-
ಇದೇ ವಿಧಿ ಲೀಲೆ ತಂದ ಸಾವಿನ ಕರೆಯೋಲೆ
ಇದುವೇ ಬಾಳಿನ ಗಾಣ ಆಡುವ ತಾಣ
ನೀರಿನ ಋಣ ತೀರಿದ ದಿನ ಕಾದಿದೆ ಮರಣ
ಇದುವೇ ಬಾಳಿನ ಗಾಣ
ತನ್ನ ಬಂಧುಗಾಗಿ ಒಟ್ಟು ಸುಖ ಶೊಕ ಮೀಸಲಿಟ್ಟು
ಕತೆ ತೀರಲಿನ್ನೇನುಂಟು ಬರಿ ಭ್ರಾಂತಿ ಅಂಟು
ಮಮಕಾರವೆಂಬ ನಂಟು ನನ್ನದೆಂಬ ಆಸೆ ಗಂಟು
ಚಿತಯೇರಿದಂದೆ ಬಿಟ್ಟು ಕಡೆಯಾಯ್ತು ಸುಟ್ಟು
ಇದುವೇ ಬಾಳಿನ ಗಾಣ
ಅನುವಿಂದ ಅನ್ನ ನೀಡೊ ಆ ಪ್ರೀತಿ ಕೈಗಳಿಲ್ಲ
ತಮ್ಮ ಮುಂದೆ ಅನ್ನಬಿದ್ದು ತಿನ್ನಲಾಗದಲ್ಲ
ಸವಿಮಾತನಾಡುವಂತ ತಾಯಿ ತಂದೆ ಭಾಗ್ಯವಿಲ್ಲ
ಅತಿನೊಂದ ಕಂದರಿನ್ನು ತಬ್ಬಲಿಗಳಲ್ಲ
ಇದುವೇ ಬಾಳಿನ ಗಾಣ
-
ಇದೇ ವಿಧಿ ಲೀಲೆ ತಂದ ಸಾವಿನ ಕರೆಯೋಲೆ
ಇದುವೇ ಬಾಳಿನ ಗಾಣ ಆಡುವ ತಾಣ
ನೀರಿನ ಋಣ ತೀರಿದ ದಿನ ಕಾದಿದೆ ಮರಣ
ಇದುವೇ ಬಾಳಿನ ಗಾಣ
ತನ್ನ ಬಂಧುಗಾಗಿ ಒಟ್ಟು ಸುಖ ಶೊಕ ಮೀಸಲಿಟ್ಟು
ಕತೆ ತೀರಲಿನ್ನೇನುಂಟು ಬರಿ ಭ್ರಾಂತಿ ಅಂಟು
ಮಮಕಾರವೆಂಬ ನಂಟು ನನ್ನದೆಂಬ ಆಸೆ ಗಂಟು
ಚಿತಯೇರಿದಂದೆ ಬಿಟ್ಟು ಕಡೆಯಾಯ್ತು ಸುಟ್ಟು
ಇದುವೇ ಬಾಳಿನ ಗಾಣ
ಅನುವಿಂದ ಅನ್ನ ನೀಡೊ ಆ ಪ್ರೀತಿ ಕೈಗಳಿಲ್ಲ
ತಮ್ಮ ಮುಂದೆ ಅನ್ನಬಿದ್ದು ತಿನ್ನಲಾಗದಲ್ಲ
ಸವಿಮಾತನಾಡುವಂತ ತಾಯಿ ತಂದೆ ಭಾಗ್ಯವಿಲ್ಲ
ಅತಿನೊಂದ ಕಂದರಿನ್ನು ತಬ್ಬಲಿಗಳಲ್ಲ
ಇದುವೇ ಬಾಳಿನ ಗಾಣ
Ide Vidhi Leele song lyrics from Kannada Movie Muddu Meena starring Kalyan Kumar, Jayanthi,, Lyrics penned bySung by K J Yesudas, Music Composed by Upendra Kumar, film is Directed by Y R Swamy and film is released on 1967