-
ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ
ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ
ಕಣ್ಣಂದ ಕಾಡಿಗೆ ಮುಡಿಯಂದ ಮಲ್ಲಿಗೆ
ಹೆಣ್ಣಂದ ಮೋಜಿಗೆ ಸುಖದಂಚಿಗೆ
ಕಾದಿದೆ ನಿನ್ನ ನೋಡೊ ಮಾವ
||ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ||
ಮುತ್ತೊಂದ ನೀ ನೀಡು
ಮುತ್ತೊಂದ ನೀ ನೀಡು ಈ ಮೂಗನತ್ತಿಗೆ
ವಂಚಿಯ ತಂದೀಯೊ ಈ ನನ್ನ ತೋಳಿಗೆ
ಮುತ್ತೊಂದ ನೀ ನೀಡು ಈ ಮೂಗನತ್ತಿಗೆ
ವಂಚಿಯ ತಂದೀಯೊ ಈ ನನ್ನ ತೋಳಿಗೆ
ಗುಟ್ಟಾದ ಮಾತೊಂದ ಹೇಳುವೆ ನಿನಗೆ
ಯಾರಲ್ಲು ಹೇಳಬ್ಯಾಡ ಬಾ ಮಾವ ಜೊತೆಗೆ
ಕಾದಿದೆ ನಿನ್ನ ನೋಡೊ ಮಾವ
||ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ||
ಹದಿನಾರ ಮೀರಿದ ಪ್ರಾಯದ ಈ ಹೆಣ್ಣ
ಹಸನಾದ ಕುಡಿನೋಟ ನೀ ನೋಡಣ್ಣ
ಹದಿನಾರ ಮೀರಿದ ಪ್ರಾಯದ ಈ ಹೆಣ್ಣ
ಹಸನಾದ ಕುಡಿನೋಟ ನೀ ನೋಡಣ್ಣ
ನಸುಗೆಂಪು ಚಿಮ್ಮುವ ಸಿಂಗಾರಿ ನೀನಣ್ಣ
ನಗೆಮಾತ ನೀ ಕೇಳು ಬಾ ಬಾ ಬಾ ಜೊತೆಗೆ
ಕಾದಿದೆ ನಿನ್ನ ನೋಡೊ ಮಾವ
||ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ||
-
ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ
ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ
ಕಣ್ಣಂದ ಕಾಡಿಗೆ ಮುಡಿಯಂದ ಮಲ್ಲಿಗೆ
ಹೆಣ್ಣಂದ ಮೋಜಿಗೆ ಸುಖದಂಚಿಗೆ
ಕಾದಿದೆ ನಿನ್ನ ನೋಡೊ ಮಾವ
||ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ||
ಮುತ್ತೊಂದ ನೀ ನೀಡು
ಮುತ್ತೊಂದ ನೀ ನೀಡು ಈ ಮೂಗನತ್ತಿಗೆ
ವಂಚಿಯ ತಂದೀಯೊ ಈ ನನ್ನ ತೋಳಿಗೆ
ಮುತ್ತೊಂದ ನೀ ನೀಡು ಈ ಮೂಗನತ್ತಿಗೆ
ವಂಚಿಯ ತಂದೀಯೊ ಈ ನನ್ನ ತೋಳಿಗೆ
ಗುಟ್ಟಾದ ಮಾತೊಂದ ಹೇಳುವೆ ನಿನಗೆ
ಯಾರಲ್ಲು ಹೇಳಬ್ಯಾಡ ಬಾ ಮಾವ ಜೊತೆಗೆ
ಕಾದಿದೆ ನಿನ್ನ ನೋಡೊ ಮಾವ
||ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ||
ಹದಿನಾರ ಮೀರಿದ ಪ್ರಾಯದ ಈ ಹೆಣ್ಣ
ಹಸನಾದ ಕುಡಿನೋಟ ನೀ ನೋಡಣ್ಣ
ಹದಿನಾರ ಮೀರಿದ ಪ್ರಾಯದ ಈ ಹೆಣ್ಣ
ಹಸನಾದ ಕುಡಿನೋಟ ನೀ ನೋಡಣ್ಣ
ನಸುಗೆಂಪು ಚಿಮ್ಮುವ ಸಿಂಗಾರಿ ನೀನಣ್ಣ
ನಗೆಮಾತ ನೀ ಕೇಳು ಬಾ ಬಾ ಬಾ ಜೊತೆಗೆ
ಕಾದಿದೆ ನಿನ್ನ ನೋಡೊ ಮಾವ
||ಬೆಂಗಳೂರು ದುಂಡುಮಲ್ಲೆ ನೋಡು ಬಾ ಓ ಮಾವ
ಕಾದಿದೆ ನಿನ್ನ ನೋಡೊ ಮಾವ||
Bengaloora Dundumalli song lyrics from Kannada Movie Muddu Meena starring Kalyan Kumar, Jayanthi,, Lyrics penned bySung by S Janaki, Music Composed by Upendra Kumar, film is Directed by Y R Swamy and film is released on 1967