Saaku Saaku Hoge Lyrics

ಸಾಕು ಸಾಕು ಹೋಗೇ Lyrics

in Mugila Mallige

in ಮುಗಿಲ ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ
ಬೆಪ್ಪು ಎಂದು ತಿಳಿಯ ಬೇಡ
ಸಾಕು ಸಾಕು
 
ಸಾಕು ಸಾಕು ಹೋಗೆ........
ನಾನೇನು ಮಂಕಳಲ್ಲ...
ನೀನಾಡೋ ನಾಟಕ ಬಲ್ಲೆ ಎಲ್ಲಾ
ಜಾಣೆ  ನೀನು ಒಬ್ಬಳೇ ಅಲ್ಲಾ
ನನ್ನ ಮನಸ್ಸು ನೀ ತಿಳಿದಿಲ್ಲ...
ಸಾಕು ಸಾಕು 
 
|| ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ..||
 
ನೆನೆದ ಕಾರ್ಯ ಮುಗಿಸಿ ನಿಂತೆ...
ಎದೆಯ ಭಾರ ಇಳಿಸಿ ನಿಂತೆ...
ನೆನೆದ ಕಾರ್ಯ ಮುಗಿಸಿ ನಿಂತೆ
ಎದೆಯ ಭಾರ ಇಳಿಸಿ ನಿಂತೆ
ನೆರಳ ಹರಸೋ ಬಯಕೆಯಿಲ್ಲ
ಮುಗಿದ ಕಥೆಯು ಬೆಳೆಯುವುದಿಲ್ಲ...
ಬರೆದ ಬ್ರಹ್ಮ ನಿದಿರೆ ಹೋದ
ಕಥೆಯ ಅಂದು ತಪ್ಪಿ ಬರೆದ
ಅದನ್ನು ತಿದ್ದಿ ಬರೆಯೇ
ಬಂದೆ ಇಂದು ನಾನು....
 
|| ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ
ಬೆಪ್ಪು ಎಂದು ತಿಳಿಯ ಬೇಡ
 
ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ…||
 
ಕಣ್ಣಿಗೆ ರೆಪ್ಪೆಯು ಸನಿಹದೇ ಉಂಟು
ಕಾಡದು ಕಂಗಳು ರೆಪ್ಪೆಯ ನಂಟು..
ಕಣ್ಣಿಗೆ ರೆಪ್ಪೆಯು ಸನಿಹದೇ ಉಂಟ
ಕಾಣದ ಕಂಗಳು ರೆಪ್ಪೆಯ ನಂಟು
ಈ ಉಪಮಾನ ತೀರ ಹೊಸದು
ಆ ಅವಮಾನ ತೀರ ಹಳೇದು
ದೀಪದ ಕೆಳಗೆ ನೆರಳದು ಹೆಚ್ಚು 
ದೂರವೇ ಇರಲು ಬೆಳಕಿಗೆ ಮೆಚ್ಚು
ಬಳಕು ನೀನು ನೆರಳು ಎಂದು ಇನ್ನು ನಾನು
 
|| ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ
ಬೆಪ್ಪು ಎಂದು ತಿಳಿಯ ಬೇಡ
 
ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ…||

ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ
ಬೆಪ್ಪು ಎಂದು ತಿಳಿಯ ಬೇಡ
ಸಾಕು ಸಾಕು
 
ಸಾಕು ಸಾಕು ಹೋಗೆ........
ನಾನೇನು ಮಂಕಳಲ್ಲ...
ನೀನಾಡೋ ನಾಟಕ ಬಲ್ಲೆ ಎಲ್ಲಾ
ಜಾಣೆ  ನೀನು ಒಬ್ಬಳೇ ಅಲ್ಲಾ
ನನ್ನ ಮನಸ್ಸು ನೀ ತಿಳಿದಿಲ್ಲ...
ಸಾಕು ಸಾಕು 
 
|| ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ..||
 
ನೆನೆದ ಕಾರ್ಯ ಮುಗಿಸಿ ನಿಂತೆ...
ಎದೆಯ ಭಾರ ಇಳಿಸಿ ನಿಂತೆ...
ನೆನೆದ ಕಾರ್ಯ ಮುಗಿಸಿ ನಿಂತೆ
ಎದೆಯ ಭಾರ ಇಳಿಸಿ ನಿಂತೆ
ನೆರಳ ಹರಸೋ ಬಯಕೆಯಿಲ್ಲ
ಮುಗಿದ ಕಥೆಯು ಬೆಳೆಯುವುದಿಲ್ಲ...
ಬರೆದ ಬ್ರಹ್ಮ ನಿದಿರೆ ಹೋದ
ಕಥೆಯ ಅಂದು ತಪ್ಪಿ ಬರೆದ
ಅದನ್ನು ತಿದ್ದಿ ಬರೆಯೇ
ಬಂದೆ ಇಂದು ನಾನು....
 
|| ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ
ಬೆಪ್ಪು ಎಂದು ತಿಳಿಯ ಬೇಡ
 
ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ…||
 
ಕಣ್ಣಿಗೆ ರೆಪ್ಪೆಯು ಸನಿಹದೇ ಉಂಟು
ಕಾಡದು ಕಂಗಳು ರೆಪ್ಪೆಯ ನಂಟು..
ಕಣ್ಣಿಗೆ ರೆಪ್ಪೆಯು ಸನಿಹದೇ ಉಂಟ
ಕಾಣದ ಕಂಗಳು ರೆಪ್ಪೆಯ ನಂಟು
ಈ ಉಪಮಾನ ತೀರ ಹೊಸದು
ಆ ಅವಮಾನ ತೀರ ಹಳೇದು
ದೀಪದ ಕೆಳಗೆ ನೆರಳದು ಹೆಚ್ಚು 
ದೂರವೇ ಇರಲು ಬೆಳಕಿಗೆ ಮೆಚ್ಚು
ಬಳಕು ನೀನು ನೆರಳು ಎಂದು ಇನ್ನು ನಾನು
 
|| ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ
ಬೆಪ್ಪು ಎಂದು ತಿಳಿಯ ಬೇಡ
 
ಸಾಕು ಸಾಕು ಹೋಗೆ…
ಬಲ್ಲೆ ನಾ ಆಟವೆಲ್ಲ
ನೀನಾಡೋ ಆಟದ ಅರ್ಥವೆಲ್ಲ…||

Saaku Saaku Hoge song lyrics from Kannada Movie Mugila Mallige starring Srinath, Saritha, Ashok, Lyrics penned by R N Jayagopal Sung by P Susheela, Vani Jairam, Music Composed by V S Narasimhan, film is Directed by K Balachandar and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ