Oppide Kannu Ethake Lyrics

ಒಪ್ಪಿದೆ ಕಣ್ಣು ಏತಕೆ Lyrics

in Mugila Mallige

in ಮುಗಿಲ ಮಲ್ಲಿಗೆ

LYRIC

ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಲಲಲಲಾಲಾಲಲಲಲಾಲಾಲ
ಮನಸಿನ್ನು ತಾಳದು ಈ ಬೇಗೆ ವಯಸ್ಸಿದು ಕಾಯದು
ನಿನಗಾಗಿ ಈ ಜೀವ ಇದು ಉಳಿದಿದೆ 
ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು
 
||ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಮನಸಿನ್ನು ತಾಳದು ಈ ಬೇಗೆ ವಯಸ್ಸಿದು ಕಾಯದು
ನಿನಗಾಗಿ ಈ ಜೀವ ಇದು ಉಳಿದಿದೆ
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು||

ಜೀವನದ ಪುಸ್ತಕ ಹಾಳೆಯದೆ
ನೀ ತಂದ ಕಾಯಿದೆ
ಪ್ರತಿ ಪುಟದಲೂ ನಿನ್ನ
ಹೆಸರೇ ನಾನು ನೋಡಿದೆ 
ಹಾಳೆಗಳ ತಿರುಗಿಸಿ ಓದಿದರೆ
ಅಲ್ಲೊಂದು ಮಲ್ಲಿಗೆ 
ಘಮಘಮಿಸುತ ನಿನ್ನ
ನೆನಪೇ ನನಗೆ ತಂದಿದೆ 
ಸನಿಹ ಸಿಹಿಯು ವಿರಹ ಕಹಿಯು 
ಇದು ನ್ಯಾಯವಲ್ಲ ಬಲ್ಲೆಎಲ್ಲ ತಾಳ್ಮೆಯಿಲ್ಲ 
 
|| ಒಪ್ಪಿದೆ ಕಣ್ಣು ಆದರೂ  ನಾಚಿದೆ ಹೆಣ್ಣು
ಮನಸಲ್ಲಿ ಅಂಜಿಕೆ ನನ್ನಲ್ಲಿ ಹಿರಿಯರ ಹೆದರಿಕೆ
ನಿನ್ನ ಸೇರಿ ಈ ಜೀವ ಇದು ಬಯಸಿದೆ 
ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು ||
ಕೈ ಬಳೆಯ ನಾದವು
ಕೆಣಕುತಿದೆ ಬಳಿಗೆನ್ನ ಕೂಗಿದೆ 
ನನ್ನೊಡತಿಗೇ ಎಂದು
ನೀನೇ ಜೋಡಿ ಎಂದಿದೆ 
ಈ ಬಿಸಿಲು ತಂಪಗೆ ತೋರುತಿದೆ
ನೀನಿರುವ ತಾಣದೆ 
ಮೈಬೆವತರು ಮನಕೆಎಂಥ ಹಾಯಿ ಎಂದಿದೆ 
ಒಲವೇ ಚೆಲುವು ಮನಕೆ ನಲಿವು 
ಈ ಮಾತು ಚೆನ್ನಬಳಿಗೆ ಇನ್ನ ಬಾರೆ ಚಿನ್ನ
 
||ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಮನಸಿನ್ನೂ ತಾಳದು 
ಈ ಬೇಗೆ ವಯಸಿದು ಕಾಯದು
ನಿನಗಾಗಿ ಈ ಜೀವ ಇದು ಉಳಿದಿದೆ 
ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು
ಹುಂಹೂಂಹುಂಹೂಂಹುಂಹೂಂ…||

ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಲಲಲಲಾಲಾಲಲಲಲಾಲಾಲ
ಮನಸಿನ್ನು ತಾಳದು ಈ ಬೇಗೆ ವಯಸ್ಸಿದು ಕಾಯದು
ನಿನಗಾಗಿ ಈ ಜೀವ ಇದು ಉಳಿದಿದೆ 
ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು
 
||ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಮನಸಿನ್ನು ತಾಳದು ಈ ಬೇಗೆ ವಯಸ್ಸಿದು ಕಾಯದು
ನಿನಗಾಗಿ ಈ ಜೀವ ಇದು ಉಳಿದಿದೆ
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು||

ಜೀವನದ ಪುಸ್ತಕ ಹಾಳೆಯದೆ
ನೀ ತಂದ ಕಾಯಿದೆ
ಪ್ರತಿ ಪುಟದಲೂ ನಿನ್ನ
ಹೆಸರೇ ನಾನು ನೋಡಿದೆ 
ಹಾಳೆಗಳ ತಿರುಗಿಸಿ ಓದಿದರೆ
ಅಲ್ಲೊಂದು ಮಲ್ಲಿಗೆ 
ಘಮಘಮಿಸುತ ನಿನ್ನ
ನೆನಪೇ ನನಗೆ ತಂದಿದೆ 
ಸನಿಹ ಸಿಹಿಯು ವಿರಹ ಕಹಿಯು 
ಇದು ನ್ಯಾಯವಲ್ಲ ಬಲ್ಲೆಎಲ್ಲ ತಾಳ್ಮೆಯಿಲ್ಲ 
 
|| ಒಪ್ಪಿದೆ ಕಣ್ಣು ಆದರೂ  ನಾಚಿದೆ ಹೆಣ್ಣು
ಮನಸಲ್ಲಿ ಅಂಜಿಕೆ ನನ್ನಲ್ಲಿ ಹಿರಿಯರ ಹೆದರಿಕೆ
ನಿನ್ನ ಸೇರಿ ಈ ಜೀವ ಇದು ಬಯಸಿದೆ 
ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು ||
ಕೈ ಬಳೆಯ ನಾದವು
ಕೆಣಕುತಿದೆ ಬಳಿಗೆನ್ನ ಕೂಗಿದೆ 
ನನ್ನೊಡತಿಗೇ ಎಂದು
ನೀನೇ ಜೋಡಿ ಎಂದಿದೆ 
ಈ ಬಿಸಿಲು ತಂಪಗೆ ತೋರುತಿದೆ
ನೀನಿರುವ ತಾಣದೆ 
ಮೈಬೆವತರು ಮನಕೆಎಂಥ ಹಾಯಿ ಎಂದಿದೆ 
ಒಲವೇ ಚೆಲುವು ಮನಕೆ ನಲಿವು 
ಈ ಮಾತು ಚೆನ್ನಬಳಿಗೆ ಇನ್ನ ಬಾರೆ ಚಿನ್ನ
 
||ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಮನಸಿನ್ನೂ ತಾಳದು 
ಈ ಬೇಗೆ ವಯಸಿದು ಕಾಯದು
ನಿನಗಾಗಿ ಈ ಜೀವ ಇದು ಉಳಿದಿದೆ 
ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು
ಹುಂಹೂಂಹುಂಹೂಂಹುಂಹೂಂ…||

Oppide Kannu Ethake song lyrics from Kannada Movie Mugila Mallige starring Srinath, Saritha, Ashok, Lyrics penned by R N Jayagopal Sung by P Susheela, Jayachandran, Music Composed by V S Narasimhan, film is Directed by K Balachandar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ