ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…
ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…
ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ
ಒಲವಿನ ಕಾವ್ಯಕೆ ಇಂದೇ ಪೀಠಿಕೆ
|| ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…||
ಮುಡಿಯ ಜಾರಿದ ಹೂವಿದು
ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ
ಕಾಪಾಡಿದ ಕೈಗಳಿವು
ಗಂಗೆಗೆ ಕೊಳೆ ಸೋಂಕದು
ಪಾಪದ ಫಲ ಸಲ್ಲದು
ನಿನ್ನನು ಪಡೆದಂತಹ
ಈ ಭಾಗ್ಯವು ನನ್ನದು
ಪೂರ್ವದ ಪುಣ್ಯವೋ
ಜನ್ಮದ ಬಂಧವೋ
ನಾನು ನೀನು ನೀನು ನಾನು
ಒಂದೇ ಎಂದೆಂದಿಗೂ
|| ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…||
ಬಾಳಿನ ಗುಡಿ ಬೆಳಗಲಿ
ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು
ಸುಖ ತೀರವ ಸೇರಲಿ
ಹೇ ಹೇ…ಆ ಆ ಆ ಆ ಆ ಆ..
ಆ ಹಾ…ಹಾ ಹಾ ಹಾ ಹಾ ಹಾ
ಆಆಆಆ
ಬಯಕೆಯ ಕುಡಿ ಚಿಗುರಲಿ
ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ
ಸೌಭಾಗ್ಯವು ಎನಗಿರಲಿ
ಸ್ವರವು ನೀ ಶೃತಿಯು ನಾ
ದೊರೆಯು ನೀ ದಾಸಿ ನಾ
ನಾನು ನೀನು ನೀನು ನಾನು
ಒಂದೇ ಎಂದೆಂದಿಗೂ
|| ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…||
||ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ||
ಆಹಹ ಆಹಹ ಆಹಾಹಾಹಾಹ
ಆಹಹ ಆಹಹ ಆಹಾಹಾಹಾಹ
ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…
ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…
ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ
ಒಲವಿನ ಕಾವ್ಯಕೆ ಇಂದೇ ಪೀಠಿಕೆ
|| ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…||
ಮುಡಿಯ ಜಾರಿದ ಹೂವಿದು
ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ
ಕಾಪಾಡಿದ ಕೈಗಳಿವು
ಗಂಗೆಗೆ ಕೊಳೆ ಸೋಂಕದು
ಪಾಪದ ಫಲ ಸಲ್ಲದು
ನಿನ್ನನು ಪಡೆದಂತಹ
ಈ ಭಾಗ್ಯವು ನನ್ನದು
ಪೂರ್ವದ ಪುಣ್ಯವೋ
ಜನ್ಮದ ಬಂಧವೋ
ನಾನು ನೀನು ನೀನು ನಾನು
ಒಂದೇ ಎಂದೆಂದಿಗೂ
|| ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…||
ಬಾಳಿನ ಗುಡಿ ಬೆಳಗಲಿ
ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು
ಸುಖ ತೀರವ ಸೇರಲಿ
ಹೇ ಹೇ…ಆ ಆ ಆ ಆ ಆ ಆ..
ಆ ಹಾ…ಹಾ ಹಾ ಹಾ ಹಾ ಹಾ
ಆಆಆಆ
ಬಯಕೆಯ ಕುಡಿ ಚಿಗುರಲಿ
ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ
ಸೌಭಾಗ್ಯವು ಎನಗಿರಲಿ
ಸ್ವರವು ನೀ ಶೃತಿಯು ನಾ
ದೊರೆಯು ನೀ ದಾಸಿ ನಾ
ನಾನು ನೀನು ನೀನು ನಾನು
ಒಂದೇ ಎಂದೆಂದಿಗೂ
|| ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ…||
||ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ||
ಆಹಹ ಆಹಹ ಆಹಾಹಾಹಾಹ
ಆಹಹ ಆಹಹ ಆಹಾಹಾಹಾಹ
Kangalu Vandane Helide song lyrics from Kannada Movie Mugiyada Kathe starring Rajesh, Sumithra, Pandari Bai, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Dorai and film is released on 1976