ವರನೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ವಧುವೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನವುದೂ ಝಂ ಎನ್ನವುದೂ
ಗುಂ ಎನ್ನುವುದೂ ಮೈ ಗುಂ ಎನ್ನುವುದೂ
ಅರಿಶಿನದ ಸ್ನಾನವಾಗೋಕೆ
ಮೈಯಿ ಕಾದಿದೆ ಈ ಮೈಯಿ ಕಾದಿದೆ
ಹಸಿ ಮೈಯಿ ಬಿಸಿಯ ಮಾಡೋ ಶಾಸ್ತ್ರ ಕೇಳಿದೇ
ಒಹೋ ಶ್ರೀಗಂಧದ ಲೇಪವಾಗೋಕೆ
ಕೆನ್ನೆ ಕಾದಿದೆ ಈ ಕೆನ್ನೆ ಕಾದಿದೆ
ಬರಿ ಮೈಯ್ಯ ಕಂಪು ಮಾಡೋ ಪುಣ್ಯ ಕೇಳಿದೇ
ನೂರಾರು ಹಾರೈಕೆ ಕೇಳಿ
ಪಡೆದ ಮೇಲೆ ಮುಂದೆ ಮಧುಚಂದ್ರವೇ
ಓಹೋಹೋ ಮುತೈದೆ ಭಾಗ್ಯವಾ
ತಾಳಿ ಪಡೆದೆ ಮೇಲೆ ರಾತ್ರಿ ರಸದೂಟವೇ
ಶೋಭಾನೇ ಶೋಭಾನೇ
ಬಾಳೆಲ್ಲವೂ
ವರನೇ ಮದುವೆ ಮದುವೆ ಸುಖದ ಮಜ
ನೆನೆದು ನೋಡು ನೆನೆದು ಹಾಡು
ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ವಧುವೇ ಮದುವೆ ಮದುವೆ ಸುಖದ ಮಜ
ನೆನೆದು ನೋಡು ನೆನೆದು ಹಾಡು
ಝಂ ಎನ್ನವುದೂ ಝಂ ಎನ್ನವುದೂ
ಗುಂ ಎನ್ನುವುದೂ ಮೈ ಗುಂ ಎನ್ನುವುದೂ
ಕೆನೆಹಾಲಿನ ಕೆನ್ನೆ ಸಾಕಂತೆ
ಮೊದಲ ರಾತ್ರಿಗೇ ಪ್ರೀತಿ ಮೊದಲ ರಾತ್ರಿಗೇ
ಹಣ್ಣೇಕೆ ಹಂಪಲಕೇ ಹೆಣ್ಣು ಸಾಲದೇ
ಆಹ್ ಆಹ್ ಹೆಜ್ಜೇನಿನ ಸಂಘ ಸಾಕಂತೆ
ಮಧುರ ಮೈತ್ರಿಗೇ ಅತಿ ಮಧುರ ಮೈತ್ರಿಗೇ
ದಿಂಡೇಕೆ ಹೂಗಳೇಕೆ ಗಂಡು ಸಾಲದೇ
ಓಹೋಹೋ ಬಂಗಾರ ಸಿಂಗಾರ
ಬೇಗ ಆಗಬೇಕು ಮಂಚದಲ್ಲೇಕೆ
ಆಹ .. ಕಾಶ್ಮೀರ ಎಲ್ಲೋರ ನೋಡುವಾಗ
ಬೇಕು ಕೂಡುವಾಗೇತಕೆ
ಶೋಭಾನೇ ..ಶೋಭಾನೇ
ಬಾಳೆಲ್ಲವೂ
ವರನೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ವಧುವೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನವುದೂ ಝಂ ಎನ್ನವುದೂ
ಗುಂ ಎನ್ನುವುದೂ ಮೈ ಗುಂ ಎನ್ನುವುದೂ
ವರನೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ವಧುವೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನವುದೂ ಝಂ ಎನ್ನವುದೂ
ಗುಂ ಎನ್ನುವುದೂ ಮೈ ಗುಂ ಎನ್ನುವುದೂ
ಅರಿಶಿನದ ಸ್ನಾನವಾಗೋಕೆ
ಮೈಯಿ ಕಾದಿದೆ ಈ ಮೈಯಿ ಕಾದಿದೆ
ಹಸಿ ಮೈಯಿ ಬಿಸಿಯ ಮಾಡೋ ಶಾಸ್ತ್ರ ಕೇಳಿದೇ
ಒಹೋ ಶ್ರೀಗಂಧದ ಲೇಪವಾಗೋಕೆ
ಕೆನ್ನೆ ಕಾದಿದೆ ಈ ಕೆನ್ನೆ ಕಾದಿದೆ
ಬರಿ ಮೈಯ್ಯ ಕಂಪು ಮಾಡೋ ಪುಣ್ಯ ಕೇಳಿದೇ
ನೂರಾರು ಹಾರೈಕೆ ಕೇಳಿ
ಪಡೆದ ಮೇಲೆ ಮುಂದೆ ಮಧುಚಂದ್ರವೇ
ಓಹೋಹೋ ಮುತೈದೆ ಭಾಗ್ಯವಾ
ತಾಳಿ ಪಡೆದೆ ಮೇಲೆ ರಾತ್ರಿ ರಸದೂಟವೇ
ಶೋಭಾನೇ ಶೋಭಾನೇ
ಬಾಳೆಲ್ಲವೂ
ವರನೇ ಮದುವೆ ಮದುವೆ ಸುಖದ ಮಜ
ನೆನೆದು ನೋಡು ನೆನೆದು ಹಾಡು
ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ವಧುವೇ ಮದುವೆ ಮದುವೆ ಸುಖದ ಮಜ
ನೆನೆದು ನೋಡು ನೆನೆದು ಹಾಡು
ಝಂ ಎನ್ನವುದೂ ಝಂ ಎನ್ನವುದೂ
ಗುಂ ಎನ್ನುವುದೂ ಮೈ ಗುಂ ಎನ್ನುವುದೂ
ಕೆನೆಹಾಲಿನ ಕೆನ್ನೆ ಸಾಕಂತೆ
ಮೊದಲ ರಾತ್ರಿಗೇ ಪ್ರೀತಿ ಮೊದಲ ರಾತ್ರಿಗೇ
ಹಣ್ಣೇಕೆ ಹಂಪಲಕೇ ಹೆಣ್ಣು ಸಾಲದೇ
ಆಹ್ ಆಹ್ ಹೆಜ್ಜೇನಿನ ಸಂಘ ಸಾಕಂತೆ
ಮಧುರ ಮೈತ್ರಿಗೇ ಅತಿ ಮಧುರ ಮೈತ್ರಿಗೇ
ದಿಂಡೇಕೆ ಹೂಗಳೇಕೆ ಗಂಡು ಸಾಲದೇ
ಓಹೋಹೋ ಬಂಗಾರ ಸಿಂಗಾರ
ಬೇಗ ಆಗಬೇಕು ಮಂಚದಲ್ಲೇಕೆ
ಆಹ .. ಕಾಶ್ಮೀರ ಎಲ್ಲೋರ ನೋಡುವಾಗ
ಬೇಕು ಕೂಡುವಾಗೇತಕೆ
ಶೋಭಾನೇ ..ಶೋಭಾನೇ
ಬಾಳೆಲ್ಲವೂ
ವರನೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ವಧುವೇ ಮದುವೆ ಮದುವೆ
ಸುಖದ ಮಜ ನೆನೆದು ನೋಡು ನೆನೆದು ಹಾಡು
ಝಂ ಎನ್ನವುದೂ ಝಂ ಎನ್ನವುದೂ
ಗುಂ ಎನ್ನುವುದೂ ಮೈ ಗುಂ ಎನ್ನುವುದೂ
Varane Maduve Maduve song lyrics from Kannada Movie Muddina Mava starring S P Balasubramanyam, Shashikumar, Shruthi, Lyrics penned by Hamsalekha Sung by S P Balasubrahmanyam, Chithra, Music Composed by S P Balasubramanyam, film is Directed by Om Saiprakash and film is released on 1993