Thuru Thutthu Thuru Thutthu Lyrics

ತೂರು ತುತ್ತೂ ತೂರು ತುತ್ತೂ Lyrics

in Mugiyada Kathe

in ಮುಗಿಯದ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ಈ ಹೊತ್ತು ನಮದಾಯ್ತು
ಈ ಹೊತ್ತು ನಮದಾಯ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
 
ಹಾಯಾದ ಸಂತೋಷ ಹೊಸದಾದ ಉಲ್ಲಾಸ
ಹಾಯಾದ ಸಂತೋಷ ಹೊಸದಾದ ಉಲ್ಲಾಸ
ಅನುರಾಗ... ನಿನಗೀಗ... ಬಂತು ಬಾ ಬೇಗ
ಮನಸಲ್ಲಿ ಮನಸಿಟ್ಟು ಕಣ್ಣಲ್ಲಿ ಕಣ್ಣಿಟ್ಟು
ಕಲೆತಾಗ ನೋಡಾಗ ಆ ಆವೇಗ..
ಕಾಲ ಬಂತು (ಲಲ್ಲಲ್ಲಲ್ಲಾ ) 
ತಾರಾ ಮುತ್ತು (ಲಲ್ಲಲ್ಲಲ್ಲಾ )
ಕಾಲ ಬಂತು (ಲಲ್ಲಲ್ಲಲ್ಲಾ ) 
ತಾರಾ ಮುತ್ತು ಹ್ಹೂ ಹ್ಹೂ
 
|| ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ..||
 
ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ
ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ
ಈ ಚಂದ ನಿಂದೇನೇ ಎಲ್ಲಾ ನಿಂದೇನೇ
 
ಹಿಂದೆಂದೂ ಕಂಡಿಲ್ಲ ಇನ್ನೆಂದೂ ಸಿಕ್ಕಲ್ಲ
ಬಾ ನಲ್ಲ ಈ ರಾತ್ರಿ ಎಲ್ಲಾ ನಿಂದೇನೇ
ನಾನು ಮತ್ತೂ  (ಲಲಲ್ಲಲ್ಲಲ್ಲಾ  )
ನೀನು ಮತ್ತೂ (ಲಲಲ್ಲಲ್ಲಲ್ಲಾ )
ನಾನು ಮತ್ತೂ  (ಲಲಲ್ಲಲ್ಲಲ್ಲಾ  )
ನೀನು ಮತ್ತೂ ಹ್ಹೂ ಹ್ಹೂ
 
|| ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ಈ ಹೊತ್ತು... ನಮಗಾಯ್ತು 
ಈ ಹೊತ್ತು... ಆಹ ನಮಗಾಯ್ತು 
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ….||

ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ಈ ಹೊತ್ತು ನಮದಾಯ್ತು
ಈ ಹೊತ್ತು ನಮದಾಯ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
 
ಹಾಯಾದ ಸಂತೋಷ ಹೊಸದಾದ ಉಲ್ಲಾಸ
ಹಾಯಾದ ಸಂತೋಷ ಹೊಸದಾದ ಉಲ್ಲಾಸ
ಅನುರಾಗ... ನಿನಗೀಗ... ಬಂತು ಬಾ ಬೇಗ
ಮನಸಲ್ಲಿ ಮನಸಿಟ್ಟು ಕಣ್ಣಲ್ಲಿ ಕಣ್ಣಿಟ್ಟು
ಕಲೆತಾಗ ನೋಡಾಗ ಆ ಆವೇಗ..
ಕಾಲ ಬಂತು (ಲಲ್ಲಲ್ಲಲ್ಲಾ ) 
ತಾರಾ ಮುತ್ತು (ಲಲ್ಲಲ್ಲಲ್ಲಾ )
ಕಾಲ ಬಂತು (ಲಲ್ಲಲ್ಲಲ್ಲಾ ) 
ತಾರಾ ಮುತ್ತು ಹ್ಹೂ ಹ್ಹೂ
 
|| ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ..||
 
ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ
ಹೆಣ್ಣಂದ ಕಣ್ಣಂದ ಮುದ್ದಾದ ಮೈಯಂದ
ಈ ಚಂದ ನಿಂದೇನೇ ಎಲ್ಲಾ ನಿಂದೇನೇ
 
ಹಿಂದೆಂದೂ ಕಂಡಿಲ್ಲ ಇನ್ನೆಂದೂ ಸಿಕ್ಕಲ್ಲ
ಬಾ ನಲ್ಲ ಈ ರಾತ್ರಿ ಎಲ್ಲಾ ನಿಂದೇನೇ
ನಾನು ಮತ್ತೂ  (ಲಲಲ್ಲಲ್ಲಲ್ಲಾ  )
ನೀನು ಮತ್ತೂ (ಲಲಲ್ಲಲ್ಲಲ್ಲಾ )
ನಾನು ಮತ್ತೂ  (ಲಲಲ್ಲಲ್ಲಲ್ಲಾ  )
ನೀನು ಮತ್ತೂ ಹ್ಹೂ ಹ್ಹೂ
 
|| ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ನಿನ್ನ ಕಂಡು ಮೂಡಿ ಬಂತು ಏನೋ ಮತ್ತು
ಈ ಹೊತ್ತು... ನಮಗಾಯ್ತು 
ಈ ಹೊತ್ತು... ಆಹ ನಮಗಾಯ್ತು 
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ
ತೂರು ತುತ್ತೂ ತೂರು ತುತ್ತೂ ತೂರು ತುತ್ತೂ….||

Thuru Thutthu Thuru Thutthu song lyrics from Kannada Movie Mugiyada Kathe starring Rajesh, Sumithra, Pandari Bai, Lyrics penned by R N Jayagopal Sung by S Janaki, Music Composed by Rajan-Nagendra, film is Directed by Dorai and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ