-
ಓ ಗೆಳತಿ ನನ್ನ ಮನಸ್ಸಿನ ಬಯಕೆ ನೂರಾರು
ತಾ ಈಡೇರೆ ಚೆನ್ನೆ ನನ್ನ ನೀ ಸೇರು
ಓ ಗೆಳೆಯ ನಿನ್ನ ಬಯಕೆಯ ಕಥೆಗೆ ನಾನ್ಯಾರು
ಈ ಮಾತನ್ನ ಹೇಳೊ ನೀನು ಯಾವೂರು
ಒಲವೆಂಬ ಊರು ನಾನೀವೆ ಮುತ್ತಾರು
ಅದೇ ತೋಳಬಂಧಿ ತಂದೆ ಗೆಲುವಿಂದ ಕೈತೋರು
ಬಲೆ ಮಾತು ಜೋರು ಜನ ನೋಡಿ ನಕ್ಕಾರು
ಮನವೊಂದು ಗೂಡಿ ಬಾಳೆ ಅನುರಾಗವೆಂಬರು
||ಓ ಗೆಳತಿ ನನ್ನ ಮನಸ್ಸಿನ ಬಯಕೆ ನೂರಾರು
ಈ ಮಾತನ್ನ ಹೇಳೊ ನೀನು ಯಾವೂರು||
ರಸವಂತಿ ಹೆಣ್ಣೆ ನಸುಗೆಂಪಿನಿಯೆ
ಕುಡಿನೋಟ ಗೈಯ್ಯೆ ಸನ್ನೆ ಮನಸ್ಸೋತೆ ನಿನ್ನಾಣೆ
ಬಲಶಾಲಿ ನೀನು ಭುವಿ ಕೂಡ ಹೌದೇನು
ಇದೆ ಪ್ರೇಮವೇನು ಹುಡುಗಾಟವೇನು
||ಓ ಗೆಳೆಯ ನನ್ನ ಮನಸ್ಸಿನ ಬಯಕೆ ನೂರಾರು
ತಾ ಈಡೇರೆ ಚೆನ್ನೆ ನನ್ನ ನೀ ಸೇರು||
-
ಓ ಗೆಳತಿ ನನ್ನ ಮನಸ್ಸಿನ ಬಯಕೆ ನೂರಾರು
ತಾ ಈಡೇರೆ ಚೆನ್ನೆ ನನ್ನ ನೀ ಸೇರು
ಓ ಗೆಳೆಯ ನಿನ್ನ ಬಯಕೆಯ ಕಥೆಗೆ ನಾನ್ಯಾರು
ಈ ಮಾತನ್ನ ಹೇಳೊ ನೀನು ಯಾವೂರು
ಒಲವೆಂಬ ಊರು ನಾನೀವೆ ಮುತ್ತಾರು
ಅದೇ ತೋಳಬಂಧಿ ತಂದೆ ಗೆಲುವಿಂದ ಕೈತೋರು
ಬಲೆ ಮಾತು ಜೋರು ಜನ ನೋಡಿ ನಕ್ಕಾರು
ಮನವೊಂದು ಗೂಡಿ ಬಾಳೆ ಅನುರಾಗವೆಂಬರು
||ಓ ಗೆಳತಿ ನನ್ನ ಮನಸ್ಸಿನ ಬಯಕೆ ನೂರಾರು
ಈ ಮಾತನ್ನ ಹೇಳೊ ನೀನು ಯಾವೂರು||
ರಸವಂತಿ ಹೆಣ್ಣೆ ನಸುಗೆಂಪಿನಿಯೆ
ಕುಡಿನೋಟ ಗೈಯ್ಯೆ ಸನ್ನೆ ಮನಸ್ಸೋತೆ ನಿನ್ನಾಣೆ
ಬಲಶಾಲಿ ನೀನು ಭುವಿ ಕೂಡ ಹೌದೇನು
ಇದೆ ಪ್ರೇಮವೇನು ಹುಡುಗಾಟವೇನು
||ಓ ಗೆಳೆಯ ನನ್ನ ಮನಸ್ಸಿನ ಬಯಕೆ ನೂರಾರು
ತಾ ಈಡೇರೆ ಚೆನ್ನೆ ನನ್ನ ನೀ ಸೇರು||
O Gelathi Nanna song lyrics from Kannada Movie Muddu Meena starring Kalyan Kumar, Jayanthi,, Lyrics penned bySung by P B Srinivas, Music Composed by Upendra Kumar, film is Directed by Y R Swamy and film is released on 1967