Kaalada Kaiyolage Lyrics

ಕಾಲದ ಕೈಯೊಳಗೆ Lyrics

in Munjaneya Manju

in ಮುಂಜಾನೆಯ ಮಂಜು

LYRIC

Song Details Page after Lyrice

-
ಮನೆ ಮುಂದೆ ಸೀಗೆ ಬೇಲಿ ಬೇಡ...
ಇದ್ರು ಮೇಲೆ ಬಟ್ಟೇನ್ ಹಾಕೋದ್ ಬೇಡ....
ವೇದ ಸುಳ್ಳೆ ಆದ್ರು ಗಾದೆ ಸುಳ್ಳೆ...
ಹೂವೆ ಇದ್ರು ಬೇಲಿ ತುಂಬ ಮುಳ್ಳೆ....
ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸ್ಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ
 
ಬೇವಿನ್ ಗಿಡಕೆ ಬೆಲ್ಲ ಸುರಿಯೋದ್ ದಂಡ....
ಗಂಡ ಬಿಟ್ಟ ಹೆಣ್ಣು ಸೆರಗಿನ್ ಕೆಂಡ.....
ಮನವೆಂಬ ಬನಕೆ ಮದುವೆ ಬೇಲಿಯ
ಬಿಗಿದಿರುವುದು ಏಕೆ ಎಂದು ಅರಿತೆಯ
ನಗೊ ಹೆಣ್ಣು ಅಳೊ ಗಂಡು ಒಂದೇ
ನಂಬಿ ಮೋಸ ಹೋದ್ರೆ ತಪ್ಪು ನಮ್ದೆ...
ಪರನಾರಿಯೆ ನೋಡದಿರಲು ಗಂಡಸು
ಜೊತೆಯಾದಳು ತಾಳಿ ಹೊರುವ ಹೆಂಗಸು
ನಿನ್ನ ಮನೆ ನಿನ್ನ ಪತಿ ಅಂಕೆಯಲಿರಲಿ
ಜೀವ ಕೊಡೊ ಗೆಳತಿಯರು ಶಂಕೆಯಲಿರಲಿ

|| ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸ್ಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ||
 
ತಲೆ ಬಾಗಲ್ ದಾನ ಕೊಡೋದ್ ಯಾಕೆ....
ರಾತ್ರಿ ಪೂರ ಜಗ್ಲೀಲ್ ಕಾಯೋದ್ ಯಾಕೆ.....
ಅತಿ ಪ್ರೀತಿಯ ಮಾಡೊ ಮನಸು ನಿನ್ನದು
ಕೆಡಬಹುದು ಎನುವ ಮನಸು ಅವನದು
ಸಲ್ಗೆ ಕೊಟ್ರೆ ನಾಯಿ ಮಡಕೆ ಮುಟ್ತೋ
ಅಯ್ಯೊ ಅಂದ್ರೆ ಶಾಪ ನೆತ್ತಿಗ್ ಏರ್ತೋ
ನೆಲೆ ಕಾಣದ ಹೆಣ್ಣು ಮನಸು ಅವಳದು
ಅಪವಾದವ ಹುಡುಕೊ ಮನಸು ಜನರದು
ಹೇಳಿದರೆ ಕೇಳದಿರೊ ಮಾರನ ಮನಸು
ಜಾರಿದರೆ ಉಳಿಯುವುದೆ ಪ್ರೇಮದ ಕನಸು

|| ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸ್ಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ||

-
ಮನೆ ಮುಂದೆ ಸೀಗೆ ಬೇಲಿ ಬೇಡ...
ಇದ್ರು ಮೇಲೆ ಬಟ್ಟೇನ್ ಹಾಕೋದ್ ಬೇಡ....
ವೇದ ಸುಳ್ಳೆ ಆದ್ರು ಗಾದೆ ಸುಳ್ಳೆ...
ಹೂವೆ ಇದ್ರು ಬೇಲಿ ತುಂಬ ಮುಳ್ಳೆ....
ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸ್ಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ
 
ಬೇವಿನ್ ಗಿಡಕೆ ಬೆಲ್ಲ ಸುರಿಯೋದ್ ದಂಡ....
ಗಂಡ ಬಿಟ್ಟ ಹೆಣ್ಣು ಸೆರಗಿನ್ ಕೆಂಡ.....
ಮನವೆಂಬ ಬನಕೆ ಮದುವೆ ಬೇಲಿಯ
ಬಿಗಿದಿರುವುದು ಏಕೆ ಎಂದು ಅರಿತೆಯ
ನಗೊ ಹೆಣ್ಣು ಅಳೊ ಗಂಡು ಒಂದೇ
ನಂಬಿ ಮೋಸ ಹೋದ್ರೆ ತಪ್ಪು ನಮ್ದೆ...
ಪರನಾರಿಯೆ ನೋಡದಿರಲು ಗಂಡಸು
ಜೊತೆಯಾದಳು ತಾಳಿ ಹೊರುವ ಹೆಂಗಸು
ನಿನ್ನ ಮನೆ ನಿನ್ನ ಪತಿ ಅಂಕೆಯಲಿರಲಿ
ಜೀವ ಕೊಡೊ ಗೆಳತಿಯರು ಶಂಕೆಯಲಿರಲಿ

|| ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸ್ಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ||
 
ತಲೆ ಬಾಗಲ್ ದಾನ ಕೊಡೋದ್ ಯಾಕೆ....
ರಾತ್ರಿ ಪೂರ ಜಗ್ಲೀಲ್ ಕಾಯೋದ್ ಯಾಕೆ.....
ಅತಿ ಪ್ರೀತಿಯ ಮಾಡೊ ಮನಸು ನಿನ್ನದು
ಕೆಡಬಹುದು ಎನುವ ಮನಸು ಅವನದು
ಸಲ್ಗೆ ಕೊಟ್ರೆ ನಾಯಿ ಮಡಕೆ ಮುಟ್ತೋ
ಅಯ್ಯೊ ಅಂದ್ರೆ ಶಾಪ ನೆತ್ತಿಗ್ ಏರ್ತೋ
ನೆಲೆ ಕಾಣದ ಹೆಣ್ಣು ಮನಸು ಅವಳದು
ಅಪವಾದವ ಹುಡುಕೊ ಮನಸು ಜನರದು
ಹೇಳಿದರೆ ಕೇಳದಿರೊ ಮಾರನ ಮನಸು
ಜಾರಿದರೆ ಉಳಿಯುವುದೆ ಪ್ರೇಮದ ಕನಸು

|| ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸ್ಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ||

Kaalada Kaiyolage song lyrics from Kannada Movie Munjaneya Manju starring Ambarish, Sudharani, Thara, Lyrics penned by Hamsalekha Sung by Dr Rajkumar, Music Composed by Hamsalekha, film is Directed by P H Vishwanath and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ