Kaalgejje Thaalake Lyrics

ಕಾಲ್ಗೆಜ್ಜೆ ತಾಳಕೆ Lyrics

in Muniyana Madari

in ಮುನಿಯನ ಮಾದರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್ 
ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
 
ಮುದ್ದಾದ ರೂಪಕೆ,
ಮನಸೆಳೆವ ನೋಟಕೆ
ಮುದ್ದಾದ ರೂಪಕೆ,
ಮನಸೆಳೆವ ನೋಟಕೆ
ಮರುಳಾಗಿ ಓಡಿ ಬಂದೆನೆ
 
|| ಎದೆ ಝಲ್ ಝಲ್ ಝಲ್  ||
 
ನಡೆವಾಗ ನಡು ಚೆನ್ನ
ನಳಿನಾಕ್ಷಿಯೆ (ಅಹ್ಹಹ್ಹಹ್ಹ)
ನಗುವಾಗ ಮೊಗ ಚೆನ್ನ
ಮೀನಾಕ್ಷಿಯೆ (ಆಹ್ಹಾ.. )
ನಡೆವಾಗ ನಡು ಚೆನ್ನ
ನಳಿನಾಕ್ಷಿಯೆ (ಅಹ್ಹಹ್ಹಹ್ಹ)
ನಗುವಾಗ ಮೊಗ ಚೆನ್ನ
ಮೀನಾಕ್ಷಿಯೆ
ನೋಟ ಚೆನ್ನ, ಆಟ ಚೆನ್ನ,
ನಿನ್ನ ಮನಸೆಲ್ಲ ಚಿನ್ನ
 
ಆ.. ನುಡಿಯೆಲ್ಲ ಸವಿಯಾದ
ಜೇನಾಗಿದೆ (ಹ್ಹ ಹ್ಹ )
ಬದುಕೆಲ್ಲ ಜೊತೆಯಾಗೊ
 ಮನಸಾಗಿದೆ (ಅಹ್ಹಹ್ಹ )
ಇನ್ನು ನೀನೆ, ನನ್ನ ಪ್ರಾಣ,
ಎಂದು ಬಿಡಲಾರೆ ನಿನ್ನ
 
ನೀನು ನಾನು ಇನ್ನು ಮುಂದೆ
ಎಂದು ಒಂದೆನೆ
ಅಹ್ಹ.. ಮುದ್ದಾದ ರೂಪಕೆ,
ಮನಸೆಳೆವ ನೋಟಕೆ ಮರುಳಾಗಿ ಓಡಿ ಬಂದೆನೆ
 
|| ಎದೆ ಝಲ್ ಝಲ್ ಝಲ್  ||
 
ಆಆಆ... ತನತನ (ಆಆಆ... ತನತನ )
ಹೇಹೇ ನನನನ  (ತಾನಂ ತಾನಂ ತಾನಂ )
 ಹ್ಹಹ್ಹ (ಥೈಮ್  ಥೈಮ್ ಥೈಮ್ ) ಹ್ಹಹ್ಹೋ
 
ಬದುಕಲ್ಲಿ ಸುಖವನ್ನು ನೀ ತುಂಬಿದೆ
ನಿಜವಾದ ಆನಂದ ನನಗಾಗಿದೆ |
ಬದುಕಲ್ಲಿ ಸುಖವನ್ನು ನೀ ತುಂಬಿದೆ
ನಿಜವಾದ ಆನಂದ ನನಗಾಗಿದೆ |
ಪ್ರೀತಿಯೇನು ಪ್ರೇಮಯೇನು ಕಂಡೆ
ಸಂತೋಷವೇನು
 
ಬರಿಮಾತು ನನಗೀಗ ಸಾಕಾಗಿದೆ (ಹ್ಹ)
ಸಿಹಿಯಾಗಿ ಇನ್ನೊಂದು ಬೇಕಾಗಿದೆ (ಅಹ್ಹಹ್ಹ)
ನನ್ನ ಕೆನ್ನೆ ನಿನ್ನದೇನೆ, ಬೇಗ ಕೊಡಬಾರದೇನೆ
 
ಅಯ್ಯೊ ಚಿನ್ನ ಬಿಡು ನನ್ನ ಏಕೆ ಅವಸರ
ಅಹ್ಹ.. ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಮರುಳಾಗಿ ಓಡಿ ಬಂದೆನೆ
 
ಎದೆ ಝಲ್ ಝಲ್ ಝಲ್
ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
ಹ್ಹಹ್ಹಹ್ಹಹ್ಹ ತಾನನೋ ಒಹೋ
ಹೋಹೋಹೋ ತಂದನೋ

ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್ 
ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
 
ಮುದ್ದಾದ ರೂಪಕೆ,
ಮನಸೆಳೆವ ನೋಟಕೆ
ಮುದ್ದಾದ ರೂಪಕೆ,
ಮನಸೆಳೆವ ನೋಟಕೆ
ಮರುಳಾಗಿ ಓಡಿ ಬಂದೆನೆ
 
|| ಎದೆ ಝಲ್ ಝಲ್ ಝಲ್  ||
 
ನಡೆವಾಗ ನಡು ಚೆನ್ನ
ನಳಿನಾಕ್ಷಿಯೆ (ಅಹ್ಹಹ್ಹಹ್ಹ)
ನಗುವಾಗ ಮೊಗ ಚೆನ್ನ
ಮೀನಾಕ್ಷಿಯೆ (ಆಹ್ಹಾ.. )
ನಡೆವಾಗ ನಡು ಚೆನ್ನ
ನಳಿನಾಕ್ಷಿಯೆ (ಅಹ್ಹಹ್ಹಹ್ಹ)
ನಗುವಾಗ ಮೊಗ ಚೆನ್ನ
ಮೀನಾಕ್ಷಿಯೆ
ನೋಟ ಚೆನ್ನ, ಆಟ ಚೆನ್ನ,
ನಿನ್ನ ಮನಸೆಲ್ಲ ಚಿನ್ನ
 
ಆ.. ನುಡಿಯೆಲ್ಲ ಸವಿಯಾದ
ಜೇನಾಗಿದೆ (ಹ್ಹ ಹ್ಹ )
ಬದುಕೆಲ್ಲ ಜೊತೆಯಾಗೊ
 ಮನಸಾಗಿದೆ (ಅಹ್ಹಹ್ಹ )
ಇನ್ನು ನೀನೆ, ನನ್ನ ಪ್ರಾಣ,
ಎಂದು ಬಿಡಲಾರೆ ನಿನ್ನ
 
ನೀನು ನಾನು ಇನ್ನು ಮುಂದೆ
ಎಂದು ಒಂದೆನೆ
ಅಹ್ಹ.. ಮುದ್ದಾದ ರೂಪಕೆ,
ಮನಸೆಳೆವ ನೋಟಕೆ ಮರುಳಾಗಿ ಓಡಿ ಬಂದೆನೆ
 
|| ಎದೆ ಝಲ್ ಝಲ್ ಝಲ್  ||
 
ಆಆಆ... ತನತನ (ಆಆಆ... ತನತನ )
ಹೇಹೇ ನನನನ  (ತಾನಂ ತಾನಂ ತಾನಂ )
 ಹ್ಹಹ್ಹ (ಥೈಮ್  ಥೈಮ್ ಥೈಮ್ ) ಹ್ಹಹ್ಹೋ
 
ಬದುಕಲ್ಲಿ ಸುಖವನ್ನು ನೀ ತುಂಬಿದೆ
ನಿಜವಾದ ಆನಂದ ನನಗಾಗಿದೆ |
ಬದುಕಲ್ಲಿ ಸುಖವನ್ನು ನೀ ತುಂಬಿದೆ
ನಿಜವಾದ ಆನಂದ ನನಗಾಗಿದೆ |
ಪ್ರೀತಿಯೇನು ಪ್ರೇಮಯೇನು ಕಂಡೆ
ಸಂತೋಷವೇನು
 
ಬರಿಮಾತು ನನಗೀಗ ಸಾಕಾಗಿದೆ (ಹ್ಹ)
ಸಿಹಿಯಾಗಿ ಇನ್ನೊಂದು ಬೇಕಾಗಿದೆ (ಅಹ್ಹಹ್ಹ)
ನನ್ನ ಕೆನ್ನೆ ನಿನ್ನದೇನೆ, ಬೇಗ ಕೊಡಬಾರದೇನೆ
 
ಅಯ್ಯೊ ಚಿನ್ನ ಬಿಡು ನನ್ನ ಏಕೆ ಅವಸರ
ಅಹ್ಹ.. ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಮರುಳಾಗಿ ಓಡಿ ಬಂದೆನೆ
 
ಎದೆ ಝಲ್ ಝಲ್ ಝಲ್
ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
ಹ್ಹಹ್ಹಹ್ಹಹ್ಹ ತಾನನೋ ಒಹೋ
ಹೋಹೋಹೋ ತಂದನೋ

Kaalgejje Thaalake song lyrics from Kannada Movie Muniyana Madari starring Shankarnag, Jai Jagadish, Kokila Mohan, Lyrics penned by Chi Udayashankar Sung by Jayachandran, S Janaki, Music Composed by Rajan-Nagendra, film is Directed by Dorai-Bhagavan and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ