Ammana Madilali Lyrics

ಅಮ್ಮನ ಮಡಿಲಲ್ಲಿ Lyrics

in Muddu Meena

in ಮುದ್ದು ಮೀನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮನ ಮಡಿಲಲ್ಲಿ
ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಕೇಳೆ ನನ್ನಮ್ಮ ಬರುವನೆ ಗುಮ್ಮ
 
ಹಸುಕಂದ ನೀನೆ ಮನೆ ಬೆಳಕಮ್ಮ
ನಿನ್ನ ಆಟ ನೋಡೆ ನನಗಾಸೆಯಮ್ಮ
ಹಸುಕಂದ ನೀನೆ ಮನೆ ಬೆಳಕಮ್ಮ
ನಿನ್ನ ಆಟ ನೋಡೆ ನನಗಾಸೆಯಮ್ಮ
ತಾಯಿ ಗೆಲುವು ಅವಗೆ ಕಣ್ಣುರಿಯಮ್ಮ
ತಾಯಿ ಬಳ್ಳಿ ಕಡಿಯೆ ಬರುವ ಗುಮ್ಮ
 
||ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಕೇಳೆ ನನ್ನಮ್ಮ ಬರುವನೆ ಗುಮ್ಮ||
 
ಹುರಿಮೀಸೆಯ ತೋರಿ ಹೆದರಿಪನಮ್ಮ
ಕರಿ ಹಗ್ಗವ ತಂದು ಸೆಳೆವನಮ್ಮ
ಹುರಿಮೀಸೆಯ ತೋರಿ ಹೆದರಿಪನಮ್ಮ
ಕರಿ ಹಗ್ಗವ ತಂದು ಸೆಳೆವನಮ್ಮ
ಕಂದನೆಂಬ ಕರುಣೆ ಅವಗಿಲ್ಲವಮ್ಮ
ಕರುಳಿನ ನೋವ ಅವನರಿಯನಮ್ಮ
 
||ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಕೇಳೆ ನನ್ನಮ್ಮ ಬರುವನೆ ಗುಮ್ಮ||

-
ಅಮ್ಮನ ಮಡಿಲಲ್ಲಿ
ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಕೇಳೆ ನನ್ನಮ್ಮ ಬರುವನೆ ಗುಮ್ಮ
 
ಹಸುಕಂದ ನೀನೆ ಮನೆ ಬೆಳಕಮ್ಮ
ನಿನ್ನ ಆಟ ನೋಡೆ ನನಗಾಸೆಯಮ್ಮ
ಹಸುಕಂದ ನೀನೆ ಮನೆ ಬೆಳಕಮ್ಮ
ನಿನ್ನ ಆಟ ನೋಡೆ ನನಗಾಸೆಯಮ್ಮ
ತಾಯಿ ಗೆಲುವು ಅವಗೆ ಕಣ್ಣುರಿಯಮ್ಮ
ತಾಯಿ ಬಳ್ಳಿ ಕಡಿಯೆ ಬರುವ ಗುಮ್ಮ
 
||ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಕೇಳೆ ನನ್ನಮ್ಮ ಬರುವನೆ ಗುಮ್ಮ||
 
ಹುರಿಮೀಸೆಯ ತೋರಿ ಹೆದರಿಪನಮ್ಮ
ಕರಿ ಹಗ್ಗವ ತಂದು ಸೆಳೆವನಮ್ಮ
ಹುರಿಮೀಸೆಯ ತೋರಿ ಹೆದರಿಪನಮ್ಮ
ಕರಿ ಹಗ್ಗವ ತಂದು ಸೆಳೆವನಮ್ಮ
ಕಂದನೆಂಬ ಕರುಣೆ ಅವಗಿಲ್ಲವಮ್ಮ
ಕರುಳಿನ ನೋವ ಅವನರಿಯನಮ್ಮ
 
||ಅಮ್ಮನ ಮಡಿಲಲ್ಲಿ ಆಡೆ ಕಂದಮ್ಮ
ಮನೆಯಿಂದ ಆಚೆ ಹೋಗದಿರಮ್ಮ
ಕೇಳೆ ನನ್ನಮ್ಮ ಬರುವನೆ ಗುಮ್ಮ||

Ammana Madilali song lyrics from Kannada Movie Muddu Meena starring Kalyan Kumar, Jayanthi,, Lyrics penned bySung by P Leela, Music Composed by Upendra Kumar, film is Directed by Y R Swamy and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ