LYRIC

Song Details Page after Lyrice

ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವಳೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗಿ
ಮಾತಾಡಲು ನಾ ಹೋಗುವೆ ಅವಳ ಜೊತೆಗೆ
ಮುತ್ತುಗಳ ಒಡವೆ ಹಿಡಿದು ಬೊಗಸೆ ತುಂಬ ತುಂಬಿಕೊಡುವೆ
ಒಂದು ಸಲ ತಬ್ಬಿಹಿಡಿದು ಪ್ರೀತಿಯನ್ನು ಮೊಗೆದು ಕೊಡುವೆ
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ
 
ಮುಂಜಾನೆ ಮಂಜಿನಂತೆ ನನ್ನ ಹುಡುಗ
ನನ್ನಾಸೆಯ ಒತ್ತಾಸೆಯು ಅವನೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗ
ಮಾತಾಡಲು ನಾ ಹೋಗುವೆ ಅವನ ಜೊತೆಗೆ
 
ಕನಸ್ಸಿಗೆ ನೀನು ಬಂದೆ ಸನಿಹ ಸನಿಹ ಹೊಸಾನುಭವ
ಸರಿಗಮ ಹಾಡು ತಂದೆ ಎದೆಯ ಒಳಗೆ ಹೊಸ ಕಲರವ
ಭಾವಜೀವಿ ನಾನು ಹೇ ಭಾವಗೀತೆ ನೀನು
ಮನಸ್ಸಾರೆ ಶರಣಾದೆನು
ಸೂರ್ಯ ಬರಲು ಕಾದಿರುವೆ ಸೇರೊ ಕನಸ್ಸ ಕಂಡಿರುವೆ ನಾ
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ
 
||ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವಳೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗ
ಮಾತಾಡಲು ನಾ ಹೋಗುವೆ ಅವನ ಜೊತೆಗೆ||
 
ಕುಣಿದೆನು ಗಾಳಿಯಲ್ಲಿ ಅರೆರೆ ಅರೆರೆ ಬಲು ಮಜವಿದೆ
ಹೃದಯದ ಹಾಳೆಯಲಿ ಚತುರೆ ಚತುರೆ ನಿನ್ನ ಚಿತ್ರವಿದೆ
ಸೇರಬೇಕು ನಿನ್ನ ಈ ಆಸೆ ತುಂಬ ಚೆನ್ನ ಬಲು ಬೇಗ ಬೆಳಗಾಗಲಿ
ನೀನೆ ನನಗೆ ಜೀವನವು ನೀನೆ ನನ್ನ ಬದುಕೊ ಆಶಯವು
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ
 
||ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವನೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗ
ಮಾತಾಡಲು ನಾ ಹೋಗುವೆ ಅವನ ಜೊತೆಗೆ
ಮುತ್ತುಗಳ ಒಡವೆ ಹಿಡಿದು ಬೊಗಸೆ ತುಂಬ ತುಂಬಿಕೊಡುವೆ
ಒಂದು ಸಲ ತಬ್ಬಿಹಿಡಿದು ಪ್ರೀತಿಯನ್ನು ಮೊಗೆದು ಕೊಡುವೆ
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ||
||ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವಳೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗಿ
ಮಾತಾಡಲು ನಾ ಹೋಗುವೆ ಅವಳ ಜೊತೆಗೆ||

ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವಳೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗಿ
ಮಾತಾಡಲು ನಾ ಹೋಗುವೆ ಅವಳ ಜೊತೆಗೆ
ಮುತ್ತುಗಳ ಒಡವೆ ಹಿಡಿದು ಬೊಗಸೆ ತುಂಬ ತುಂಬಿಕೊಡುವೆ
ಒಂದು ಸಲ ತಬ್ಬಿಹಿಡಿದು ಪ್ರೀತಿಯನ್ನು ಮೊಗೆದು ಕೊಡುವೆ
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ
 
ಮುಂಜಾನೆ ಮಂಜಿನಂತೆ ನನ್ನ ಹುಡುಗ
ನನ್ನಾಸೆಯ ಒತ್ತಾಸೆಯು ಅವನೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗ
ಮಾತಾಡಲು ನಾ ಹೋಗುವೆ ಅವನ ಜೊತೆಗೆ
 
ಕನಸ್ಸಿಗೆ ನೀನು ಬಂದೆ ಸನಿಹ ಸನಿಹ ಹೊಸಾನುಭವ
ಸರಿಗಮ ಹಾಡು ತಂದೆ ಎದೆಯ ಒಳಗೆ ಹೊಸ ಕಲರವ
ಭಾವಜೀವಿ ನಾನು ಹೇ ಭಾವಗೀತೆ ನೀನು
ಮನಸ್ಸಾರೆ ಶರಣಾದೆನು
ಸೂರ್ಯ ಬರಲು ಕಾದಿರುವೆ ಸೇರೊ ಕನಸ್ಸ ಕಂಡಿರುವೆ ನಾ
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ
 
||ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವಳೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗ
ಮಾತಾಡಲು ನಾ ಹೋಗುವೆ ಅವನ ಜೊತೆಗೆ||
 
ಕುಣಿದೆನು ಗಾಳಿಯಲ್ಲಿ ಅರೆರೆ ಅರೆರೆ ಬಲು ಮಜವಿದೆ
ಹೃದಯದ ಹಾಳೆಯಲಿ ಚತುರೆ ಚತುರೆ ನಿನ್ನ ಚಿತ್ರವಿದೆ
ಸೇರಬೇಕು ನಿನ್ನ ಈ ಆಸೆ ತುಂಬ ಚೆನ್ನ ಬಲು ಬೇಗ ಬೆಳಗಾಗಲಿ
ನೀನೆ ನನಗೆ ಜೀವನವು ನೀನೆ ನನ್ನ ಬದುಕೊ ಆಶಯವು
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ
 
||ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವನೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗ
ಮಾತಾಡಲು ನಾ ಹೋಗುವೆ ಅವನ ಜೊತೆಗೆ
ಮುತ್ತುಗಳ ಒಡವೆ ಹಿಡಿದು ಬೊಗಸೆ ತುಂಬ ತುಂಬಿಕೊಡುವೆ
ಒಂದು ಸಲ ತಬ್ಬಿಹಿಡಿದು ಪ್ರೀತಿಯನ್ನು ಮೊಗೆದು ಕೊಡುವೆ
ಹೂವು ಹಿಡಿದುಕೊಂಡು ನಾ ಮುಂದೆ ನಿಂತುಕೊಂಡು
ಪ್ರೀತಿ ಹೇಳಿಕೊಂಡೆಬಿಡುವೆ||
||ಮುಂಜಾನೆ ಮಂಜಿನಂತೆ ನನ್ನ ಹುಡುಗಿ
ನನ್ನಾಸೆಯ ಒತ್ತಾಸೆಯು ಅವಳೆ ನನಗೆ
ತಂಗಾಳಿ ತೀಡಿದಂತೆ ನನ್ನ ಹುಡುಗಿ
ಮಾತಾಡಲು ನಾ ಹೋಗುವೆ ಅವಳ ಜೊತೆಗೆ||

Munjane Manjinanthe song lyrics from Kannada Movie Mukyamanthri Kaladodnappo starring Bharath Bhadraiah, Amoolya Raj,, Lyrics penned by V Nagendra Prasad Sung by Rajesh Krishnan, Anuradha Bhat, Music Composed by Nayan V K, film is Directed by R Shivakumar Bhadraiah and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ