ಮಾತು (ಆಂ ) ಒಂದು ಮಾತು
ಮಾತು ಒಂದು ಮಾತು
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು (ಹೂಹೂಂ) ಕಿವಿ ಮಾತು
ಮಾತು (ಹ್ಹಹ್ಹಹ್ಹ) ಸವಿ ಮಾತು
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು ಮಾತು ಕಿವಿ ಮಾತು
ಮಾತು ಸವಿ ಮಾತು
ಹೊನ್ನ ನುಡಿಗಳ ಈ ಮಾತು
ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು
ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲು ನೂರು ಕನಸು
ಕಾಣುವ ಸುಖದ ಮಾತು
ನಿನ್ನ ಕುಣಿಸುವ ಇಣಿ ಮಾತು
ಕಣ್ಣ ಕುಣಿಸುವ ಗಿಣಿ ಮಾತು
ಮದನನನ್ನು ಕಂಡ ರತಿಯು
ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು
ಆಆಆ.. ಮಾತು ಕಿವಿ ಮಾತು
ಮಾತು ಸವಿ ಮಾತು... ರಪರಪಪ
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು ಕಿವಿ ಮಾತು
ತರತರತರ... ಮಾತು ಸವಿ ಮಾತು
ಲಲಲಲಲಲ (ಲಲಲಲಲಲ )
ಲಲಲಲಲಲ (ಲಲಲ)
ಲಲಲ ಲಲಲಲಾ
ಪ್ರೇಮಿಯಾಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಪ್ರೇಮಿಯಾಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ
ಆಡುವ ಕಣ್ಣ ಮಾತು
ಎಂದು ಕೇಳದ ಹೊಸ ಮಾತು
ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ
ಹಾಡಿದ ಕವಿಯ ಮಾತು
ಆಡುವ ಆಸೆ ಬಂತು
ಮಾತು ಕಿವಿ ಮಾತು
ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು ಕಿವಿ ಮಾತು,
ಮಾತು ಸವಿ ಮಾತು
ಹೊಯ್ ಹೊಯ್ (ಲಾಲಾ)
ಹೇಹೇಹೇ (ಲಾಲಾ)
ಮಾತು (ಆಂ ) ಒಂದು ಮಾತು
ಮಾತು ಒಂದು ಮಾತು
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು (ಹೂಹೂಂ) ಕಿವಿ ಮಾತು
ಮಾತು (ಹ್ಹಹ್ಹಹ್ಹ) ಸವಿ ಮಾತು
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು ಮಾತು ಕಿವಿ ಮಾತು
ಮಾತು ಸವಿ ಮಾತು
ಹೊನ್ನ ನುಡಿಗಳ ಈ ಮಾತು
ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು
ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲು ನೂರು ಕನಸು
ಕಾಣುವ ಸುಖದ ಮಾತು
ನಿನ್ನ ಕುಣಿಸುವ ಇಣಿ ಮಾತು
ಕಣ್ಣ ಕುಣಿಸುವ ಗಿಣಿ ಮಾತು
ಮದನನನ್ನು ಕಂಡ ರತಿಯು
ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು
ಆಆಆ.. ಮಾತು ಕಿವಿ ಮಾತು
ಮಾತು ಸವಿ ಮಾತು... ರಪರಪಪ
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು ಕಿವಿ ಮಾತು
ತರತರತರ... ಮಾತು ಸವಿ ಮಾತು
ಲಲಲಲಲಲ (ಲಲಲಲಲಲ )
ಲಲಲಲಲಲ (ಲಲಲ)
ಲಲಲ ಲಲಲಲಾ
ಪ್ರೇಮಿಯಾಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಪ್ರೇಮಿಯಾಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ
ಆಡುವ ಕಣ್ಣ ಮಾತು
ಎಂದು ಕೇಳದ ಹೊಸ ಮಾತು
ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ
ಹಾಡಿದ ಕವಿಯ ಮಾತು
ಆಡುವ ಆಸೆ ಬಂತು
ಮಾತು ಕಿವಿ ಮಾತು
ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು ಕಿವಿ ಮಾತು,
ಮಾತು ಸವಿ ಮಾತು
ಹೊಯ್ ಹೊಯ್ (ಲಾಲಾ)
ಹೇಹೇಹೇ (ಲಾಲಾ)
Maathu Ondu Maathu song lyrics from Kannada Movie Muniyana Madari starring Shankarnag, Jai Jagadish, Kokila Mohan, Lyrics penned by Chi Udayashankar Sung by S P Balasubrahmanyam, Sulochana, Music Composed by Rajan-Nagendra, film is Directed by Dorai-Bhagavan and film is released on 1981