ಚಾರುತಂತಿ
ನಿನ್ನ ತನುವು
ಚಾರುತಂತಿ
ನಿನ್ನ ತನುವು .
ನುಡಿಸ ಬರುವೆನು ದಿನ
ಪ್ರತಿದಿನ
ಭಲಾರೆ ರಸಿಕರ ರಾಜ
ಭಲಾರೆ ವಸುಧೆಯ ತೇಜ
ಕರಗಿದೆನು ನಿನ್ನಲಿ
ಬಾರೆ ಬಾರೆ ಬಾರೆ ನನ್ನರಸಿ
ನೀನೆ ನನ್ನ ಜೀವ ಚನ್ನರಸಿ
ಚಾರುತಂತಿ ಆ..
ನಿನ್ನ ತನುವು ಆ...
||ಚಾರುತಂತಿ ನಿನ್ನ
ತನುವು
ನುಡಿಸ ಬರುವನು ದಿನ,
ಪ್ರತಿದಿನ||
ಬೆಚ್ಚುತ್ತಿದೆ ಬಾನು ಹಿಗ್ಗುತ್ತಿದೆ ಭೂಮಿ
ನಮ್ ಇಬ್ಬರ ನೋಡಿ ಶೋಡಶಿ
ವಯಾರದ ನಿನ್ನ ಸಾರಂಗದ ನಡೆ.
ಶ್ರುಂಗಾರದ ಕರೆ ಪ್ರೇಯಸಿ.
ಕೌರವ ವಶವಾದೆ
ಆಲಂಗಿಸಿ ಬೆರಗಾದೆ
ಮಧು ಮದನಿಕೆ ಸರೋವರವಿದು
ಬಾರೆ ಬಾರೆ ಬಾರೆ ನನ್ನರಸಿ
ಪ್ರೇಮದೋಲೆಯ ನೀನು ಸ್ವೀಕರಿಸಿ
ಉಕ್ಕುತ್ತಿರೋ ಒಂದ ಅಚೊತ್ತಿದೆ
ಕಣ್ಣ ಬಿತ್ತಿಯಲ್ಲಿ ನಿನ್ನ ಮೈಸಿರಿ
ದ್ವಾಪರಕೆ ನಾನೇ ಚಕ್ರೇಶ್ವರ
ನೀನು ರಾಜೇಶ್ವರಿ ಇದು ಲಾಹಿರಿ.
ಹೊ ಪ್ರಿಯತಮ ಗುರಿಕಾರ
ಪ್ರಣಯೋತ್ತಮ ಹರಿಕಾರ
ಮನೋಶರಧಿಯ ಮಹಾ ಪಯಣವು
ಬಾರೆ ಬಾರೆ ಬಾರೆ ನನ್ನರಸಿ
ರಾಜ ಮಹಿಷಿಯ ಪೀಠ ಸಿಂಗರಿಸಿ...
ಚಾರುತಂತಿ
ನಿನ್ನ ತನುವು
ಚಾರುತಂತಿ
ನಿನ್ನ ತನುವು .
ನುಡಿಸ ಬರುವೆನು ದಿನ
ಪ್ರತಿದಿನ
ಭಲಾರೆ ರಸಿಕರ ರಾಜ
ಭಲಾರೆ ವಸುಧೆಯ ತೇಜ
ಕರಗಿದೆನು ನಿನ್ನಲಿ
ಬಾರೆ ಬಾರೆ ಬಾರೆ ನನ್ನರಸಿ
ನೀನೆ ನನ್ನ ಜೀವ ಚನ್ನರಸಿ
ಚಾರುತಂತಿ ಆ..
ನಿನ್ನ ತನುವು ಆ...
||ಚಾರುತಂತಿ ನಿನ್ನ
ತನುವು
ನುಡಿಸ ಬರುವನು ದಿನ,
ಪ್ರತಿದಿನ||
ಬೆಚ್ಚುತ್ತಿದೆ ಬಾನು ಹಿಗ್ಗುತ್ತಿದೆ ಭೂಮಿ
ನಮ್ ಇಬ್ಬರ ನೋಡಿ ಶೋಡಶಿ
ವಯಾರದ ನಿನ್ನ ಸಾರಂಗದ ನಡೆ.
ಶ್ರುಂಗಾರದ ಕರೆ ಪ್ರೇಯಸಿ.
ಕೌರವ ವಶವಾದೆ
ಆಲಂಗಿಸಿ ಬೆರಗಾದೆ
ಮಧು ಮದನಿಕೆ ಸರೋವರವಿದು
ಬಾರೆ ಬಾರೆ ಬಾರೆ ನನ್ನರಸಿ
ಪ್ರೇಮದೋಲೆಯ ನೀನು ಸ್ವೀಕರಿಸಿ
ಉಕ್ಕುತ್ತಿರೋ ಒಂದ ಅಚೊತ್ತಿದೆ
ಕಣ್ಣ ಬಿತ್ತಿಯಲ್ಲಿ ನಿನ್ನ ಮೈಸಿರಿ
ದ್ವಾಪರಕೆ ನಾನೇ ಚಕ್ರೇಶ್ವರ
ನೀನು ರಾಜೇಶ್ವರಿ ಇದು ಲಾಹಿರಿ.
ಹೊ ಪ್ರಿಯತಮ ಗುರಿಕಾರ
ಪ್ರಣಯೋತ್ತಮ ಹರಿಕಾರ
ಮನೋಶರಧಿಯ ಮಹಾ ಪಯಣವು
ಬಾರೆ ಬಾರೆ ಬಾರೆ ನನ್ನರಸಿ
ರಾಜ ಮಹಿಷಿಯ ಪೀಠ ಸಿಂಗರಿಸಿ...
Chaaruthanthi song lyrics from Kannada Movie Munirathna Kurukshethra starring Darshan, Ambarish, Ravichandran, Lyrics penned by V Nagendra Prasad Sung by Sonu Nigam, Shreya Ghoshal, Music Composed by V Harikrishna, film is Directed by Naganna and film is released on 2019