Mutthu Uruli Hogi Lyrics

ಮುತ್ತು ಉರುಳಿ ಹೋಗಿ Lyrics

in Mugiyada Kathe

in ಮುಗಿಯದ ಕಥೆ

LYRIC

Song Details Page after Lyrice

ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು
ಏನೋ ಬಯಸಿತು
ಏನೋ ಹಾ ಆಯಿತು…
 
ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು
ಸೇರದು ಎಂದೂ ಆಗದು ಒಂದು
ಏನೋ ಬಯಸಿತು ಏನೋ ಆಯಿತು
ಏನೋ ಬಯಸಿತು ಏನೋ ಆಯಿತು..
 
ನೆರಳನು ಕೊಡುವಾ ಮರವೇ ಉರಿದು
ಬೆಂಕಿಯ ಮಳೆಯಾ ತಂದಿತೆ.....  
ದಾಹವ ಕಳೆವಾ ಜಲವೇ ನಿನಗೆ
ವಿಷವನು ತಂದು ನೀಡಿತೇ.. ಓಓಓ..
ವಿಷವನು ತಂದು ನೀಡಿತೇ 
ನಿನ್ನಂದವೇ ಹಗೆಯಾಯಿತೇ
ನಿನ್ನಾಸೆ ಮಣ್ಣಾಯಿತೇ....ಓಓಓ...
 
|| ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು…||
 
ಮೀನನು ಮೀನೇ ಮುಳುಗುವ ಹಾಗೆ
ಹೆಣ್ಣಿಗೆ ಹೆಣ್ಣೇ ಶತ್ರುವು…
ಕೊಡಲಿಯ ಕಾವು ಕುಲಕೇ ಮೃತ್ಯು
ಎಂಬುವ ಮಾತೇ ಸತ್ಯವು ಓಓಓ ....
ಎಂಬುವ ಮಾತೇ ಸತ್ಯವು
ಘೋರಕೆ ತಡೆ ಎಲ್ಲಿದೆ
ಕಥೆಗೆ ಕೊನೆ ಎಲ್ಲಿದೆ…ಓಓಓ ....
 
|| ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು
ಕೈ ಜಾರಿತು… ಚೂರಾಯಿತು….||

ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು
ಏನೋ ಬಯಸಿತು
ಏನೋ ಹಾ ಆಯಿತು…
 
ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು
ಸೇರದು ಎಂದೂ ಆಗದು ಒಂದು
ಏನೋ ಬಯಸಿತು ಏನೋ ಆಯಿತು
ಏನೋ ಬಯಸಿತು ಏನೋ ಆಯಿತು..
 
ನೆರಳನು ಕೊಡುವಾ ಮರವೇ ಉರಿದು
ಬೆಂಕಿಯ ಮಳೆಯಾ ತಂದಿತೆ.....  
ದಾಹವ ಕಳೆವಾ ಜಲವೇ ನಿನಗೆ
ವಿಷವನು ತಂದು ನೀಡಿತೇ.. ಓಓಓ..
ವಿಷವನು ತಂದು ನೀಡಿತೇ 
ನಿನ್ನಂದವೇ ಹಗೆಯಾಯಿತೇ
ನಿನ್ನಾಸೆ ಮಣ್ಣಾಯಿತೇ....ಓಓಓ...
 
|| ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು…||
 
ಮೀನನು ಮೀನೇ ಮುಳುಗುವ ಹಾಗೆ
ಹೆಣ್ಣಿಗೆ ಹೆಣ್ಣೇ ಶತ್ರುವು…
ಕೊಡಲಿಯ ಕಾವು ಕುಲಕೇ ಮೃತ್ಯು
ಎಂಬುವ ಮಾತೇ ಸತ್ಯವು ಓಓಓ ....
ಎಂಬುವ ಮಾತೇ ಸತ್ಯವು
ಘೋರಕೆ ತಡೆ ಎಲ್ಲಿದೆ
ಕಥೆಗೆ ಕೊನೆ ಎಲ್ಲಿದೆ…ಓಓಓ ....
 
|| ಮುತ್ತು ಉರುಳಿ ಹೋಗಿ ಕೈ ಜಾರಿತು
ಬಿದ್ದು ಕಲ್ಲ ತಾಗಿ ಚೂರಾಯಿತು
ಕೈ ಜಾರಿತು… ಚೂರಾಯಿತು….||

Mutthu Uruli Hogi song lyrics from Kannada Movie Mugiyada Kathe starring Rajesh, Sumithra, Pandari Bai, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Dorai and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ