಿಸಬೇಕೆ
ಒಂದೇ ಒಂದು
ನೋಟ ಸಾಕು
ಮಾತನಾಡಲು
ನೆನಪೆ ಬುತ್ತಿಯನ್ನು
ಹಾಗೆ ಕಟ್ಟಿಕೊಂಡು
ಒಂಟಿಯಾಗೆ ಇನ್ನು
ಮುಂದೆ ಸಾಗಲೇನು
ಕಣ್ಣಲ್ಲಿಟ್ಟುಕೊಂಡ
ಪ್ರೀತಿ ಹಣತೆಯಲ್ಲಿ
ನನ್ನ ಲೋಕವನ್ನು
ಬರೆದ ಹಾಳೆಯನ್ನು
ಈಗ ಹರಿಯಬೇಕೆ
ಬರುವ ನಾಳೆಯನ್ನು
ಬೇಗ ತರೆಯಬೇಕು
ಬರೆದ ಹಾಳೆಯನ್ನು
ಈಗ ಹರಿಯಬೇಕೆ
ಬರುವ ನಾಳೆಯನ್ನು
ಬೇಗ ತರೆಯಬೇಕು
ಒಂದೇ ಒಂದು ಹೆಜ್ಜೆ ಸಾಕು
ಮುಂದೆ ಸಾಗಲು
ಒಂದೇ ಒಂದು ಜೀವ ಬೇಕು
ಮಾತನಾಡಲು
ಒಂದೇ ಒಂದು ಹೆಜ್ಜೆ ಸಾಕು
ಮುಂದೆ ಸಾಗಲು
ಒಂದೇ ಒಂದು ಜೀವ ಬೇಕು
ಮಾತನಾಡಲು
Ondu Chandra song lyrics from Kannada Movie Murali Meets Meera starring Prajwal Devaraj, Reema Worah, Harshika Poonacha, Lyrics penned by Jayanth Kaikini Sung by Badri Prasad, Ananya Bhagath, Music Composed by G Abhimann Roy, film is Directed by Mahesh Rao and film is released on 2011