-
ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ಹರಿದಾಡುವ ಮನದೋಣಿಗೆ ಹರಿದೋಲೆ
ಅವಳು ಅವಳ ಪ್ರೇಮಾವಳಿಗೆ
ಸುಳಿದಾಡುವ ಸುಖಜಿಂಕೆಗೆ ಯಜಮಾನೆ
ಅವಳು ಅವಳ ಮಾಯಾವಳಿಯೆ
ನಗಲು ಕಂಬನಿ ಅಳುವಾಗಲು ಕಂಬನಿ
ಸುಳ್ಳಿಗು ನಾಲಿಗೆ ವೇದಾಂತಕ್ಕು ನಾಲಿಗೆ
ಹಗಲಲ್ಲಿ ಇರುಳಾಗಿ ಕಸದಲ್ಲಿ ರಸವಾಗಿ ಉಳಿಯುವಳವಳು
||ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ ||
||ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ||
ಬರಗಾಲದ ಬೆನ್ನಲ್ಲಿಯೆ ಮಳೆಗಾಲ
ಬಿರಿದ ನೆಲಕ್ಕೆ ಪಸೆಯಾಗಿರುವ
ಅತಿವೃಷ್ಟಿಯ ಅಡಿಯಲ್ಲಿಯೆ ಅತಿಯಾಸೆ
ಜಗದ ಬದುಕೆ ಹುಸಿಯಾಗಿಸುವ
ಒಂದೇ ನಾಣ್ಯ ಪೂರ್ವಾಪರ ಮುಖಗಳು
ಒಂದೇ ಬಾಳು ನಾನಾವಿಧ ದೆಸೆಗಳು
ಎದೆಯಲ್ಲಿ ವ್ಯಥೆಯಾಗಿ ವ್ಯಥೆಯಲ್ಲಿ ಕಥೆಯಾಗಿ ಒಲವಾಗಿರುವ
||ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ ||
||ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ||
-
ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ಹರಿದಾಡುವ ಮನದೋಣಿಗೆ ಹರಿದೋಲೆ
ಅವಳು ಅವಳ ಪ್ರೇಮಾವಳಿಗೆ
ಸುಳಿದಾಡುವ ಸುಖಜಿಂಕೆಗೆ ಯಜಮಾನೆ
ಅವಳು ಅವಳ ಮಾಯಾವಳಿಯೆ
ನಗಲು ಕಂಬನಿ ಅಳುವಾಗಲು ಕಂಬನಿ
ಸುಳ್ಳಿಗು ನಾಲಿಗೆ ವೇದಾಂತಕ್ಕು ನಾಲಿಗೆ
ಹಗಲಲ್ಲಿ ಇರುಳಾಗಿ ಕಸದಲ್ಲಿ ರಸವಾಗಿ ಉಳಿಯುವಳವಳು
||ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ ||
||ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ||
ಬರಗಾಲದ ಬೆನ್ನಲ್ಲಿಯೆ ಮಳೆಗಾಲ
ಬಿರಿದ ನೆಲಕ್ಕೆ ಪಸೆಯಾಗಿರುವ
ಅತಿವೃಷ್ಟಿಯ ಅಡಿಯಲ್ಲಿಯೆ ಅತಿಯಾಸೆ
ಜಗದ ಬದುಕೆ ಹುಸಿಯಾಗಿಸುವ
ಒಂದೇ ನಾಣ್ಯ ಪೂರ್ವಾಪರ ಮುಖಗಳು
ಒಂದೇ ಬಾಳು ನಾನಾವಿಧ ದೆಸೆಗಳು
ಎದೆಯಲ್ಲಿ ವ್ಯಥೆಯಾಗಿ ವ್ಯಥೆಯಲ್ಲಿ ಕಥೆಯಾಗಿ ಒಲವಾಗಿರುವ
||ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ ||
||ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ||
Jeevana Sarigamagala song lyrics from Kannada Movie Munjaneya Manju starring Ambarish, Sudharani, Thara, Lyrics penned by Hamsalekha Sung by Chithra, Music Composed by Hamsalekha, film is Directed by P H Vishwanath and film is released on 1993