ನಮ್ಮೂರದು ನನ್ನುಸಿರದು
ನಮ್ಮೂರದು ನನ್ನುಸಿರದು
ಪ್ರಕೃತಿಯ ಮಡಿಲಲ್ಲಿ ನಗುತಿರುವ ನನ್ನೋರು
ನನ್ನ ಜೀವ ನನ್ನ ದೈವ ಸವಿಸೊಬಗಿನ ತವರು
ಮನಸ್ಸಾರೆ ಗೌರವಿಸುವನಾಗಿ ತಲೆಬಾಗು ತಾಯಿಗೆ
ನಮ್ಮ ಹೊತ್ತ ಮಣ್ಣಿಗೆ ಋಣಿಯಾಗಿ ಬೆಳಕಾಗು ಬಾಳಿಗೆ
||ನಮ್ಮೂರದು ನನ್ನುಸಿರದು ||
||ನಮ್ಮೂರದು ನನ್ನುಸಿರದು ||
ತಳುಕಿನ ಸುಳ್ಳು ಬಳುಕಿನ ಇಂತ ಜನರ ನಡುವಲ್ಲಿ
ಒಡಲಲಿ ಸಿಡಿಲು ಬಡಿದಿರೊ ಹೃದಯ ನೋವಿನ ಸುಳಿಯಲ್ಲಿ
ನಂಬಿ ಬಂದರೆ ಅರ್ಥವಿಲ್ಲದ ಜೀವವೆ ಭಾರ
ನೊಂದ ಜೀವಕ್ಕೆ ಯಾರು ಆಸರೆ ಪ್ರೀತಿಯೆ ದೂರ
ವಿಶ್ವಾಸವೆಂಬುದೆ ಸುಳ್ಳಾಗಿ ಹೋಯಿತು ನೀವೆ ದೈವ ಎಂದು ಬಂದೆ
||ನಮ್ಮೂರದು ನನ್ನುಸಿರದು ||
||ನಮ್ಮೂರದು ನನ್ನುಸಿರದು ||
ಶ್ರಮದಲಿ ದುಡಿದು ಬದುಕಿದೆ ನನ್ನ ಊರಲಿ ನಾನು
ತುತ್ತನು ಕೊಟ್ಟ ಕೈಗಳ ಎಂದು ಮರೆಯೆನು ನಾ
ಆಸೆ ತುಂಬಿದ ಪ್ರೀತಿ ಮನದಲಿ ನೋವು ಕಾಡುತ್ತಿದೆ
ಬಾಳ ಪಯಣದ ದಾರಿ ಕಾಣದೆ ಜೀವ ಕೊರಗುತ್ತಿದೆ
ಕಡಲಿನ ನೀರನು ಸಿಹಿ ಎಂದು ಹೇಳುತ ಬದುಕೊ ಜನರು ಇಲ್ಲಿ ಇಹರು
||ನಮ್ಮೂರದು ನನ್ನುಸಿರದು
ನಮ್ಮೂರದು ನನ್ನುಸಿರದು
ಪ್ರಕೃತಿಯ ಮಡಿಲಲ್ಲಿ ನಗುತಿರುವ ನನ್ನೋರು
ನನ್ನ ಜೀವ ನನ್ನ ದೈವ ಸವಿಸೊಬಗಿನ ತವರು
ಮನಸ್ಸಾರೆ ಗೌರವಿಸುವನಾಗಿ ತಲೆಬಾಗು ತಾಯಿಗೆ
ನಮ್ಮ ಹೊತ್ತ ಮಣ್ಣಿಗೆ ಋಣಿಯಾಗಿ ಬೆಳಕಾಗು ಬಾಳಿಗೆ||
ನಮ್ಮೂರದು ನನ್ನುಸಿರದು
ನಮ್ಮೂರದು ನನ್ನುಸಿರದು
ಪ್ರಕೃತಿಯ ಮಡಿಲಲ್ಲಿ ನಗುತಿರುವ ನನ್ನೋರು
ನನ್ನ ಜೀವ ನನ್ನ ದೈವ ಸವಿಸೊಬಗಿನ ತವರು
ಮನಸ್ಸಾರೆ ಗೌರವಿಸುವನಾಗಿ ತಲೆಬಾಗು ತಾಯಿಗೆ
ನಮ್ಮ ಹೊತ್ತ ಮಣ್ಣಿಗೆ ಋಣಿಯಾಗಿ ಬೆಳಕಾಗು ಬಾಳಿಗೆ
||ನಮ್ಮೂರದು ನನ್ನುಸಿರದು ||
||ನಮ್ಮೂರದು ನನ್ನುಸಿರದು ||
ತಳುಕಿನ ಸುಳ್ಳು ಬಳುಕಿನ ಇಂತ ಜನರ ನಡುವಲ್ಲಿ
ಒಡಲಲಿ ಸಿಡಿಲು ಬಡಿದಿರೊ ಹೃದಯ ನೋವಿನ ಸುಳಿಯಲ್ಲಿ
ನಂಬಿ ಬಂದರೆ ಅರ್ಥವಿಲ್ಲದ ಜೀವವೆ ಭಾರ
ನೊಂದ ಜೀವಕ್ಕೆ ಯಾರು ಆಸರೆ ಪ್ರೀತಿಯೆ ದೂರ
ವಿಶ್ವಾಸವೆಂಬುದೆ ಸುಳ್ಳಾಗಿ ಹೋಯಿತು ನೀವೆ ದೈವ ಎಂದು ಬಂದೆ
||ನಮ್ಮೂರದು ನನ್ನುಸಿರದು ||
||ನಮ್ಮೂರದು ನನ್ನುಸಿರದು ||
ಶ್ರಮದಲಿ ದುಡಿದು ಬದುಕಿದೆ ನನ್ನ ಊರಲಿ ನಾನು
ತುತ್ತನು ಕೊಟ್ಟ ಕೈಗಳ ಎಂದು ಮರೆಯೆನು ನಾ
ಆಸೆ ತುಂಬಿದ ಪ್ರೀತಿ ಮನದಲಿ ನೋವು ಕಾಡುತ್ತಿದೆ
ಬಾಳ ಪಯಣದ ದಾರಿ ಕಾಣದೆ ಜೀವ ಕೊರಗುತ್ತಿದೆ
ಕಡಲಿನ ನೀರನು ಸಿಹಿ ಎಂದು ಹೇಳುತ ಬದುಕೊ ಜನರು ಇಲ್ಲಿ ಇಹರು
||ನಮ್ಮೂರದು ನನ್ನುಸಿರದು
ನಮ್ಮೂರದು ನನ್ನುಸಿರದು
ಪ್ರಕೃತಿಯ ಮಡಿಲಲ್ಲಿ ನಗುತಿರುವ ನನ್ನೋರು
ನನ್ನ ಜೀವ ನನ್ನ ದೈವ ಸವಿಸೊಬಗಿನ ತವರು
ಮನಸ್ಸಾರೆ ಗೌರವಿಸುವನಾಗಿ ತಲೆಬಾಗು ತಾಯಿಗೆ
ನಮ್ಮ ಹೊತ್ತ ಮಣ್ಣಿಗೆ ಋಣಿಯಾಗಿ ಬೆಳಕಾಗು ಬಾಳಿಗೆ||
Namuradu Nanusiradu song lyrics from Kannada Movie Mukyamanthri Kaladodnappo starring Bharath Bhadraiah, Amoolya Raj,, Lyrics penned by Shivakumar Bhadraiah Sung by Rajesh Krishnan, Music Composed by Nayan V K, film is Directed by R Shivakumar Bhadraiah and film is released on 2018