ಸಿ ಎಮ್ ಕಳೆದೋದ ಸಿಗ್ನಲ್ ಕೊಟ್ಟೋದ
ಐದು ವರ್ಷ ಗ್ಯಾರಂಟಿ ಬೇರೆ ಮುಸುಡಿಗೆ
ಸಿ ಎಮ್ ಶಾಕಾದ ಮಿಂಗಲ್ ಯಾರಾದ
ದೇಖೊರೆ ಅರ್ಜೆಂಟು ಎಮ್ ಪಿ ಛೇರಿಗೆ
ವಿಧಾನಸೌದವೆ ನಿಧಾನವಾದರೆ
ನೈಟೆಲ್ಲ ಬಾರಲಿ ಟೈಟಾಗಿ ಬಿದ್ದರೆ
ಸರ್ಕಾರ ನಡೆಸೋರು ಯಾರು
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು
ದಿಲ್ಕಿ ಬಾತ್ ಹಾಡ್ತಾರೆ ಕುಲ್ಫಿ ಐಸು ಇಡ್ತಾರೆ
ಪಾದಯಾತ್ರೆ ನೆಪದಲ್ಲಿ ಶೋಕಿ
ಡೆಲ್ಲಿಯಲ್ಲಿ ಜಾಮೂನು ಹಳ್ಳಿಯಲ್ಲಿ ಲಾಟೀನು
ರೈತ ಸತ್ರು ತೀರೊಲ್ಲ ಬಾಕಿ
ನೋಟಿಗಾಗಿ ವೋಟು ಹಾಕಿದ್ರೆ ನಾವು ಔಟು
ಅಧಿಕಾರ ಗ್ರಹಚಾರ
ಸಿ ಎಮ್ ಬಿಟ್ಟೋದ್ರ ಊರು ಕಾಲಿ ಕುಂತೈತೆ ಛೇರು
ಸಿ ಎಮ್ ಕೇಳ್ತಿಲ್ಲ ದೂರು ಹಾಕು ಕೊಡ್ತಾರೆ ನೂರು
ನಮ್ಮ ಕಷ್ಟ ಕೇಳೋರ್ಯಾರು
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು
ಆಡಿ ಕಾರು ಐದಾರು ಬಂಗ್ಲೆ ಸೈಟು ಮುನ್ನೂರು
ಕೆರೆಯ ನುಂಗಿ ಬಿಡುತ್ತಾರೆ ಇವರು
ರಾಗಿ ಮುದ್ದೆ ಉಪ್ಸಾರು ಜೀವ್ನ ಪೂರ ಕಣ್ಣೀರು
ನೆತ್ತಿ ಮ್ಯಾಗೆ ನಮಗಿಲ್ಲ ಸೂರು
ಕಳ್ಳ ಕಾಕರಿಗೆ ಜೈಲಲ್ಲು ಎಸಿ ರೂಮು ದೇಶನೆ ಮಾರ್ತಾರೆ
ನಿಯತ್ತು ವೋಟಿಗೆ ಲಾಠಿ ಗೆದ್ಮೇಲೆ ಆಗೊಲ್ಲ ಭೇಟಿ
ಒಪ್ಪತ್ತು ಸರ್ಕಾರಿ ಡ್ಯೂಟಿ ಮೂರೊತ್ತು ರಾಸಲೀಲೆ ಓಟಿ
ನ್ಯಾಯನೀತಿ ಧರ್ಮಕ್ಕಾಗಿ
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು
||ಸಿ ಎಮ್ ಕಳೆದೋದ ಸಿಗ್ನಲ್ ಕೊಟ್ಟೋದ
ಐದು ವರ್ಷ ಗ್ಯಾರಂಟಿ ಬೇರೆ ಮುಸುಡಿಗೆ
ಸಿ ಎಮ್ ಶಾಕಾದ ಮಿಂಗಲ್ ಯಾರಾದ
ದೇಖೊರೆ ಅರ್ಜೆಂಟು ಎಮ್ ಪಿ ಛೇರಿಗೆ
ವಿಧಾನಸೌದವೆ ನಿಧಾನವಾದರೆ
ನೈಟೆಲ್ಲ ಬಾರಲಿ ಟೈಟಾಗಿ ಬಿದ್ದರೆ
ಸರ್ಕಾರ ನಡೆಸೋರು ಯಾರು
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು||
ಸಿ ಎಮ್ ಕಳೆದೋದ ಸಿಗ್ನಲ್ ಕೊಟ್ಟೋದ
ಐದು ವರ್ಷ ಗ್ಯಾರಂಟಿ ಬೇರೆ ಮುಸುಡಿಗೆ
ಸಿ ಎಮ್ ಶಾಕಾದ ಮಿಂಗಲ್ ಯಾರಾದ
ದೇಖೊರೆ ಅರ್ಜೆಂಟು ಎಮ್ ಪಿ ಛೇರಿಗೆ
ವಿಧಾನಸೌದವೆ ನಿಧಾನವಾದರೆ
ನೈಟೆಲ್ಲ ಬಾರಲಿ ಟೈಟಾಗಿ ಬಿದ್ದರೆ
ಸರ್ಕಾರ ನಡೆಸೋರು ಯಾರು
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು
ದಿಲ್ಕಿ ಬಾತ್ ಹಾಡ್ತಾರೆ ಕುಲ್ಫಿ ಐಸು ಇಡ್ತಾರೆ
ಪಾದಯಾತ್ರೆ ನೆಪದಲ್ಲಿ ಶೋಕಿ
ಡೆಲ್ಲಿಯಲ್ಲಿ ಜಾಮೂನು ಹಳ್ಳಿಯಲ್ಲಿ ಲಾಟೀನು
ರೈತ ಸತ್ರು ತೀರೊಲ್ಲ ಬಾಕಿ
ನೋಟಿಗಾಗಿ ವೋಟು ಹಾಕಿದ್ರೆ ನಾವು ಔಟು
ಅಧಿಕಾರ ಗ್ರಹಚಾರ
ಸಿ ಎಮ್ ಬಿಟ್ಟೋದ್ರ ಊರು ಕಾಲಿ ಕುಂತೈತೆ ಛೇರು
ಸಿ ಎಮ್ ಕೇಳ್ತಿಲ್ಲ ದೂರು ಹಾಕು ಕೊಡ್ತಾರೆ ನೂರು
ನಮ್ಮ ಕಷ್ಟ ಕೇಳೋರ್ಯಾರು
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು
ಆಡಿ ಕಾರು ಐದಾರು ಬಂಗ್ಲೆ ಸೈಟು ಮುನ್ನೂರು
ಕೆರೆಯ ನುಂಗಿ ಬಿಡುತ್ತಾರೆ ಇವರು
ರಾಗಿ ಮುದ್ದೆ ಉಪ್ಸಾರು ಜೀವ್ನ ಪೂರ ಕಣ್ಣೀರು
ನೆತ್ತಿ ಮ್ಯಾಗೆ ನಮಗಿಲ್ಲ ಸೂರು
ಕಳ್ಳ ಕಾಕರಿಗೆ ಜೈಲಲ್ಲು ಎಸಿ ರೂಮು ದೇಶನೆ ಮಾರ್ತಾರೆ
ನಿಯತ್ತು ವೋಟಿಗೆ ಲಾಠಿ ಗೆದ್ಮೇಲೆ ಆಗೊಲ್ಲ ಭೇಟಿ
ಒಪ್ಪತ್ತು ಸರ್ಕಾರಿ ಡ್ಯೂಟಿ ಮೂರೊತ್ತು ರಾಸಲೀಲೆ ಓಟಿ
ನ್ಯಾಯನೀತಿ ಧರ್ಮಕ್ಕಾಗಿ
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು
||ಸಿ ಎಮ್ ಕಳೆದೋದ ಸಿಗ್ನಲ್ ಕೊಟ್ಟೋದ
ಐದು ವರ್ಷ ಗ್ಯಾರಂಟಿ ಬೇರೆ ಮುಸುಡಿಗೆ
ಸಿ ಎಮ್ ಶಾಕಾದ ಮಿಂಗಲ್ ಯಾರಾದ
ದೇಖೊರೆ ಅರ್ಜೆಂಟು ಎಮ್ ಪಿ ಛೇರಿಗೆ
ವಿಧಾನಸೌದವೆ ನಿಧಾನವಾದರೆ
ನೈಟೆಲ್ಲ ಬಾರಲಿ ಟೈಟಾಗಿ ಬಿದ್ದರೆ
ಸರ್ಕಾರ ನಡೆಸೋರು ಯಾರು
ಓಡು ಓಡು ಓಡು ಓಡು ಓಡು
ಕರ್ಮಕಾಂಡ ಕಳೆಯೊತನಕ ಓಡು
ನೋಡು ನೋಡು ನೋಡು ನೋಡು ನೋಡು
ನೊಂದ ಜನರು ನಗುವ ತನಕ ಓಡು||
C M Kaldoda song lyrics from Kannada Movie Mukyamanthri Kaladodnappo starring Bharath Bhadraiah, Amoolya Raj,, Lyrics penned by Manju Kavi Sung by Tippu, Music Composed by Nayan V K, film is Directed by R Shivakumar Bhadraiah and film is released on 2018