Ninna Mukha Nodi Lyrics

ನಿನ್ನ ಮುಖ ನೋಡಿ Lyrics

in Murali Meets Meera

in ಮುರಳಿ ಮೀಟ್ಸ್ ಮೀರಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
 
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
 
ಹೂವಂತ ನಿನ್ನ ಮಡಿಲಲಿ
ತಲೆ ಇಟ್ಟು ನಾ ಇರುಳಲಿ
ಮಲಗಿ ಆಕಾಶ ನೋಡಿ
ತಾರೆ ಎಣಿಸುವಾಸೆಯು
 
ನಾವಿಬ್ಬರೂ ಮಳೆಯಲಿ
ಮೈ ಕೊರೆಯುವಾ ಛಳಿಯಲಿ
ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ........
 
ನನ್ನ ಸನಿಹದಾ ಇಡಿ ಬಳಗವಾ
ನೀ ದೂರ ತಳ್ಳಿದೆ
ಬಹು ದೂರದ ನನ್ನ ಕನಸನು
ನೀ ಸನಿಹ ಮಾಡಿದೆ
 
ನನ್ನ ಸನಿಹದಾ ಇಡಿ ಬಳಗವಾ
ನೀ ದೂರ ತಳ್ಳಿದೆ
ಬಹು ದೂರದ ನನ್ನ ಕನಸನು
ನೀ ಸನಿಹ ಮಾಡಿದೆ
 
ನನಗೀಗ ನನ್ನ ಹಿನ್ನೆಲೇ...
ನಿನ್ನಿಂದ ಮರೆತೇ ಹೋಗಿದೇ...
 
ಹನಿಯಾಗಿ ಎದೆ ಸೇರಿದಾ
ಒಲವೀಗ ಕಡಲಾಗಿದೆ
ನಿನಗೆ ಹೇಳೋಣ ಎಂದರೇ
ಮುಜುಗರಾ ಕಾಡಿದೇ...
 
ಓ ಕಾಲವೇ ಮುಂದೋಡದೆ
ಹಾಗೇ ನಿಲ್ಲು ಒಂದೆಡೆ
ಈ ರಸ ಕ್ಷಣಾ ಇಡೀ ಜೀವನಾ
ಹೀಗೆ ಇರಬೇಕಿದೆ
 
ಓ ಕಾಲವೇ ಮುಂದೋಡದೆ
ಹಾಗೇ ನಿಲ್ಲು ಒಂದೆಡೆ
ಈ ರಸ ಕ್ಷಣಾ ಇಡೀ ಜೀವನಾ
ಹೀಗೆ ಇರಬೇಕಿದೆ
 
ನನಗೀಗ ನನ್ನ ಪರಿಚಯಾ...
ನಿನ್ನಿಂದ ಖಾತರೀಯಾಗಿದೇ...
 
ನಾವಿಬ್ಬರೂ ಮಳೆಯಲಿ
ಮೈ ಕೊರೆಯುವಾ ಛಳಿಯಲಿ
ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ....
 
ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
 
ನಿಮ್ಮ್ ಕಣ್ಣು ಸುಳ್ಳ್ ಹೇಳ್ತಾ ಇದೇ ರೀ...

ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
 
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
 
ಹೂವಂತ ನಿನ್ನ ಮಡಿಲಲಿ
ತಲೆ ಇಟ್ಟು ನಾ ಇರುಳಲಿ
ಮಲಗಿ ಆಕಾಶ ನೋಡಿ
ತಾರೆ ಎಣಿಸುವಾಸೆಯು
 
ನಾವಿಬ್ಬರೂ ಮಳೆಯಲಿ
ಮೈ ಕೊರೆಯುವಾ ಛಳಿಯಲಿ
ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ........
 
ನನ್ನ ಸನಿಹದಾ ಇಡಿ ಬಳಗವಾ
ನೀ ದೂರ ತಳ್ಳಿದೆ
ಬಹು ದೂರದ ನನ್ನ ಕನಸನು
ನೀ ಸನಿಹ ಮಾಡಿದೆ
 
ನನ್ನ ಸನಿಹದಾ ಇಡಿ ಬಳಗವಾ
ನೀ ದೂರ ತಳ್ಳಿದೆ
ಬಹು ದೂರದ ನನ್ನ ಕನಸನು
ನೀ ಸನಿಹ ಮಾಡಿದೆ
 
ನನಗೀಗ ನನ್ನ ಹಿನ್ನೆಲೇ...
ನಿನ್ನಿಂದ ಮರೆತೇ ಹೋಗಿದೇ...
 
ಹನಿಯಾಗಿ ಎದೆ ಸೇರಿದಾ
ಒಲವೀಗ ಕಡಲಾಗಿದೆ
ನಿನಗೆ ಹೇಳೋಣ ಎಂದರೇ
ಮುಜುಗರಾ ಕಾಡಿದೇ...
 
ಓ ಕಾಲವೇ ಮುಂದೋಡದೆ
ಹಾಗೇ ನಿಲ್ಲು ಒಂದೆಡೆ
ಈ ರಸ ಕ್ಷಣಾ ಇಡೀ ಜೀವನಾ
ಹೀಗೆ ಇರಬೇಕಿದೆ
 
ಓ ಕಾಲವೇ ಮುಂದೋಡದೆ
ಹಾಗೇ ನಿಲ್ಲು ಒಂದೆಡೆ
ಈ ರಸ ಕ್ಷಣಾ ಇಡೀ ಜೀವನಾ
ಹೀಗೆ ಇರಬೇಕಿದೆ
 
ನನಗೀಗ ನನ್ನ ಪರಿಚಯಾ...
ನಿನ್ನಿಂದ ಖಾತರೀಯಾಗಿದೇ...
 
ನಾವಿಬ್ಬರೂ ಮಳೆಯಲಿ
ಮೈ ಕೊರೆಯುವಾ ಛಳಿಯಲಿ
ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ....
 
ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
 
ನಿಮ್ಮ್ ಕಣ್ಣು ಸುಳ್ಳ್ ಹೇಳ್ತಾ ಇದೇ ರೀ...

Ninna Mukha Nodi song lyrics from Kannada Movie Murali Meets Meera starring Prajwal Devaraj, Reema Worah, Harshika Poonacha, Lyrics penned by Ghouse Peer Sung by Rajesh Krishnan, Music Composed by G Abhimann Roy, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ