Munjaneya Manju Parade Lyrics

ಮುಂಜಾನೆಯ ಮಂಜು ಪರದೆ Lyrics

in Munjaneya Manju

in ಮುಂಜಾನೆಯ ಮಂಜು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊ ಕೊ ಕೊ ಕುಕ್ಕು ಕೊ ಕೊ
ಕೊ ಕೊ ಕೊ ಕುಕ್ಕು ಕೊ ಕೊ

ಮುಂಜಾನೆಯ ಮಂಜು
ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ

ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ
 
ನಗುವ ಕಡಲು ತುಂಬಿದೆ
ಲಾಲಾ ಲಾಲಾ ಲಾಲಾ ಲಾ
ಮುಗಿಲಿಗೆ ಅಲೆ ಸೋಕಿದೆ
ಹೆಗಲಿನಗಳ ಓ ಓ ಓ ಓ
ನವಿಲ ಪಟದ ಓ ಓ ಓ ಓ
ಗರಿ ಗರಿ ತೆರೆದಾಡಿದೆ
ಉಟ್ಟ ನಡು ಕಟ್ಟಿ ಬಿಗಿ
ತೋಟ ಎದೆ ಪಟ್ಟೆ ಬಿಗಿ
ಈ ಹಿಗ್ಗಿನ ಸುಗ್ಗಿಗೆ
ಕಣ್ಣು ಕಟ್ಟೊ ಜಾದು ಬಟ್ಟೋ
ಬಳ್ಳಿ ಬಾಲೇ ಬಾಗೋ ಗುಟ್ಟೋ
ಅಮಲೇರಿದೆ ಆಸೆಗೆ
ಈ ಬಲಗಾರನು ಬರ ಸೆಳೆದರೆ ಸಿಹಿ ಮತ್ತೋ
ಬರಿ ಸುತ್ತೋ ತಲೆ ಸುತ್ತೋ. . ಓ ಓ ಓ . . .
 
|| ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ ||
 
ಮನ ವಸಂತವಾಗಿದೆ
ಲಲಲ ಲಾಲಾ ಲಾ ಲಾ
ಚಿಗುರಿನ ಸೊಗಡೇರಿದೆ
ಮೀರಿ ಮರಿ ಮೀರಿ
ಮೀರಿ ಮರಿ ಮೀರಿ
ನರಗಳು ಸ್ವರ ಹಾಡಿದೆ
ಹೆಜ್ಜೆ ಇಟ್ಟ ಕಡೆ ಎಲ್ಲ
ಹೂವು ಕಾಯಿ ಹಣ್ಣು ಬೆಲ್ಲ
ಈ ಹೆಣ್ಣಿನ ಸನ್ನೆಗೆ
ಮೆಲ್ಲ ಇತ್ತ ಹೆಜ್ಜೆ ಎಲ್ಲ
ಘಲ್ಲೋ ಘಲ್ಲೋ ಅನ್ನುತ್ತಲ್ಲ
ಈ ಗಂಡಿನ ಹಾಡಿಗೆ
ಈ ಸುಕಮಾರಿಯು
ತುಟಿ ತೆರೆದರೆ ಬರಿ ಮುತ್ತೋ
ಸುರಿ ಸುತ್ತೋ ತಲೆ ಸುತ್ತೋ. . ಓ ಓ ಓ
 
|| ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ
 
ಹೂಂ ಹೂಂ ಹೂಂ ಹೂಂ
ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ  ||

ಕೊ ಕೊ ಕೊ ಕುಕ್ಕು ಕೊ ಕೊ
ಕೊ ಕೊ ಕೊ ಕುಕ್ಕು ಕೊ ಕೊ

ಮುಂಜಾನೆಯ ಮಂಜು
ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ

ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ
 
ನಗುವ ಕಡಲು ತುಂಬಿದೆ
ಲಾಲಾ ಲಾಲಾ ಲಾಲಾ ಲಾ
ಮುಗಿಲಿಗೆ ಅಲೆ ಸೋಕಿದೆ
ಹೆಗಲಿನಗಳ ಓ ಓ ಓ ಓ
ನವಿಲ ಪಟದ ಓ ಓ ಓ ಓ
ಗರಿ ಗರಿ ತೆರೆದಾಡಿದೆ
ಉಟ್ಟ ನಡು ಕಟ್ಟಿ ಬಿಗಿ
ತೋಟ ಎದೆ ಪಟ್ಟೆ ಬಿಗಿ
ಈ ಹಿಗ್ಗಿನ ಸುಗ್ಗಿಗೆ
ಕಣ್ಣು ಕಟ್ಟೊ ಜಾದು ಬಟ್ಟೋ
ಬಳ್ಳಿ ಬಾಲೇ ಬಾಗೋ ಗುಟ್ಟೋ
ಅಮಲೇರಿದೆ ಆಸೆಗೆ
ಈ ಬಲಗಾರನು ಬರ ಸೆಳೆದರೆ ಸಿಹಿ ಮತ್ತೋ
ಬರಿ ಸುತ್ತೋ ತಲೆ ಸುತ್ತೋ. . ಓ ಓ ಓ . . .
 
|| ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ ||
 
ಮನ ವಸಂತವಾಗಿದೆ
ಲಲಲ ಲಾಲಾ ಲಾ ಲಾ
ಚಿಗುರಿನ ಸೊಗಡೇರಿದೆ
ಮೀರಿ ಮರಿ ಮೀರಿ
ಮೀರಿ ಮರಿ ಮೀರಿ
ನರಗಳು ಸ್ವರ ಹಾಡಿದೆ
ಹೆಜ್ಜೆ ಇಟ್ಟ ಕಡೆ ಎಲ್ಲ
ಹೂವು ಕಾಯಿ ಹಣ್ಣು ಬೆಲ್ಲ
ಈ ಹೆಣ್ಣಿನ ಸನ್ನೆಗೆ
ಮೆಲ್ಲ ಇತ್ತ ಹೆಜ್ಜೆ ಎಲ್ಲ
ಘಲ್ಲೋ ಘಲ್ಲೋ ಅನ್ನುತ್ತಲ್ಲ
ಈ ಗಂಡಿನ ಹಾಡಿಗೆ
ಈ ಸುಕಮಾರಿಯು
ತುಟಿ ತೆರೆದರೆ ಬರಿ ಮುತ್ತೋ
ಸುರಿ ಸುತ್ತೋ ತಲೆ ಸುತ್ತೋ. . ಓ ಓ ಓ
 
|| ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ
 
ಹೂಂ ಹೂಂ ಹೂಂ ಹೂಂ
ಮುಂಜಾನೆಯ ಮಂಜು
ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ
ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ  ||

Munjaneya Manju Parade song lyrics from Kannada Movie Munjaneya Manju starring Ambarish, Sudharani, Thara, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ