-
ಹೇ… ಭರತ ವಂಶಜ
ಆವ ಯೋಚನೆಯು ಬೇಡ ಪಾರ್ಥ
ಅವರವರ ಕರ್ಮಾನುಸಾರ ಭವಸಾಗರ ಪಾರ್ಥ
ಹುಟ್ಟಿದವ ಮರಣಿಸಲೆಬೇಕು
ಮರಣಿಸಿದವ ಮತ್ತೆ ಹುಟ್ಟಲೆಬೇಕು
ಕೊಲುವವನು ನೀನಲ್ಲ ಸಾಯುವವನವನಲ್ಲ
ಪರಿವರ್ತನೆ ಜಗದ ನಿಯಮ ಇದುವೆ ನಿಸರ್ಗದ ಧರ್ಮ
ಸರ್ವಜೀವಾತ್ಮದೊಳಿರುವ ಪರಮಾತ್ಮ ನಾನೇ
ಆದಿ ನಾನೇ ಅಂತ್ಯ ನಾನೇ
ಅಚಿಂತ್ಯ ನಾನೇ ಅಧಮ್ಯ ನಾನೇ
ಅಗೋಚರ ನಾನೇ ಆತ್ಮ ನಾನೇ
ಸರ್ವ ಮೃಗ ಖಗ ನರ ಜೀವ ಸಂಕುಲವು ನನ್ನೊಳಗೆ
||ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯಥನಾಮ್ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
||ಪರಿತ್ರಾಣಾಯ ಸಾಧುನಾಂ ವಿನಾಶಯ ಚ ದುಷ್ಕೃತಮ್
ಧರ್ಮ ಸಂಸ್ಥಾಪನಾರ್ಥಾಯ ಸಂಭಾವಾಮಿ ಯುಗೆ ಯುಗೇ ||
-
ಹೇ… ಭರತ ವಂಶಜ
ಆವ ಯೋಚನೆಯು ಬೇಡ ಪಾರ್ಥ
ಅವರವರ ಕರ್ಮಾನುಸಾರ ಭವಸಾಗರ ಪಾರ್ಥ
ಹುಟ್ಟಿದವ ಮರಣಿಸಲೆಬೇಕು
ಮರಣಿಸಿದವ ಮತ್ತೆ ಹುಟ್ಟಲೆಬೇಕು
ಕೊಲುವವನು ನೀನಲ್ಲ ಸಾಯುವವನವನಲ್ಲ
ಪರಿವರ್ತನೆ ಜಗದ ನಿಯಮ ಇದುವೆ ನಿಸರ್ಗದ ಧರ್ಮ
ಸರ್ವಜೀವಾತ್ಮದೊಳಿರುವ ಪರಮಾತ್ಮ ನಾನೇ
ಆದಿ ನಾನೇ ಅಂತ್ಯ ನಾನೇ
ಅಚಿಂತ್ಯ ನಾನೇ ಅಧಮ್ಯ ನಾನೇ
ಅಗೋಚರ ನಾನೇ ಆತ್ಮ ನಾನೇ
ಸರ್ವ ಮೃಗ ಖಗ ನರ ಜೀವ ಸಂಕುಲವು ನನ್ನೊಳಗೆ
||ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯಥನಾಮ್ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
||ಪರಿತ್ರಾಣಾಯ ಸಾಧುನಾಂ ವಿನಾಶಯ ಚ ದುಷ್ಕೃತಮ್
ಧರ್ಮ ಸಂಸ್ಥಾಪನಾರ್ಥಾಯ ಸಂಭಾವಾಮಿ ಯುಗೆ ಯುಗೇ ||
Aava Yochaneyu song lyrics from Kannada Movie Munirathna Kurukshethra starring Darshan, Ambarish, Ravichandran, Lyrics penned by V Nagendra Prasad Sung by Hemanth Kumar, Music Composed by V Harikrishna, film is Directed by Naganna and film is released on 2019