Neenaade Naa-female Lyrics

ನೀನಾದೆ ನಾ-ಫಿಮೇಲ್ Lyrics

in Murali Meets Meera

in ಮುರಳಿ ಮೀಟ್ಸ್ ಮೀರಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕ್ಕೆ ನೀ ತಾನೆ ಕಾರಣ
ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
 
ತೇಲಿದೆ ಮನ ನಿನ್ನ ನಗುವಿನ
ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ
ಸಿಹಿಯಾದ ಅಪ್ಪುಗೆಯಲಿ
ತೇಲಿದೆ ಮನ ನಿನ್ನ ನಗುವಿನ
ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ
ಸಿಹಿಯಾದ ಅಪ್ಪುಗೆಯಲಿ
ಸೆಳೆದೆ.. ಕಣ್ಣಲೆ...ಬೆರೆತೆ.. ನನ್ನಲೆ...
ಸೆಳೆದೆ.. ಕಣ್ಣಲೆ...ಬೆರೆತೆ.. ನನ್ನಲೆ...
 
ಪ್ರೀತಿ ಅರಮನೆ ನನ್ನ ಸೆರೆಮನೆ
ನಾ ಬಂಧಿಯಾಗಿರುವೆನು….
ಬಿಡುಗಡೆಯನೆ ಎಂದು ಬಯಸದ
ನಾ ಪ್ರೇಮ ಖೈದಿ ಕಣೊ
ಪ್ರೀತಿ ಅರಮನೆ ನನ್ನ ಸೆರೆಮನೆ
ನಾ ಬಂಧಿಯಾಗಿರುವೆನು….
ಬಿಡುಗಡೆಯನೆ ಎಂದು ಬಯಸದ
ನಾ ಪ್ರೇಮ ಖೈದಿ ಕಣೊ
ಬರೆದೆ.. ಉಸಿರಲೇ... ನಿನ್ನ ಹೆಸರನೇ...
ಬರೆದೆ… ಉಸಿರಲೇ... ನಿನ್ನ ಹೆಸರನೇ...
 
||ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕ್ಕೆ ನೀ ತಾನೆ ಕಾರಣ||
||ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ||

ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕ್ಕೆ ನೀ ತಾನೆ ಕಾರಣ
ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
 
ತೇಲಿದೆ ಮನ ನಿನ್ನ ನಗುವಿನ
ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ
ಸಿಹಿಯಾದ ಅಪ್ಪುಗೆಯಲಿ
ತೇಲಿದೆ ಮನ ನಿನ್ನ ನಗುವಿನ
ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ
ಸಿಹಿಯಾದ ಅಪ್ಪುಗೆಯಲಿ
ಸೆಳೆದೆ.. ಕಣ್ಣಲೆ...ಬೆರೆತೆ.. ನನ್ನಲೆ...
ಸೆಳೆದೆ.. ಕಣ್ಣಲೆ...ಬೆರೆತೆ.. ನನ್ನಲೆ...
 
ಪ್ರೀತಿ ಅರಮನೆ ನನ್ನ ಸೆರೆಮನೆ
ನಾ ಬಂಧಿಯಾಗಿರುವೆನು….
ಬಿಡುಗಡೆಯನೆ ಎಂದು ಬಯಸದ
ನಾ ಪ್ರೇಮ ಖೈದಿ ಕಣೊ
ಪ್ರೀತಿ ಅರಮನೆ ನನ್ನ ಸೆರೆಮನೆ
ನಾ ಬಂಧಿಯಾಗಿರುವೆನು….
ಬಿಡುಗಡೆಯನೆ ಎಂದು ಬಯಸದ
ನಾ ಪ್ರೇಮ ಖೈದಿ ಕಣೊ
ಬರೆದೆ.. ಉಸಿರಲೇ... ನಿನ್ನ ಹೆಸರನೇ...
ಬರೆದೆ… ಉಸಿರಲೇ... ನಿನ್ನ ಹೆಸರನೇ...
 
||ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕ್ಕೆ ನೀ ತಾನೆ ಕಾರಣ||
||ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ||

Neenaade Naa-female song lyrics from Kannada Movie Murali Meets Meera starring Prajwal Devaraj, Reema Worah, Harshika Poonacha, Lyrics penned by G Abhimann Roy Sung by Supriya Ramakrishnaiah, Music Composed by G Abhimann Roy, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ