ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ.... 
ಬಿಡೆ ನಾ ದಾರಿ ಕೊಡೆ ನಾ ಜಾಗ
ತಡೆ ಹಾಕ್ತೀನಿ ಇದೋ ಬೇಡ್ತೀನಿ
 
|| ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ.... 
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ..||
ಕಿರಿಯರು ನಡೆಸೋ ಈ ಕಾದಾಟ 
ಹಿರಿಯರ ಪೇಚಾಟ
ಪ್ರೀತಿಯ ತೋರೊ ಹೃದಯದಲೇಕೆ
ಈ ಹೋರಾಟ…
ಕಿರಿಯರು ನಡೆಸೋ ಈ ಕಾದಾಟ 
ಹಿರಿಯರ ಪೇಚಾಟ
ಪ್ರೀತಿಯ ತೋರೊ ಹೃದಯದಲೇಕೆ
ಈ ಹೋರಾಟ…
ತಾಯಿ ಬೇಕು ಮಗುವಿಗೆ
ತಾಳ ಬೇಕು ಹಾಡಿಗೆ 
ಅಕ್ಕನು ಎಂದು ಜೊತೆ ಇರಬೇಕು
ಅಕ್ಕನ ಪ್ರೀತಿ ಸಿಗಲೇಬೇಕು 
ಕಾಡ ತೋಟ  ಮಾಡಿ ಬೆಳೆದೆ ಪ್ರೀತಿ ನೀನು 
ಅಕ್ಕನು ಹೋದರೆ ಬಳಿಕ ನಾವು ಊಟ ಮಾಡೋಲ್ಲ 
 
|| ಬಿಡೆ ನಾ ದಾರಿ ಕೊಡೆ ನಾ ಜಾಗ
ತಡೆ ಹಾಕ್ತೀನಿ ಇದೋ ಬೇಡ್ತೀನಿ
ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ... 
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ..||
ಸೀತೆಯ ನಂತರ ಮಿಥಿಲಾ ನಗರ
ಮುಂದಕೆ ಏನಾಯ್ತು..
ಶಾಂತಲೆ ನಂತರ ಹೊಯ್ಸಳ
ಕಲೆಯ ಪ್ರಗತಿ ಏನಾಯ್ತು…
ಸೀತೆಯ ನಂತರ ಮಿಥಿಲಾ ನಗರ
ಮುಂದಕೆ ಏನಾಯ್ತು..
ಶಾಂತಲೆ ನಂತರ ಹೊಯ್ಸಳ
ಕಲೆಯ ಪ್ರಗತಿ ಏನಾಯ್ತು 
ಗಂಧ ಬೇಕು ಸುಮದಲಿ
ದೈವ ಬೇಕು ಗುಡಿಯಲಿ
ಅಕ್ಕನು ಎಂದು ಜೊತೆ ಇರಬೇಕು
ಅಕ್ಕನ ಪ್ರೀತಿ ಸಿಗಲೇಬೇಕು 
ಕಾವ್ಯ ಬರೆಯದಂತ ಹಾಳೆಗೆ ಬೆಲೆ ಏನು 
ಕಮಲ ಅಕ್ಕ ಇಲ್ಲದೆ
ಮನೆಯ ಗತಿ ಇನ್ನೇನು
 
|| ಬಿಡೆ ನಾ ದಾರಿ ಕೊಡೆ ನಾ ಜಾಗ
ತಡೆ ಹಾಕ್ತೀನಿ ಇದೋ ಬೇಡ್ತೀನಿ
ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ.... 
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ..||
                                                
          
                                             
                                                                                                                                    
                                                                                                                                                                        
                                                            
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ.... 
ಬಿಡೆ ನಾ ದಾರಿ ಕೊಡೆ ನಾ ಜಾಗ
ತಡೆ ಹಾಕ್ತೀನಿ ಇದೋ ಬೇಡ್ತೀನಿ
 
|| ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ.... 
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ..||
ಕಿರಿಯರು ನಡೆಸೋ ಈ ಕಾದಾಟ 
ಹಿರಿಯರ ಪೇಚಾಟ
ಪ್ರೀತಿಯ ತೋರೊ ಹೃದಯದಲೇಕೆ
ಈ ಹೋರಾಟ…
ಕಿರಿಯರು ನಡೆಸೋ ಈ ಕಾದಾಟ 
ಹಿರಿಯರ ಪೇಚಾಟ
ಪ್ರೀತಿಯ ತೋರೊ ಹೃದಯದಲೇಕೆ
ಈ ಹೋರಾಟ…
ತಾಯಿ ಬೇಕು ಮಗುವಿಗೆ
ತಾಳ ಬೇಕು ಹಾಡಿಗೆ 
ಅಕ್ಕನು ಎಂದು ಜೊತೆ ಇರಬೇಕು
ಅಕ್ಕನ ಪ್ರೀತಿ ಸಿಗಲೇಬೇಕು 
ಕಾಡ ತೋಟ  ಮಾಡಿ ಬೆಳೆದೆ ಪ್ರೀತಿ ನೀನು 
ಅಕ್ಕನು ಹೋದರೆ ಬಳಿಕ ನಾವು ಊಟ ಮಾಡೋಲ್ಲ 
 
|| ಬಿಡೆ ನಾ ದಾರಿ ಕೊಡೆ ನಾ ಜಾಗ
ತಡೆ ಹಾಕ್ತೀನಿ ಇದೋ ಬೇಡ್ತೀನಿ
ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ... 
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ..||
ಸೀತೆಯ ನಂತರ ಮಿಥಿಲಾ ನಗರ
ಮುಂದಕೆ ಏನಾಯ್ತು..
ಶಾಂತಲೆ ನಂತರ ಹೊಯ್ಸಳ
ಕಲೆಯ ಪ್ರಗತಿ ಏನಾಯ್ತು…
ಸೀತೆಯ ನಂತರ ಮಿಥಿಲಾ ನಗರ
ಮುಂದಕೆ ಏನಾಯ್ತು..
ಶಾಂತಲೆ ನಂತರ ಹೊಯ್ಸಳ
ಕಲೆಯ ಪ್ರಗತಿ ಏನಾಯ್ತು 
ಗಂಧ ಬೇಕು ಸುಮದಲಿ
ದೈವ ಬೇಕು ಗುಡಿಯಲಿ
ಅಕ್ಕನು ಎಂದು ಜೊತೆ ಇರಬೇಕು
ಅಕ್ಕನ ಪ್ರೀತಿ ಸಿಗಲೇಬೇಕು 
ಕಾವ್ಯ ಬರೆಯದಂತ ಹಾಳೆಗೆ ಬೆಲೆ ಏನು 
ಕಮಲ ಅಕ್ಕ ಇಲ್ಲದೆ
ಮನೆಯ ಗತಿ ಇನ್ನೇನು
 
|| ಬಿಡೆ ನಾ ದಾರಿ ಕೊಡೆ ನಾ ಜಾಗ
ತಡೆ ಹಾಕ್ತೀನಿ ಇದೋ ಬೇಡ್ತೀನಿ
ನಿಮಗೀದಿನ ನಾ ಹಾಕುವೆ
ಕಣ್ಣೀರಿನ ಸಂಕೋಲೆಯ
ಎದೆಯಲ್ಲಿ ಸೆರೆ ಮಾಡುವೇ.... 
ಮುತ್ತಿಗೆ ಹೋರಾಟ ಮುಷ್ಕರ ಕಾದಾಟ..||
                                                        
                                                     
                                                                                                                                                            
                                                        Nimageedina Naa Haakuve song lyrics from Kannada Movie Mugila Mallige starring Srinath, Saritha, Ashok, Lyrics penned by R N Jayagopal Sung by Vani Jairam, Jayachandran, Music Composed by V S Narasimhan, film is Directed by K Balachandar and film is released on 1985