ಹಾಹಾ ಹಾಹಾ ರಾ
ರಾರಾ ರರರರಾ ಹೇಹೇ
ರಾರಾರಾರರಾ ರಪ್ಪಪ್ಪಪ್ಪ
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹೈಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ
ಭೂಪ ಹಳ್ಳಿಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟನ್ನು ಹಾಕಿರುವ
ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ.. ಹ್ಹಾ...
ವೆಲ್ಕಂ ಹೇಳದೆಲೆ.. ಹೇಹೇ..
ಏಕೆ ನಿಂತಿರುವೆ ಹೇಳೆ ನನ್ ಅತ್ತೆ ಮಗಳೆ
||ಹಳ್ಳಿ ದಾರಿಯಲ್ಲಿ ರಪಪ್ಪಪ್ಪಪ
ರಪ್ಪಪ್ಪಪಪ ತಂಪು ಬ್ರೀಜಿನಲ್ಲಿ
ರಪಪ್ಪಪ್ಪಪ ರಪ್ಪಪ್ಪಪಪ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು||
ಹುರಿ ಮೀಸೆ ಬಂದಾಯ್ತು,
ನನಗೀಗ ವಯಸಾಯ್ತು
ನೋಡು ಪರ್ಸನಲಾಟಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು
ನಿನ್ನಾಸೆ ಹೆಚ್ಚಾಯ್ತು
ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ
ಜೂಲಿಯಟ್ ನೀನಾಗಿ
ಲವ್ವು ಮಾಡುವೆನು
ಕೇಳೆ ನನ್ ಮಾವನ್ ಮಗಳೆ
||ಹಳ್ಳಿ ದಾರಿಯಲ್ಲಿ ರಪಪ್ಪಪ್ಪಪ
ರಪ್ಪಪ್ಪಪಪ ತಂಪು ಬ್ರೀಜಿನಲ್ಲಿ
ರಪಪ್ಪಪ್ಪಪ ರಪ್ಪಪ್ಪಪಪ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು||
ರಪಪ್ಪಪ್ಪಪ ರಪ್ಪಪ್ಪಪಪ
ರಪ್ಪಪ್ಪಪಪ ಹ್ಹಾಂ ರಪಪ್ಪಪ್ಪಪ
ರಪ್ಪಪ್ಪಪಪ ರಪ್ಪಪ್ಪಪಪ ಹೇಹೇ
ರಪಪ್ಪಪ್ಪಪ ರಪ್ಪಪ್ಪಪ
ಪ ರಪ್ಪಪ್ಪಪಪ... ಹೇಹೇ...
ಹಾಹಾ ಹಾಹಾ ರಾ
ರಾರಾ ರರರರಾ ಹೇಹೇ
ರಾರಾರಾರರಾ ರಪ್ಪಪ್ಪಪ್ಪ
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹೈಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ
ಭೂಪ ಹಳ್ಳಿಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟನ್ನು ಹಾಕಿರುವ
ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ.. ಹ್ಹಾ...
ವೆಲ್ಕಂ ಹೇಳದೆಲೆ.. ಹೇಹೇ..
ಏಕೆ ನಿಂತಿರುವೆ ಹೇಳೆ ನನ್ ಅತ್ತೆ ಮಗಳೆ
||ಹಳ್ಳಿ ದಾರಿಯಲ್ಲಿ ರಪಪ್ಪಪ್ಪಪ
ರಪ್ಪಪ್ಪಪಪ ತಂಪು ಬ್ರೀಜಿನಲ್ಲಿ
ರಪಪ್ಪಪ್ಪಪ ರಪ್ಪಪ್ಪಪಪ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು||
ಹುರಿ ಮೀಸೆ ಬಂದಾಯ್ತು,
ನನಗೀಗ ವಯಸಾಯ್ತು
ನೋಡು ಪರ್ಸನಲಾಟಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು
ನಿನ್ನಾಸೆ ಹೆಚ್ಚಾಯ್ತು
ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ
ಜೂಲಿಯಟ್ ನೀನಾಗಿ
ಲವ್ವು ಮಾಡುವೆನು
ಕೇಳೆ ನನ್ ಮಾವನ್ ಮಗಳೆ
||ಹಳ್ಳಿ ದಾರಿಯಲ್ಲಿ ರಪಪ್ಪಪ್ಪಪ
ರಪ್ಪಪ್ಪಪಪ ತಂಪು ಬ್ರೀಜಿನಲ್ಲಿ
ರಪಪ್ಪಪ್ಪಪ ರಪ್ಪಪ್ಪಪಪ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು
ಓಡುತಿವೆ ಕೌಸುಗಳು||
ರಪಪ್ಪಪ್ಪಪ ರಪ್ಪಪ್ಪಪಪ
ರಪ್ಪಪ್ಪಪಪ ಹ್ಹಾಂ ರಪಪ್ಪಪ್ಪಪ
ರಪ್ಪಪ್ಪಪಪ ರಪ್ಪಪ್ಪಪಪ ಹೇಹೇ
ರಪಪ್ಪಪ್ಪಪ ರಪ್ಪಪ್ಪಪ
ಪ ರಪ್ಪಪ್ಪಪಪ... ಹೇಹೇ...
Halli Daariyalli Thampu Breezinalli song lyrics from Kannada Movie Muniyana Madari starring Shankarnag, Jai Jagadish, Kokila Mohan, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Dorai-Bhagavan and film is released on 1981