-
ಉತ್ತರೆ ಉತ್ತರೆ ಚಂದ ನೀನು ನಕ್ಕರೆ
ಹತ್ತಿರ ಬಂದರೆ ಇನ್ನು ಚಂದ ಉತ್ತರೆ
ಸುಂದರ ಚಂದಿರ ಸುಕುಮಾರ
ಮುತ್ತಲೆ ಮತ್ತಿನ ಶೃಂಗಾರ ಏನು ಹರುಷವಿದು
ಹೆಗಲ ಮೇಲೆ ಇಂದ್ರ ಧನಸ್ಸು
ಹೊರುವ ಬಾಹು ಬಲದವನು
ಪ್ರಣಯ ಕೇಳಿ ಲೀಲೆಯನು
ನಿನಗೆ ಹೇಳಿ ಕೊಡುವವನು
ಉತ್ತರೆ ಉತ್ತರೆ
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ ಇನ್ನು ಚಂದ ಉತ್ತರೆ
ಅಂಗವಸ್ತ್ರ ತೇಲುವಂತೆ ಮೆಲ್ಲ ಬೀಸೋ ಕಳ್ಳ ಗಾಳಿ
ನಲ್ಲ ನಿನ್ನ ಉಸಿರು
ಖಡ್ಗವನ್ನೆ ಬೆವರುವಂತೆ ಮಾಡುವಂತ ಮಿಂಚುಬಳ್ಳಿ
ನಲ್ಲೆ ನಿನ್ನ ನೋಟ
ಧೀಂತನ ಧೀಂತನ ನರ್ತಿಸಿದೆ ರೋಮವು ವಿಧ ವಿಧ ವರ್ತಿಸಿದೆ
ಮೋಹ ಗುರು ಚತುರ
ಎದೆಯ ಮೇರು ಶಿಖರದಲಿ ಒರಗು ಬಾರೆ ಇಂದು ವದನೆ
ಅಧರ ಜೇನ ಸವಿಯುವುದೆ ಪರಮ ಪುಣ್ಯ ಮಂದಗಮನೆ
ಉತ್ತರೆ ಉತ್ತರೆ
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ ಇನ್ನು ಚಂದ ಉತ್ತರೆ
ಹಂಸ ಕ್ಷೀರ ಹಕ್ಕಿಯಂತೆ ಅಂತರಂಗದಲ್ಲಿ ಇಳಿದು
ಆಸೆ ಹೀರಿ ಸವಿದೆ
ನಾಗ ಸಂಪಿಗೆಯ ಹಾಗೆ ಗಂಧ ಚೆಲ್ಲಿ ದೂರವಿದ್ದು
ನನ್ನ ಕೂಗಿ ಕರೆದೆ
ಹೋ ರಸಿಕನೆ ರಂಗಿನ ರಣಧೀರ ಮೆಚ್ಚಿದೆ ನಿನ್ನನೆ ಮನಸಾರ
ಪಾರ್ಥವರ ಸುತನೆ
ಜಗದ ವೀರ ಪರಿವಾರ ನಮದು ಕೇಳೆ ಕಮಲ ಮುಖಿ
ಅದರ ರಾಣಿ ಯುವ ರಾಣಿ ನೀನೆ ತಾನರ ಹೃದಯ ಸಖಿ
ಉತ್ತರೆ ಉತ್ತರೆ ಪಟ್ಟದರಸಿ ಉತ್ತರೆ
ಉತ್ತರೆ ಉತ್ತರೆ ಚಂದ ಮುತ್ತನಿತ್ತರೆ
-
ಉತ್ತರೆ ಉತ್ತರೆ ಚಂದ ನೀನು ನಕ್ಕರೆ
ಹತ್ತಿರ ಬಂದರೆ ಇನ್ನು ಚಂದ ಉತ್ತರೆ
ಸುಂದರ ಚಂದಿರ ಸುಕುಮಾರ
ಮುತ್ತಲೆ ಮತ್ತಿನ ಶೃಂಗಾರ ಏನು ಹರುಷವಿದು
ಹೆಗಲ ಮೇಲೆ ಇಂದ್ರ ಧನಸ್ಸು
ಹೊರುವ ಬಾಹು ಬಲದವನು
ಪ್ರಣಯ ಕೇಳಿ ಲೀಲೆಯನು
ನಿನಗೆ ಹೇಳಿ ಕೊಡುವವನು
ಉತ್ತರೆ ಉತ್ತರೆ
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ ಇನ್ನು ಚಂದ ಉತ್ತರೆ
ಅಂಗವಸ್ತ್ರ ತೇಲುವಂತೆ ಮೆಲ್ಲ ಬೀಸೋ ಕಳ್ಳ ಗಾಳಿ
ನಲ್ಲ ನಿನ್ನ ಉಸಿರು
ಖಡ್ಗವನ್ನೆ ಬೆವರುವಂತೆ ಮಾಡುವಂತ ಮಿಂಚುಬಳ್ಳಿ
ನಲ್ಲೆ ನಿನ್ನ ನೋಟ
ಧೀಂತನ ಧೀಂತನ ನರ್ತಿಸಿದೆ ರೋಮವು ವಿಧ ವಿಧ ವರ್ತಿಸಿದೆ
ಮೋಹ ಗುರು ಚತುರ
ಎದೆಯ ಮೇರು ಶಿಖರದಲಿ ಒರಗು ಬಾರೆ ಇಂದು ವದನೆ
ಅಧರ ಜೇನ ಸವಿಯುವುದೆ ಪರಮ ಪುಣ್ಯ ಮಂದಗಮನೆ
ಉತ್ತರೆ ಉತ್ತರೆ
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ ಇನ್ನು ಚಂದ ಉತ್ತರೆ
ಹಂಸ ಕ್ಷೀರ ಹಕ್ಕಿಯಂತೆ ಅಂತರಂಗದಲ್ಲಿ ಇಳಿದು
ಆಸೆ ಹೀರಿ ಸವಿದೆ
ನಾಗ ಸಂಪಿಗೆಯ ಹಾಗೆ ಗಂಧ ಚೆಲ್ಲಿ ದೂರವಿದ್ದು
ನನ್ನ ಕೂಗಿ ಕರೆದೆ
ಹೋ ರಸಿಕನೆ ರಂಗಿನ ರಣಧೀರ ಮೆಚ್ಚಿದೆ ನಿನ್ನನೆ ಮನಸಾರ
ಪಾರ್ಥವರ ಸುತನೆ
ಜಗದ ವೀರ ಪರಿವಾರ ನಮದು ಕೇಳೆ ಕಮಲ ಮುಖಿ
ಅದರ ರಾಣಿ ಯುವ ರಾಣಿ ನೀನೆ ತಾನರ ಹೃದಯ ಸಖಿ
ಉತ್ತರೆ ಉತ್ತರೆ ಪಟ್ಟದರಸಿ ಉತ್ತರೆ
ಉತ್ತರೆ ಉತ್ತರೆ ಚಂದ ಮುತ್ತನಿತ್ತರೆ
Utthare Utthare song lyrics from Kannada Movie Munirathna Kurukshethra starring Darshan, Ambarish, Ravichandran, Lyrics penned by V Nagendra Prasad Sung by Santhosh Venky, Shreya Ghoshal, Music Composed by V Harikrishna, film is Directed by Naganna and film is released on 2019