-
ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ ಮಾರುವರೂ ಪಾಪಿಗಳೂ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ ಮಾರುವರೂ ಪಾಪಿಗಳೂ
||ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಜನ್ಮ ಕೊಟ್ಟ ತಾಯಿ ಹೆಣ್ಣೂ||
ಹೆಣ್ಣಿನ ರೂಪವನೂ
ಬಣ್ಣಿಸಿ ಹಾಡುವರೂ
ಹೂವಿಗೇ ಹೋಲಿಸುತಾ
ಕೋಮಲೆ ಎನ್ನುವರೂ
ಮೋಹದಾ ಮೂಡಿನಲಿ
ಜೇನಿನಾ ಮಾತಿನಲಿ
ಆಸೆಯಾ ತೋರುತಲಿ
ಮೋಸವಾ ಮಾಡುವರೂ
ಕಾಮಾದ ಜ್ವಾಲೆಯಲ್ಲಿ
ಅವಳ ನೂಕೀ ಬೀಸಾಡುವರೂ
||ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಜನ್ಮ ಕೊಟ್ಟ ತಾಯಿ ಹೆಣ್ಣೂ||
ಬಾಳಿನ ಹಾದಿಯಲಿ
ಬೆಳಕನು ತೋರುವಳು
ಪ್ರೀತಿಯ ತೋರುತಲಿ
ಸೇವೆಯ ಮಾಡುವಳು
ನಿಮಿಷದ ಆಸೆಗಾಗಿ
ಕಾಮದ ಪಶುಗಳಾಗಿ
ಆ ಹೆಣ್ಣ ಬಾಳನ್ನೇ
ಕಣ್ಣೀರೂ ಮಾಡುವರೂ
ಶೀಲವಾ ದೋಚಿ ಅವಳ
ಸೂಳೆ ಎಂದು ದೂರುವರು
||ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ
ಮಾರುವರೂ ಪಾಪಿಗಳೂ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ||
-
ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ ಮಾರುವರೂ ಪಾಪಿಗಳೂ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ ಮಾರುವರೂ ಪಾಪಿಗಳೂ
||ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಜನ್ಮ ಕೊಟ್ಟ ತಾಯಿ ಹೆಣ್ಣೂ||
ಹೆಣ್ಣಿನ ರೂಪವನೂ
ಬಣ್ಣಿಸಿ ಹಾಡುವರೂ
ಹೂವಿಗೇ ಹೋಲಿಸುತಾ
ಕೋಮಲೆ ಎನ್ನುವರೂ
ಮೋಹದಾ ಮೂಡಿನಲಿ
ಜೇನಿನಾ ಮಾತಿನಲಿ
ಆಸೆಯಾ ತೋರುತಲಿ
ಮೋಸವಾ ಮಾಡುವರೂ
ಕಾಮಾದ ಜ್ವಾಲೆಯಲ್ಲಿ
ಅವಳ ನೂಕೀ ಬೀಸಾಡುವರೂ
||ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಜನ್ಮ ಕೊಟ್ಟ ತಾಯಿ ಹೆಣ್ಣೂ||
ಬಾಳಿನ ಹಾದಿಯಲಿ
ಬೆಳಕನು ತೋರುವಳು
ಪ್ರೀತಿಯ ತೋರುತಲಿ
ಸೇವೆಯ ಮಾಡುವಳು
ನಿಮಿಷದ ಆಸೆಗಾಗಿ
ಕಾಮದ ಪಶುಗಳಾಗಿ
ಆ ಹೆಣ್ಣ ಬಾಳನ್ನೇ
ಕಣ್ಣೀರೂ ಮಾಡುವರೂ
ಶೀಲವಾ ದೋಚಿ ಅವಳ
ಸೂಳೆ ಎಂದು ದೂರುವರು
||ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ
ಆ ಹೆಣ್ಣ ಶೀಲವನೇ
ಮಾರುವರೂ ಪಾಪಿಗಳೂ
ಜನ್ಮ ಕೊಟ್ಟ ತಾಯಿ ಹೆಣ್ಣೂ
ಪೂಜಿಸುವ ದೈವ ಹೆಣ್ಣೂ||
Janma Kotta Thayi Hennu song lyrics from Kannada Movie Mugiyada Kathe starring Rajesh, Sumithra, Pandari Bai, Lyrics penned by R N Jayagopal Sung by S Janaki, Music Composed by Rajan-Nagendra, film is Directed by Dorai and film is released on 1976