Prathidina Hosa Kavitheyu Lyrics

ಪ್ರತಿದಿನ ಹೊಸ ಕವಿತೆಯ Lyrics

in Mugila Mallige

in ಮುಗಿಲ ಮಲ್ಲಿಗೆ

LYRIC

Song Details Page after Lyrice

ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಆನಂದದ ನವ ಚಂದದಿ ಈ ಕಾವ್ಯ
ಹಾಡಾಗಿ ಹೃದಯ ಮಿಡಿಯುತ್ತಿದೆ
 
|| ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು..||
 
ಸರಿಗಮಪ ನಿಗಮಪಸ
ಗಮಪದನಿ ನಿಸಗರಿಪದನಿಸ....
 
ಪ್ರೀತಿ ಬನದ ಹೂಗಳೇ
ಸ್ವರ್ಗ ಧಾಮದ ಕಂಗಳೇ.....
ಲಲಲಲಲಲಲ
ಚೆಲುವನ್ನು ಚೆಲ್ಲೊ ಬೆಳದಿಂಗಳೇ
ನನ್ನ ಆಸೆಯಲ್ಲ ನಿಮ್ಮಲೇ......
ಮುತ್ತು ಮುತ್ತು ಮಳೆಯೋ ನಗು ನಿನ್ನದು.....
ಹಾಲು ಜೇನ ಹೊಳೆಯೋ ಮಾತು ನಿನ್ನದು......
ಕಪಟ ಇಲ್ಲದ ಮನಸಿದು.....
ನಿಜವ ನಗುವ ನೆಲೆಯದು......
ದೈವವೇ ಬಂದು ಮನೆಯ ಅರಸುತಿದೆ....
 
|| ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು..||
 
ಆಧಾರ ಸಿಗಲು ಬಳ್ಳಿಗೆ
ಗರಿಯೊಂದು ಮೂಡಿತು ಆಸೆಗೆ
ಹ್ಂಹ್ಂಹ್ಂ…ಲಲಲಲ
ಹೂವಾಗಿ ನಿಂತ ಮಲ್ಲಿಗೆ
ಹನಿಯಾಗಿ ಕಾದಿದೆ ಪೂಜೆಗೆ 
ಈಡೂ ಜೋಡಿ ಇಲ್ಲದ ಮನೆ ನಮ್ಮದು.....
ಬೇಡಿ ಬಂದ ಯಾರಿಗೆ ಇಲ್ಲ ಎನ್ನದು
ಸುಖವಾ ಅರಿವ  ಹೊನಲಿದು...
ಮಮತೆ ಹೊಮ್ಮೊ ಕಡಲಿದು....
ಮನುಜ ದೈವಗಳು ಬಾಳೋ ಗುಡಿ ಇದುವೆ
 
ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಆನಂದದ ನವ ಚಂದದಿ ಈ ಕಾವ್ಯ
ಹಾಡಾಗಿ ಹೃದಯ ಮಿಡಿಯುತ್ತಿದೆ
ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಹ್ಂಹ್ಂಹ್ಂ.. ಹ್ಂಹ್ಂಹ್ಂ…||

ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಆನಂದದ ನವ ಚಂದದಿ ಈ ಕಾವ್ಯ
ಹಾಡಾಗಿ ಹೃದಯ ಮಿಡಿಯುತ್ತಿದೆ
 
|| ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು..||
 
ಸರಿಗಮಪ ನಿಗಮಪಸ
ಗಮಪದನಿ ನಿಸಗರಿಪದನಿಸ....
 
ಪ್ರೀತಿ ಬನದ ಹೂಗಳೇ
ಸ್ವರ್ಗ ಧಾಮದ ಕಂಗಳೇ.....
ಲಲಲಲಲಲಲ
ಚೆಲುವನ್ನು ಚೆಲ್ಲೊ ಬೆಳದಿಂಗಳೇ
ನನ್ನ ಆಸೆಯಲ್ಲ ನಿಮ್ಮಲೇ......
ಮುತ್ತು ಮುತ್ತು ಮಳೆಯೋ ನಗು ನಿನ್ನದು.....
ಹಾಲು ಜೇನ ಹೊಳೆಯೋ ಮಾತು ನಿನ್ನದು......
ಕಪಟ ಇಲ್ಲದ ಮನಸಿದು.....
ನಿಜವ ನಗುವ ನೆಲೆಯದು......
ದೈವವೇ ಬಂದು ಮನೆಯ ಅರಸುತಿದೆ....
 
|| ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು..||
 
ಆಧಾರ ಸಿಗಲು ಬಳ್ಳಿಗೆ
ಗರಿಯೊಂದು ಮೂಡಿತು ಆಸೆಗೆ
ಹ್ಂಹ್ಂಹ್ಂ…ಲಲಲಲ
ಹೂವಾಗಿ ನಿಂತ ಮಲ್ಲಿಗೆ
ಹನಿಯಾಗಿ ಕಾದಿದೆ ಪೂಜೆಗೆ 
ಈಡೂ ಜೋಡಿ ಇಲ್ಲದ ಮನೆ ನಮ್ಮದು.....
ಬೇಡಿ ಬಂದ ಯಾರಿಗೆ ಇಲ್ಲ ಎನ್ನದು
ಸುಖವಾ ಅರಿವ  ಹೊನಲಿದು...
ಮಮತೆ ಹೊಮ್ಮೊ ಕಡಲಿದು....
ಮನುಜ ದೈವಗಳು ಬಾಳೋ ಗುಡಿ ಇದುವೆ
 
ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಆನಂದದ ನವ ಚಂದದಿ ಈ ಕಾವ್ಯ
ಹಾಡಾಗಿ ಹೃದಯ ಮಿಡಿಯುತ್ತಿದೆ
ಪ್ರತಿದಿನ ಹೊಸ ಕವಿತೆಯು
ಹೊಸ ಹೊಸ ಅನುಭವ....ಚರಿತೆಯು
ಹ್ಂಹ್ಂಹ್ಂ.. ಹ್ಂಹ್ಂಹ್ಂ…||

Prathidina Hosa Kavitheyu song lyrics from Kannada Movie Mugila Mallige starring Srinath, Saritha, Ashok, Lyrics penned by R N Jayagopal Sung by P Susheela, Music Composed by V S Narasimhan, film is Directed by K Balachandar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ