Banininda Minchondu Lyrics

ಬಾನಿಂದ ಮಿಂಚೊಂದು Lyrics

in Murali Meets Meera

in ಮುರಳಿ ಮೀಟ್ಸ್ ಮೀರಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋ... ಹೋ... ಹೋ... ಹೋ...
 
ಬಾನಿಂದ ಮಿಂಚೊಂದು
ಝಿಲ್ಲೆಂದು ನಕ್ಕಾಗ ಮೋಡ ಮುಗಿಲಾಗಿದೆ
 
ಮಧುರ ಮಾತೊಂದು
ಸನಿಹ ಸೆಳೆದೀಗ ಕನಸು ತೇಲಾಡಿದೆ
ಇಂದೇಕೆ ಹೀಗಿಂದು
ನನ್ನ ಮನಸ್ಸಿಂದು ಖಾಲಿ ಕೊಡವಾಗಿದೆ
ಒಲವೆ ನೀ ಬಂದು
ನನ್ನೆದುರು ನಿಂತಾಗ ತುಂತುರು ಮಳೆಯಾಗಿದೆ
ಮುಂಗಾರು ನಿನ್ನ ಮನ ನಿಂತಲ್ಲೇ ನೀನಾದೆ ನಾ
 
ಮನದ ಕೊಳದಲಿ ಹಂಸದಾ ನಡಿಗೆಯು
ಮೆಲ್ಲನೆ ಮೂಡಲು ಪ್ರೀತಿಯಾ ಕೊಡುಗೆಯು
ಸದ್ದೆ ಇರದೆ ಹೆಜ್ಜೆಯಲ್ಲಿ ಮೆತ್ತಿ ಮೆಲುಕನ್ನು
ಗೊತ್ತೆ ಇರದ ಹಾಗೆ ಸುಳಿದ ಒಟ್ಟು ಒಲವನ್ನು
ಕಂಗಳಲ್ಲಿ ತುಂಬಿಕೊಂಡು ಕಾದು ನಿನ್ನನ್ನು
ಮಾಯದಂತ ಮೋಹದಲ್ಲಿ ಜಾರಿ ಬಿದ್ದೆನು
ಒಮ್ಮೆಯಾದರು ಬಂದು ಹೋಗು ಒಲವೆ ನನ್ನೆದುರೂ...
ಸುಳ್ಳೆಯಾದರು ಸುಳಿದು ಹೋಗು ಒಲ್ಲೆ ಎನ್ನದಿರೂ...... ...
 
ಹೋ... ಹೋ... ಹೋ... ಹೋ...
 
ಕಲ್ಪನಾ ಲೋಕದ ಕುಂಚದಾ ಕಲೆಯಲಿ
ಮೂಡಿದಾ ಸುಂದರಾ ಚಿತ್ರದಾ ಚೆಲುವಲೀ
ಅರಳಿ ನಿಂತ ಮುದ್ದು ಮುಖದ ತುಂಟ ನಗುವಲ್ಲಿ
ಮೌನ ಮುರಿದು ಮಾತು ಮಿಡಿದು ಕಾದು ಹೊಸಿಲಲ್ಲಿ
ಕಣ್ಣಿನಲ್ಲಿ ಕಣ್ಣನಿಟ್ಟು ನಿನ್ನ ಬರುವನ್ನು
ದಾರಿಯಲ್ಲಿ ಹಾಸಿ ನನ್ನ ಮುದ್ದು ಕನಸನ್ನೂ..
ಕಾಯ್ದುಕೊಳ್ಳುವ ಮೊದಲೆ ನಿನ್ನಲೆ ಮನಸಾ ಅಡವಿಡುವೇ...
ಇಲ್ಲವಾದರೆ ನಿನ್ನ ಮನಸನು ಸಾಲ ಕೊಡಬಹುದೇ...ಹೇ ಹೇ ಹೇ..ಹೇ ಹೇ ಹೇ..
 
ಹೋ... ಹೋ... ಹೋ...

ಹೋ... ಹೋ... ಹೋ... ಹೋ...
 
ಬಾನಿಂದ ಮಿಂಚೊಂದು
ಝಿಲ್ಲೆಂದು ನಕ್ಕಾಗ ಮೋಡ ಮುಗಿಲಾಗಿದೆ
 
ಮಧುರ ಮಾತೊಂದು
ಸನಿಹ ಸೆಳೆದೀಗ ಕನಸು ತೇಲಾಡಿದೆ
ಇಂದೇಕೆ ಹೀಗಿಂದು
ನನ್ನ ಮನಸ್ಸಿಂದು ಖಾಲಿ ಕೊಡವಾಗಿದೆ
ಒಲವೆ ನೀ ಬಂದು
ನನ್ನೆದುರು ನಿಂತಾಗ ತುಂತುರು ಮಳೆಯಾಗಿದೆ
ಮುಂಗಾರು ನಿನ್ನ ಮನ ನಿಂತಲ್ಲೇ ನೀನಾದೆ ನಾ
 
ಮನದ ಕೊಳದಲಿ ಹಂಸದಾ ನಡಿಗೆಯು
ಮೆಲ್ಲನೆ ಮೂಡಲು ಪ್ರೀತಿಯಾ ಕೊಡುಗೆಯು
ಸದ್ದೆ ಇರದೆ ಹೆಜ್ಜೆಯಲ್ಲಿ ಮೆತ್ತಿ ಮೆಲುಕನ್ನು
ಗೊತ್ತೆ ಇರದ ಹಾಗೆ ಸುಳಿದ ಒಟ್ಟು ಒಲವನ್ನು
ಕಂಗಳಲ್ಲಿ ತುಂಬಿಕೊಂಡು ಕಾದು ನಿನ್ನನ್ನು
ಮಾಯದಂತ ಮೋಹದಲ್ಲಿ ಜಾರಿ ಬಿದ್ದೆನು
ಒಮ್ಮೆಯಾದರು ಬಂದು ಹೋಗು ಒಲವೆ ನನ್ನೆದುರೂ...
ಸುಳ್ಳೆಯಾದರು ಸುಳಿದು ಹೋಗು ಒಲ್ಲೆ ಎನ್ನದಿರೂ...... ...
 
ಹೋ... ಹೋ... ಹೋ... ಹೋ...
 
ಕಲ್ಪನಾ ಲೋಕದ ಕುಂಚದಾ ಕಲೆಯಲಿ
ಮೂಡಿದಾ ಸುಂದರಾ ಚಿತ್ರದಾ ಚೆಲುವಲೀ
ಅರಳಿ ನಿಂತ ಮುದ್ದು ಮುಖದ ತುಂಟ ನಗುವಲ್ಲಿ
ಮೌನ ಮುರಿದು ಮಾತು ಮಿಡಿದು ಕಾದು ಹೊಸಿಲಲ್ಲಿ
ಕಣ್ಣಿನಲ್ಲಿ ಕಣ್ಣನಿಟ್ಟು ನಿನ್ನ ಬರುವನ್ನು
ದಾರಿಯಲ್ಲಿ ಹಾಸಿ ನನ್ನ ಮುದ್ದು ಕನಸನ್ನೂ..
ಕಾಯ್ದುಕೊಳ್ಳುವ ಮೊದಲೆ ನಿನ್ನಲೆ ಮನಸಾ ಅಡವಿಡುವೇ...
ಇಲ್ಲವಾದರೆ ನಿನ್ನ ಮನಸನು ಸಾಲ ಕೊಡಬಹುದೇ...ಹೇ ಹೇ ಹೇ..ಹೇ ಹೇ ಹೇ..
 
ಹೋ... ಹೋ... ಹೋ...

Banininda Minchondu song lyrics from Kannada Movie Murali Meets Meera starring Prajwal Devaraj, Reema Worah, Harshika Poonacha, Lyrics penned by Raghavendra Kamath Sung by Kiran Sagar, Music Composed by G Abhimann Roy, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ