Indigintha Andene Chandavu Lyrics

ಇಂದಿಗಿಂತ ಅಂದೇನೆ ಚೆಂದವು Lyrics

in Muniyana Madari

in ಮುನಿಯನ ಮಾದರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ..ಹೇ... ತಕತಕತಕ್ ತಕತಕತಕ್ ತಕತಕತಕ್
ಧಿಂಧಿಂಗ ತಕತಕತಕ್ ಧಿಂಧಿಂಗ
ತಕತಕತಕ್ ಧಿಂಧಿಂಗ ತಕತಕತಕ್ ಟ್ರುಟ್ರೂ ...
 
ಇಂದಿಗಿಂತ ಅಂದೇನೆ ಚೆಂದವು 
ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು
ಬಾರದು ಬಯಸಲು... ಓಓಓ...  
ದೊರಕದು ಬೇಡಲು....
 
ಆಡಿದ ತುಂಟಾಟ ನೋಡಿದ
ಆ ನೋಟ ಹಗಲು ಇರುಳು ಚೆಲ್ಲಾಟವೂ...
 
ಇಂದಿಗಿಂತ ಅಂದೇನೆ ಚೆಂದವು
ಆಹಾ.. ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು ಬಾರದು ಬಯಸಲು...
ಓಓಓ..ದೊರಕದು ಬೇಡಲು... ಹೊಯ್
 
ಯಾರೇ ಬರಲಿ ಯಾರೇ ಇರಲಿ
ನಮ್ಮ ಮಾತೆ ನಮ್ಮದು
ಕಲ್ಲೇನು ಮುಳ್ಳೇನು ಚಳಿಗಾಳಿ ಮಳೆಯೇನು
ನಮ್ಮ ತಡೆಯೋರು ಯಾರು
 
ತೋಟ ನಮದು ಭಾವಿ ನಮದು
ಊರು ಕೇರಿ ನಮ್ಮದು
ಮೀನು ನೀರಲ್ಲಿ ಮರಕೋತಿ ಮರದಲ್ಲಿ
ಏನು ನಮ್ಮ ಆ ಜೋರು
ಅಂದು ಯಾರಿಲ್ಲ
ನಮ್ಮನ್ನು ಹಿಡಿಯೋರು
 
ಇಂದಿಗಿಂತ ಹೇ... ಇಂದಿಗಿಂತ ಹೇ...
ಇಂದಿಗಿಂತ  ಅಂದೇನೆ ಚೆಂದವು
ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು
ಬಾರದು ಬಯಸಲು... ಓಓಓ...
ದೊರಕದು ಬೇಡಲು.... ಹೊಯ್ ಹೇ..  ಹೇ.. 
 
ಅಂದು ಕಂಡ ಸಲಿಗೆ ಸರಸ
ಇಂದು ಎಲ್ಲಿ ಹೋಯಿತು
ಸ್ನೇಹ ಏನಾಯಿತು ಆ...
ಪ್ರೀತಿ ಏನಾಯಿತು ಏಕೆ ಸಂಕೊಚ ಬಂತು
ಹಳ್ಳ ದಿಣ್ಣೆ ಬೇರೆ ತಾನೇ
ಎಂದು ಒಂದೇ ಆಗದು
ಅನ್ನ ಹಾಕೋರು ನನ್ನ ನೀವು ಸಾಕೋರು
ಸಲಿಗೆ ನಮಗೀಗ ಒಪ್ಪದು
ಇಂಥ ಮಾತನ್ನು ಕೇಳೆನು ನಾನೆಂದು
 
ಇಂದಿಗಿಂತ ... ಆಹಾ.. ಇಂದಿಗಿಂತ ...
ಇಂದಿಗಿಂತ ಅಂದೇನೆ ಚೆಂದವು
ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು
ಬಾರದು ಬಯಸಲು... ಓಓಓ... 
ದೊರಕದು ಬೇಡಲು....
 
 ಲಾಲಲಲ ಲಾಲಾ ಅಹಹಹಹ ಅಹ್ಹಹ

ಹೇ..ಹೇ... ತಕತಕತಕ್ ತಕತಕತಕ್ ತಕತಕತಕ್
ಧಿಂಧಿಂಗ ತಕತಕತಕ್ ಧಿಂಧಿಂಗ
ತಕತಕತಕ್ ಧಿಂಧಿಂಗ ತಕತಕತಕ್ ಟ್ರುಟ್ರೂ ...
 
ಇಂದಿಗಿಂತ ಅಂದೇನೆ ಚೆಂದವು 
ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು
ಬಾರದು ಬಯಸಲು... ಓಓಓ...  
ದೊರಕದು ಬೇಡಲು....
 
ಆಡಿದ ತುಂಟಾಟ ನೋಡಿದ
ಆ ನೋಟ ಹಗಲು ಇರುಳು ಚೆಲ್ಲಾಟವೂ...
 
ಇಂದಿಗಿಂತ ಅಂದೇನೆ ಚೆಂದವು
ಆಹಾ.. ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು ಬಾರದು ಬಯಸಲು...
ಓಓಓ..ದೊರಕದು ಬೇಡಲು... ಹೊಯ್
 
ಯಾರೇ ಬರಲಿ ಯಾರೇ ಇರಲಿ
ನಮ್ಮ ಮಾತೆ ನಮ್ಮದು
ಕಲ್ಲೇನು ಮುಳ್ಳೇನು ಚಳಿಗಾಳಿ ಮಳೆಯೇನು
ನಮ್ಮ ತಡೆಯೋರು ಯಾರು
 
ತೋಟ ನಮದು ಭಾವಿ ನಮದು
ಊರು ಕೇರಿ ನಮ್ಮದು
ಮೀನು ನೀರಲ್ಲಿ ಮರಕೋತಿ ಮರದಲ್ಲಿ
ಏನು ನಮ್ಮ ಆ ಜೋರು
ಅಂದು ಯಾರಿಲ್ಲ
ನಮ್ಮನ್ನು ಹಿಡಿಯೋರು
 
ಇಂದಿಗಿಂತ ಹೇ... ಇಂದಿಗಿಂತ ಹೇ...
ಇಂದಿಗಿಂತ  ಅಂದೇನೆ ಚೆಂದವು
ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು
ಬಾರದು ಬಯಸಲು... ಓಓಓ...
ದೊರಕದು ಬೇಡಲು.... ಹೊಯ್ ಹೇ..  ಹೇ.. 
 
ಅಂದು ಕಂಡ ಸಲಿಗೆ ಸರಸ
ಇಂದು ಎಲ್ಲಿ ಹೋಯಿತು
ಸ್ನೇಹ ಏನಾಯಿತು ಆ...
ಪ್ರೀತಿ ಏನಾಯಿತು ಏಕೆ ಸಂಕೊಚ ಬಂತು
ಹಳ್ಳ ದಿಣ್ಣೆ ಬೇರೆ ತಾನೇ
ಎಂದು ಒಂದೇ ಆಗದು
ಅನ್ನ ಹಾಕೋರು ನನ್ನ ನೀವು ಸಾಕೋರು
ಸಲಿಗೆ ನಮಗೀಗ ಒಪ್ಪದು
ಇಂಥ ಮಾತನ್ನು ಕೇಳೆನು ನಾನೆಂದು
 
ಇಂದಿಗಿಂತ ... ಆಹಾ.. ಇಂದಿಗಿಂತ ...
ಇಂದಿಗಿಂತ ಅಂದೇನೆ ಚೆಂದವು
ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು
ಬಾರದು ಬಯಸಲು... ಓಓಓ... 
ದೊರಕದು ಬೇಡಲು....
 
 ಲಾಲಲಲ ಲಾಲಾ ಅಹಹಹಹ ಅಹ್ಹಹ

Indigintha Andene Chandavu song lyrics from Kannada Movie Muniyana Madari starring Shankarnag, Jai Jagadish, Kokila Mohan, Lyrics penned by Chi Udayashankar Sung by K J Yesudas, Jayachandran, Music Composed by Rajan-Nagendra, film is Directed by Dorai-Bhagavan and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ