ಕೋಪಾನ ಮದನ ತಾಪಾನ ಮದನ
ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ
ರೋಷಾನ ಮದನ ವೇಷಾನ ಮದನ
ಸತಿ ಪತಿ ಸರಸಕೆ ಸುಂಕಾನಾ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ
ಕಾಲಿಂದ ತಲೆಗೆ ಕಾವೇರುವ
ಕಲೆಗೆ ಸರ ಸರ ಸರ ಸರ ಬಾ...
|| ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ ||
ರ ರ ರ ರ ರ ರ ರಾ. .ಆ ಆ ಆ ಆ ಆ ಆ
ಮಲಗದು ಮನಸಿದು ಮುನಿದಿರಲು
ಕಡಲದು ವಯಸಿದು ಹಸಿದಿರಲು
ಹಿಡಿಸದು ಹುಣ್ಣಿಮೆ ಉರಿ ಇರುಳು
ಸುಖಿಸಿದು ಒಂಟಿ ತನುವಿರಲು
ಜೊತೆ ಇರಬೇಕು ನಡು ಇರುಳು
ಜೇನಿಲ್ಲದ ಗೂಡೇ ನೀನಿಲ್ಲದ ಹಾಡೇ
ಸರ... ಸರ... ಸರ... ಸರ... ಬಾ
ಆಹ. . ಕಬಿಲ್ಲು ಹಿಡುಕೊ ಹೂಬಾಣ ಎಳಕೊ
ರತಿ ಎದೆ ಬೆಸೆದು ಮನ ಸೆಳಕೋ
ಹಿಡುಕೊ ಭರ ಸೆಳಕೊ ಸುಖ ಪಡಕೋ
|| ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ ಹೇ. . ||
ಹರಡುವೆ ಮೈಯಿಗೆ ಹೂವುಗಳ
ಬಡಿಸುವೆ ಬಾಯಿಗೆ ರಸಗವಳ
ನುಡಿಸುವೆ ನುಡಿಯದ ತಂತಿಗಳ
ಬರೆಸುವೆ ಪ್ರೇಮದ ಪಂಕ್ತಿಗಳ
ಮಲಗುವ ತನಕವೇ ನಮ್ಮ ಜಗಳ
ಈ ದಂಪತಿ ವಿರಸ ಕೂಡಿಟ್ಟರೆ ಸರಸ
ಸರ.. ಸರ.. ಸರ.. ಸರ... ಬಾ
ತಿಲ್ಲಾನ ಹಿಡುಕೊ ಗಲ್ಲಾನ ಕಡಿಕೋ
ಹುಸಿ ಮುನಿಸಿದು ಮನ ಸೆಳಕೋ
ಹಿಡುಕೊ ಭರ ಸೆಳಕೋ ಸುಖ ಪಡ್ಕೊ
|| ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ ಹ್ಂ. . ||
ಕೋಪಾನ ಮದನ ತಾಪಾನ ಮದನ
ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ
ರೋಷಾನ ಮದನ ವೇಷಾನ ಮದನ
ಸತಿ ಪತಿ ಸರಸಕೆ ಸುಂಕಾನಾ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ
ಕಾಲಿಂದ ತಲೆಗೆ ಕಾವೇರುವ
ಕಲೆಗೆ ಸರ ಸರ ಸರ ಸರ ಬಾ...
|| ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ ||
ರ ರ ರ ರ ರ ರ ರಾ. .ಆ ಆ ಆ ಆ ಆ ಆ
ಮಲಗದು ಮನಸಿದು ಮುನಿದಿರಲು
ಕಡಲದು ವಯಸಿದು ಹಸಿದಿರಲು
ಹಿಡಿಸದು ಹುಣ್ಣಿಮೆ ಉರಿ ಇರುಳು
ಸುಖಿಸಿದು ಒಂಟಿ ತನುವಿರಲು
ಜೊತೆ ಇರಬೇಕು ನಡು ಇರುಳು
ಜೇನಿಲ್ಲದ ಗೂಡೇ ನೀನಿಲ್ಲದ ಹಾಡೇ
ಸರ... ಸರ... ಸರ... ಸರ... ಬಾ
ಆಹ. . ಕಬಿಲ್ಲು ಹಿಡುಕೊ ಹೂಬಾಣ ಎಳಕೊ
ರತಿ ಎದೆ ಬೆಸೆದು ಮನ ಸೆಳಕೋ
ಹಿಡುಕೊ ಭರ ಸೆಳಕೊ ಸುಖ ಪಡಕೋ
|| ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ ಹೇ. . ||
ಹರಡುವೆ ಮೈಯಿಗೆ ಹೂವುಗಳ
ಬಡಿಸುವೆ ಬಾಯಿಗೆ ರಸಗವಳ
ನುಡಿಸುವೆ ನುಡಿಯದ ತಂತಿಗಳ
ಬರೆಸುವೆ ಪ್ರೇಮದ ಪಂಕ್ತಿಗಳ
ಮಲಗುವ ತನಕವೇ ನಮ್ಮ ಜಗಳ
ಈ ದಂಪತಿ ವಿರಸ ಕೂಡಿಟ್ಟರೆ ಸರಸ
ಸರ.. ಸರ.. ಸರ.. ಸರ... ಬಾ
ತಿಲ್ಲಾನ ಹಿಡುಕೊ ಗಲ್ಲಾನ ಕಡಿಕೋ
ಹುಸಿ ಮುನಿಸಿದು ಮನ ಸೆಳಕೋ
ಹಿಡುಕೊ ಭರ ಸೆಳಕೋ ಸುಖ ಪಡ್ಕೊ
|| ಕೋಪಾನ ಮದನ ತಾಪಾನ ಮದನ
ಬಿಡು ಬಿಡು ನೀನು ಬಿಂಕಾನ
ಹಿಡುಕೊ ಭರ ಸೆಳ್ಕೊ ಸುಖ ಪಡ್ಕೊ ಹ್ಂ. . ||
Kopaana Madana song lyrics from Kannada Movie Munjaneya Manju starring Ambarish, Sudharani, Thara, Lyrics penned by Hamsalekha Sung by Chithra, Music Composed by Hamsalekha, film is Directed by P H Vishwanath and film is released on 1993