Nodi Swami Lyrics

ನೋಡಿ ಸ್ವಾಮಿ Lyrics

in Mukyamanthri Kaladodnappo

in ಮುಖ್ಯಮಂತ್ರಿ ಕಳದೋದ್ನಪ್ಪೊ

Video:
ಸಂಗೀತ ವೀಡಿಯೊ:

LYRIC

ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ
ಗಾಂಧಿಯ ನೋಟು ಕಲರ್‌ ಚೇಂಜ್‌ ಆಯ್ತು
ಬ್ಲ್ಯಾಕ್‌ ಇಂದ ವೈಟು ಜಿ ಎಸ್‌ ಟಿ ಬಂತು
ಡವ್‌ ಮಡ್ತಾವೆ ಬಿ ಕೇರ್‌ ಫುಲ್
ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ
 
ಪಾರ್ಟಿ ಗೀರ್ಟಿ ನೋಡಬೇಡಿ ವ್ಯಕ್ತಿ ನೋಡಿ ಆಯ್ಕೆ ಮಾಡಿ
ಹಗಲು ಕಂಡ ಬಾವಿಯಲ್ಲಿ ರಾತ್ರಿ ಹೋಗಿ ಬೀಳಬೇಡಿ
ಹಣೆಯ ಮೇಲೆ ಪಂಗನಾಮ ಹಾಕಿಸಿಕೊಳ್ಳೊ ಮೊದಲೆ
ವೋಟ್‌ ಅಂದ್ರೆ ನಿಮ್ಮ ರೈಟು ಫಿಕ್ಸ್‌ ಮಾಡಬೇಡಿ ರೇಟು
ಯೋಚ್ನೆ ಮಾಡಿ ಒಂದ್ಸಾರಿ
 
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ||
 
ಜಾತಿ ನಂಬಿ ಸೀಟು ಕೊಟ್ರಿ ಅಯ್ಯೊ ರಾಮ ನೀವೆ ಕೆಟ್ರಿ
ಆತ್ಮಸಾಕ್ಷಿ ಮಾರಬಿಟ್ರಿ ಹೆಂಡದ ಆಸೆಗೆ ಬಾಯಿಬಿಟ್ರಿ
ಅಂಗೈಯ್ಯಲ್ಲೆ ಆಕಾಶವ ತೋರಿಸಿದ್ರು ನಿಮಗೆ
ಯೋಚಿಸಿ ಒಂದು ಕ್ಷಣ ವೋಟನ್ನು ಒತ್ತೊ ಮುನ್ನ
ತಪ್ಪೇಳಿದ್ರೆ ಸಾರಿ ಸಾರಿ
 
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ||
 
ಐದು ವರುಷಕ್ಕೆ ಒಮ್ಮೆ ಜಾತ್ರೆ ಮನೆಮನೆಗೂನು ಪಾದಯಾತ್ರೆ
ಶಾಲಾಕಾಲೇಜು ಆಸ್ಪತ್ರೆ  ಕಟ್ಟಿಸ್ತೀವಿ ಗೆದ್ದುಬಿಟ್ರೆ
ನಂಬಿಕೊಂಡ ಜನರ ಕಿವಿಗೆ ದಾಸವಾಳ ಅಹುದೆ
ಬರಲಿಲ್ಲ ರಸ್ತೆದೀಪ ಇದು ನೀವೆ ಮಾಡಿದ ಪಾಪ
ತಿದ್ದಿಕೊಳ್ಳಿ ಒಂದು ಬಾರಿ
 
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ
ಗಾಂಧಿಯ ನೋಟು ಕಲರ್‌ ಚೇಂಜ್‌ ಆಯ್ತು
ಬ್ಲ್ಯಾಕ್‌ ಇಂದ ವೈಟು ಜಿ ಎಸ್‌ ಟಿ ಬಂತು
ಡವ್‌ ಮಡ್ತಾವೆ ಬಿ ಕೇರ್‌ ಫುಲ್||
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ||
 

ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ
ಗಾಂಧಿಯ ನೋಟು ಕಲರ್‌ ಚೇಂಜ್‌ ಆಯ್ತು
ಬ್ಲ್ಯಾಕ್‌ ಇಂದ ವೈಟು ಜಿ ಎಸ್‌ ಟಿ ಬಂತು
ಡವ್‌ ಮಡ್ತಾವೆ ಬಿ ಕೇರ್‌ ಫುಲ್
ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ
 
ಪಾರ್ಟಿ ಗೀರ್ಟಿ ನೋಡಬೇಡಿ ವ್ಯಕ್ತಿ ನೋಡಿ ಆಯ್ಕೆ ಮಾಡಿ
ಹಗಲು ಕಂಡ ಬಾವಿಯಲ್ಲಿ ರಾತ್ರಿ ಹೋಗಿ ಬೀಳಬೇಡಿ
ಹಣೆಯ ಮೇಲೆ ಪಂಗನಾಮ ಹಾಕಿಸಿಕೊಳ್ಳೊ ಮೊದಲೆ
ವೋಟ್‌ ಅಂದ್ರೆ ನಿಮ್ಮ ರೈಟು ಫಿಕ್ಸ್‌ ಮಾಡಬೇಡಿ ರೇಟು
ಯೋಚ್ನೆ ಮಾಡಿ ಒಂದ್ಸಾರಿ
 
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ||
 
ಜಾತಿ ನಂಬಿ ಸೀಟು ಕೊಟ್ರಿ ಅಯ್ಯೊ ರಾಮ ನೀವೆ ಕೆಟ್ರಿ
ಆತ್ಮಸಾಕ್ಷಿ ಮಾರಬಿಟ್ರಿ ಹೆಂಡದ ಆಸೆಗೆ ಬಾಯಿಬಿಟ್ರಿ
ಅಂಗೈಯ್ಯಲ್ಲೆ ಆಕಾಶವ ತೋರಿಸಿದ್ರು ನಿಮಗೆ
ಯೋಚಿಸಿ ಒಂದು ಕ್ಷಣ ವೋಟನ್ನು ಒತ್ತೊ ಮುನ್ನ
ತಪ್ಪೇಳಿದ್ರೆ ಸಾರಿ ಸಾರಿ
 
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ||
 
ಐದು ವರುಷಕ್ಕೆ ಒಮ್ಮೆ ಜಾತ್ರೆ ಮನೆಮನೆಗೂನು ಪಾದಯಾತ್ರೆ
ಶಾಲಾಕಾಲೇಜು ಆಸ್ಪತ್ರೆ  ಕಟ್ಟಿಸ್ತೀವಿ ಗೆದ್ದುಬಿಟ್ರೆ
ನಂಬಿಕೊಂಡ ಜನರ ಕಿವಿಗೆ ದಾಸವಾಳ ಅಹುದೆ
ಬರಲಿಲ್ಲ ರಸ್ತೆದೀಪ ಇದು ನೀವೆ ಮಾಡಿದ ಪಾಪ
ತಿದ್ದಿಕೊಳ್ಳಿ ಒಂದು ಬಾರಿ
 
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ
ಗಾಂಧಿಯ ನೋಟು ಕಲರ್‌ ಚೇಂಜ್‌ ಆಯ್ತು
ಬ್ಲ್ಯಾಕ್‌ ಇಂದ ವೈಟು ಜಿ ಎಸ್‌ ಟಿ ಬಂತು
ಡವ್‌ ಮಡ್ತಾವೆ ಬಿ ಕೇರ್‌ ಫುಲ್||
||ನೋಡಿ ಸ್ವಾಮಿ ತೋರುಸ್ತೀವಿ ರಾಜಕಾರಣ
ಮೋಡಿ ಮಾಡಿ ಮರುಳು ಮಾಡೊ ಝಣಝಣ ಕಾಂಚಾಣ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ